ಬೆಂಗಳೂರು : Gold Price Today : ಕಳೆದ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.  10 ಗ್ರಾಂ ಚಿನ್ನದ ಬೆಲೆಯಲ್ಲಿ 490  ರೂ. ಗಳಷ್ಟು ಹೆಚ್ಚಳ ಕಂಡು ಬಂದಿದೆ. ಇದರೊಂದಿಗೆ ಇಂದು 24 ಕ್ಯಾರೆಟ್ ಬಂಗರಾದ ಬೆಲೆ  ಚಿನ್ನದ ಬೆಲೆ 10 ಗ್ರಾಂ ಗೆ  51, 490  ರೂ . ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47, 250 ರೂ. ಆಗಿದೆ.  


COMMERCIAL BREAK
SCROLL TO CONTINUE READING

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.


ನಗರ         22 ಕ್ಯಾರೆಟ್ ಚಿನ್ನದ ಬೆಲೆ     24 ಕ್ಯಾರೆಟ್ ಚಿನ್ನದ ಬೆಲೆ 
 ಚೆನ್ನೈ 48,350 52,750
ಮುಂಬಯಿ     47, 250 51, 490
ದೆಹಲಿ     47, 250 51, 490
ಕೋಲ್ಕತ್ತಾ      47, 250 51, 490
ಬೆಂಗಳೂರು      47, 250 51, 490
ಹೈದರಾಬಾದ್  47, 250 51, 490
ಕೇರಳ  47, 250 51, 490

ಇದನ್ನೂ ಓದಿ : Money Earning: ಕೇವಲ ಮೂರು ತಿಂಗಳಲ್ಲಿ ಈ ಕೆಲಸ ಮಾಡಿ ಮೂರು ಲಕ್ಷ ಸಂಪಾದಿಸಿ


ಇನ್ನು, ಗುಡ್ ರಿಟರ್ನ್ ಮಾಹಿತಿ ಪ್ರಕಾರ  ಬೆಳ್ಳಿಯ ಬೆಲೆಯಲ್ಲಿಯೂ ಏರಿಕೆಯಾಗಿದೆ. ನಿನ್ನೆ ಬೆಳ್ಳಿ ದರದಲ್ಲಿಯೂ ಇಳಿಕೆ ದಾಖಲಾಗಿತ್ತು, ಆದರೆ ಇಂದು ಬೆಳ್ಳಿ ದರಾಲ್ಲಿಯು 400 ರೂ. ಗಳ ಏರಿಕೆಯಾಗಿದೆ.    ಇಂದು ಕೆ.ಜಿ  ಬೆಳ್ಳಿಗೆ 60 ,800 ರೂ. ಆಗಿದೆ. ನಿನ್ನೆ ಬೆಳ್ಳಿ ದರ 60, 400 ರೂ . ಇತ್ತು.  


ನಗರ  ಇಂದಿನ ಬೆಳ್ಳಿ ದರ 
 ಚೆನ್ನೈ 65,000
ಮುಂಬಯಿ     60,800
ದೆಹಲಿ     60,800
ಕೋಲ್ಕತ್ತಾ      60,800
ಬೆಂಗಳೂರು      65,000
ಹೈದರಾಬಾದ್      65,000

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : Employee Pension Scheme : ಪಿಂಚಣಿ ಬಗ್ಗೆ ಮಹತ್ವದ ಸುದ್ದಿ : ಇಪಿಎಸ್‌ನಿಂದ ಬಿಗ್ ಅಪ್‌ಡೇಟ್!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.