ನವದೆಹಲಿ : ನಿಮ್ಮಲ್ಲಿ ಐದು ರೂಪಾಯಿಯ  (5 rupee) ಈ ನೋಟು ಇದ್ದರೆ ನಿಮಗೆ ದುಡ್ಡು ಗಳಿಸುವ ಅತ್ಯಂತ ಉತ್ತಮ ಅವಕಾಶ ಸಿಕ್ಕಿದೆ ಎಂದರ್ಥ. ನೀವು ಮನೆಯಲ್ಲಿ ಕುಳಿತೇ ಲಾಭ ಗಳಿಸಬಹುದು.  ನೀವು ಇದನ್ನು ನಂಬಲಿಕ್ಕಿಲ್ಲ.  ಈ ಐದು ರೂಪಾಯಿ ನೋಟಿನ ಬದಲಿಗೆ ನಿಮಗೆ 30 ಸಾವಿರ ರೂಪಾಯಿ ಸಿಗಲಿದೆ. ಇದು ನೂರಕ್ಕೆ ನೂರರಷ್ಟು ಸತ್ಯ.  ಇದಕ್ಕೆ ನೀವು ಎಲ್ಲೂ ಹೋಗಬೇಕಿಲ್ಲ. ಎರಡು ವೆಬ್ ಸೈಟ್ ಕ್ಲಿಕ್ ಮಾಡಿದರೆ ಸಾಕು. ಆದರೆ, ಅದರಲ್ಲಿ ಒಂದಿಷ್ಟು ಷರುತ್ತಗಳಿವೆ.


COMMERCIAL BREAK
SCROLL TO CONTINUE READING

ಏನದು ಷರತ್ತುಗಳು ?
5 ರೂಪಾಯಿ ನೋಟಿನ (5  rupee note)  ಬದಲು 30 ಸಾವಿರ ಪಡೆಯಬೇಕಾದರೆ ಕೆಲವೊಂದು ಷರತ್ತುಗಳಿವೆ. ಆ ಐದು ರೂಪಾಯಿ ನೋಟು ಟ್ರ್ಯಾಕ್ಟರ್ ಮುದ್ರೆ ಹೊಂದಿರಬೇಕು.  ಆರ್ ಬಿಐ ನಿಂದ (RBI) ಜಾರಿಗೊಳಿಸಲಾಗಿರುವ ನೋಟ್ ಆಗಿರಬೇಕು.  ಜೊತೆಗೆ ಅದರಲ್ಲಿ 786 ಸಂಖ್ಯೆ ಬರೆದಿರಬೇಕು.  ಒಂದು ವೇಳೆ ನಿಮ್ಮಲ್ಲಿ ಇಂತಹ ನೋಟು ಇದ್ದರೆ ಆನ್ ಲೈನ್ (Online) ಏಲಂ ಮಾಡಬಹುದು. ಇದರಿಂದ ನಿಮಗೆ ಸಾಕಷ್ಟು ದುಡ್ಡು ಸಿಗಲಿದೆ.


ಇದನ್ನೂ ಓದಿ : RBI: ಈ ಎರಡು ಬ್ಯಾಂಕುಗಳ ವಿರುದ್ಧ ಆರ್‌ಬಿಐ ಕ್ರಮ, 6 ಕೋಟಿ ರೂ.ಗಳ ದಂಡ


www.coinbazaar.com ಕಾಯಿನ್ ಬಜಾರ್ ಎಂಬ ವೆಬ್ ಸೈಟ್ ಕ್ಲಿಕ್ಕಿಸಿ ನೀವು ಆ ನೋಟು ದುಬಾರಿ ಬೆಲೆಗೆ ಮಾರಾಟ ಮಾಡಬಹುದು.  ಅದಕ್ಕೆ ಅನುಸರಿಸಬೇಕಾದ ಕ್ರಮ ಹೀಗಿದೆ
1. ಮೊದಲು www.coinbazaar.com ಓಪನ್ ಮಾಡಿ
2.  ಓರ್ವ ಮಾರಾಟಗಾರನ ರೀತಿಯಲ್ಲಿ ಅದರಲ್ಲಿ ನೋಂದಣಿ ಮಾಡಿಸಿಕೊಳ್ಳಿ
3. ನೋಟಿನ ಫೋಟೋ ತೆಗೆದು ಅದರಲ್ಲಿ ಅಪ್ ಲೋಡ್ ಮಾಡಿ
4. ಯಾರಿಗೆ ಆ ನೋಟು ಬೇಕಾಗಿದೆಯೋ ಅವರೇ ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರೊಂದಿಗೆ ಮಾತನಾಡಿ ನಿಮ್ಮ ನೋಟನ್ನು ಮಾರಾಟ ಮಾಡಬಹುದಾಗಿದೆ.


ಇದನ್ನೂ ಓದಿ ನಿಮ್ಮಲ್ಲೂ 500 ರೂಪಾಯಿಯ ಹಳೆ ನೋಟು ಇದ್ದರೆ ಸಿಗಲಿದೆ 10 ಸಾವಿರ ರೂ.ಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.