ನಾವು ಪ್ರಸ್ತುತ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ನಿನ್ನೆಯಿಂದ ಇಂಡಿಯನ್  ಪ್ರೀಮಿಯರ್ ಲೀಗ್ (IPL) ಆರಂಭವಾಗಿದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ತಮ್ಮ ನೆಚ್ಚಿನ ಮ್ಯಾಚ್  ವೀಕ್ಷಿಸಲು ಕಾಯುತ್ತಿದ್ದಾರೆ. ಕೋರೋಣದಿಂದ  ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಲು ಅವರಿಗೆ ಅವಕಾಶವಿಲ್ಲ. ಹಾಗಾಗಿ ಡಿಸ್ನಿ + ಹಾಟ್‌ಸ್ಟಾರ್ ಅಭಿಮಾನಿಗಳಿಗೆ ಅದನ್ನು ತಮ್ಮ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಉಚಿತವಾಗಿ ವೀಕ್ಷಿಸಲು ಅವಕಾಶ ನೀಡುತ್ತಿದೆ.


COMMERCIAL BREAK
SCROLL TO CONTINUE READING

ನೀವು ಒಟಿಟಿ(OTT)ಯಲ್ಲಿ ಐಪಿಎಲ್( ಪಂದ್ಯಗಳನ್ನು ವೀಕ್ಷಿಸಲು ಬಯಸದಿದ್ದರೆ, ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವನ್ನು ಸಹ ನೋಡಬಹುದು. 


ಇದನ್ನೂ ಓದಿ : CAR ON LEASE: ಪಾವತಿ, ವಿಮಾ ಪ್ರೀಮಿಯಂ ಇಲ್ಲದೆ ಲೀಸ್‌ನಲ್ಲಿ ಲಭ್ಯವಾಗಲಿದೆ 'ಸ್ಮಾರ್ಟ್' ಕಾರು


ಐಪಿಎಲ್  ಸೀಸನ್ 2021(IPL 2021) ಮೊದಲ ಮ್ಯಾಚ್ ನಿನ್ನೆ ಚೆನ್ನೈನಲ್ಲಿ ನಡೆಯಿತು. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  2 ವಿಕೆಟ್ ಗಳ ಅಂತರದಿಂದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾಚ್ ಗೆದ್ದು ಬಿಗಿದೆ. 


ಇದನ್ನೂ ಓದಿ : LIC ಈ ವಿಶೇಷ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಪಡೆಯಿರಿ ₹ 74300 ಪಿಂಚಣಿ!


ಏರ್‌ಟೆಲ್, ಜಿಯೋ(Jio) ಮತ್ತು Vi ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಮೂರು ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳೊಂದಿಗೆ ಈ ಒಟಿಟಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿವೆ. ಇದಕ್ಕಾಗಿ, ನೀವು  ನಿಮ್ಮ ಟೆಲಿಕಾಂ ಆಪರೇಟರ್ ಗಳನ್ನ  ಸಂಪರ್ಕಿಸಬಹುದಾಗಿದೆ.


ಇದನ್ನೂ ಓದಿ : GST Taxpayers: GST ತೆರಿಗೆದಾರರಿಗೆ 6 ಅಂಕಿಗಳ HSN ಕೋಡ್ ಈಗ ಕಡ್ಡಾಯ: ಲಿಂಕ್ ಇಲ್ಲಿದೆ ಪರಿಶೀಲಿಸಿ!


ಡಿಸ್ನಿ + ಹಾಟ್‌ಸ್ಟಾರ್(Disney + Hotstar)‌ ಗೆ  299 ರೂಗಳಿಗೆ ಚಂದಾದಾರರಾದರೆ ನೀವು ಐಪಿಎಲ್ 2021 ರ ಎಲ್ಲಾ ಪಂದ್ಯಗಳನ್ನು ನೇರಪ್ರಸಾರ ವೀಕ್ಷಿಸಬಹುದು. 


ಇದನ್ನೂ ಓದಿ : Systematic Way Of Profitable Investment: SIP, STP, SWP:ಮಾರುಕಟ್ಟೆಯ ಏರಿಳಿತದಿಂದ ಹೂಡಿಕೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ? ಇಲ್ಲಿವೆ ಉಪಾಯಗಳು


ಐಪಿಎಲ್ ಪಂದ್ಯ(IPL Matchs)ಗಳು ಏಪ್ರಿಲ್ 9 ರಿಂದ ಪ್ರಾರಂಭವಾಗಿವೆ. 14 ನೇ ಸೀಸನ್ ಐಪಿಎಲ್‌ ನಲ್ಲಿ ಒಟ್ಟು  8 ತಂಡಗಳು ಭಾಗವಹಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.