ಒಂದೆಡೆ ಬಾಂಗ್ಲಾದೇಶದಲ್ಲಿ ಭಾರೀ ಪ್ರಮಾಣದಲ್ಲಿ ಇಂಧನ ಬೆಲೆ ಏರಿಕೆಯಾಗಿದ್ದು, ಈ ವಿಚಾರವನ್ನು ಖಂಡಿಸಿ ಅಲ್ಲಿನ ಜನರು ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಭಾರತದಲ್ಲಿ ಬರೋಬ್ಬರಿ 75 ದಿನಗಳಿಂದ ಯಾವುದೇ ಬದಲಾವಣೆ ಇಲ್ಲದೆ, ಸ್ಥಿರತೆ ಕಾಯ್ದುಕೊಂಡಿದೆ. ಜಾಗತಿಕ ಕಚ್ಚಾ ತೈಲ ಇಂದು ತೀವ್ರ ಇಳಿಕೆಯಾಗಿದ್ದು, 95 ಡಾಲರ್‍ ಗಡಿಯಿಂದ ಕೆಳಗಿಳಿದಿದೆ.


COMMERCIAL BREAK
SCROLL TO CONTINUE READING

ಇನ್ನು ಕರ್ನಾಟಕದ 13 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಭಾಗಗಳಲ್ಲಿ ಪೆಟ್ರೋಲ್‍ ಮತ್ತು ಡೀಸೆಲ್‍ ಬೆಲೆ ಇಳಿಕೆಯಾಗಿದೆ. ಇಲ್ಲಿದೆ ನೋಡಿ ಇಂಧನ ಬೆಲೆಯ ಸಂಪೂರ್ಣ ವಿವರ.


ಇದನ್ನೂ ಓದಿ: ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ


ಪೆಟ್ರೋಲ್‍ ದರ ಇಂತಿದೆ:


ಬೆಂಗಳೂರು ಗ್ರಾಮಾಂತರ - ರೂ. 102.05, ಬೆಳಗಾವಿ - ರೂ. 102.43,ಬಳ್ಳಾರಿ - ರೂ. 103.73, ಬೀದರ್ - ರೂ. 102.75, ವಿಜಯಪುರ - ರೂ. 102.03, ಚಾಮರಾಜನಗರ - ರೂ. 102.07, ಚಿಕ್ಕಬಳ್ಳಾಪುರ - ರೂ. 102, ಚಿಕ್ಕಮಗಳೂರು - ರೂ. 103.06, ಚಿತ್ರದುರ್ಗ - ರೂ. 103.63, ದಕ್ಷಿಣ ಕನ್ನಡ - ರೂ. 101.81, ದಾವಣಗೆರೆ - ರೂ. 104.24, ಧಾರವಾಡ - ರೂ. 101.70, ಗದಗ - ರೂ. 102.25, ಕಲಬುರಗಿ - ರೂ. 102.45, ಹಾಸನ - ರೂ. 101.97, ಹಾವೇರಿ - ರೂ. 101.91, ಕೊಡಗು - ರೂ. 103.58, ಕೋಲಾರ - ರೂ. 101.87, ಕೊಪ್ಪಳ - ರೂ. 103.05, ಮಂಡ್ಯ - ರೂ. 101.88, ಮೈಸೂರು - ರೂ. 101.73, ರಾಯಚೂರು - ರೂ. 102.79, ರಾಮನಗರ - ರೂ. 102.25, ಶಿವಮೊಗ್ಗ - ರೂ. 103.48, ತುಮಕೂರು - ರೂ. 102.81, ಉಡುಪಿ - ರೂ. 101.43, ಉತ್ತರ ಕನ್ನಡ - ರೂ. 102.14, ಯಾದಗಿರಿ - ರೂ. 102.65,   


ಇದನ್ನೂ ಓದಿ: Vegetable Price: ಮತ್ತೆ ಹೆಚ್ಚಳವಾಯ್ತು ಟೊಮ್ಯಾಟೋ ಬೆಲೆ: ಹೀಗಿದೆ ನೋಡಿ ತರಕಾರಿಗಳ ದರ


ಡೀಸೆಲ್ ದರ ಹೀಗಿದೆ:
ಬಾಗಲಕೋಟೆ - ರೂ. 88.59, ಬೆಂಗಳೂರು - ರೂ. 87.89, ಬೆಂಗಳೂರು ಗ್ರಾಮಾಂತರ - ರೂ. 87.99, ಬೆಳಗಾವಿ - ರೂ. 88.36, ಬಳ್ಳಾರಿ - ರೂ. 89.53, ಬೀದರ್ - ರೂ. 88.65, ವಿಜಯಪುರ - ರೂ. 87.99, ಚಾಮರಾಜನಗರ - ರೂ. 88.01, ಚಿಕ್ಕಬಳ್ಳಾಪುರ - ರೂ. 87.95, ಚಿಕ್ಕಮಗಳೂರು - ರೂ. 88.87, ಚಿತ್ರದುರ್ಗ - ರೂ. 89.23, ದಕ್ಷಿಣ ಕನ್ನಡ - ರೂ. 87.74, ದಾವಣಗೆರೆ - ರೂ. 89.78, ಧಾರವಾಡ - ರೂ. 87.70, ಗದಗ - ರೂ. 88.20, ಕಲಬುರಗಿ - ರೂ. 88.38, ಹಾಸನ - ರೂ. 87.72, ಹಾವೇರಿ - ರೂ. 87.89, ಕೊಡಗು - ರೂ. 89.16, ಕೋಲಾರ - ರೂ. 87.83, ಕೊಪ್ಪಳ - ರೂ. 88.91, ಮಂಡ್ಯ - ರೂ. 87.84, ಮೈಸೂರು - ರೂ. 87.71, ರಾಯಚೂರು - ರೂ. 88.70, ರಾಮನಗರ - ರೂ. 88.17, ಶಿವಮೊಗ್ಗ - ರೂ. 89.18, ತುಮಕೂರು - ರೂ. 88.68, ಉಡುಪಿ - ರೂ. 87.40, ಉತ್ತರ ಕನ್ನಡ - ರೂ. 88.09, ಯಾದಗಿರಿ - ರೂ. 88.55,


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.