HSRP Registration Updates: 2019ರೊಳಗೆ HSRP ನಂಬರ್ ಪ್ಲೇಟ್ ಖರೀದಿ ಮಾಡಿರುವ ಪ್ರತಿಯೊಂದು ವಾಹನದ ಮಾಲೀಕರು ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ಶೋ ರೂಂಗೆ ಹೋಗಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಬರಬೇಕು ಎಂದು ಸಾರಿಗೆ ಇಲಾಖೆಯ ನಿಯಮಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಜೂನ್ ಒಂದರ ನಂತರ ನಿಮ್ಮ ವಾಹನದಲ್ಲಿ HSRP ನಂಬರ್ ಪ್ಲೇಟ್ ಇಲ್ಲದೇ ಹೋದಲ್ಲಿ ಯಾವುದೇ ಅನುಮಾನವಿಲ್ಲದೆ 1,000-2,000 ರೂ.ವರೆಗೆ ಟ್ರಾಫಿಕ್ ಪೊಲೀಸರು ಫೈನ್ ವಿಧಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.   


ಇದನ್ನೂ ಓದಿಸಿಗುವುದು 100% ಕಾಂಫರ್ಮ್ Train Ticket : ಟಿಕೆಟ್ ದರದ 25 ಶೇ ಪಾವತಿಸಿ ಸೀಟ್ ಲಾಕ್ ಮಾಡುವ ಹೊಸ ಟೆಕ್ನಿಕ್


ಹೀಗಾಗಿ ಈ ದೊಡ್ಡ ಮೊತ್ತದ ದಂಡದಿಂದ ತಪ್ಪಿಸಿಕೊಳ್ಳಲು ನೀವು HSRP ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಯಾಕಂದ್ರೆ ಜೂನ್ ಒಂದರ ನಂತರ ಸಹ ನಿಮ್ಮ ನಂಬರ್ ಪ್ಲೇಟ್ ಬಾರದೆ ಇದ್ದರೆ ನೀವು ರಿಜಿಸ್ಟ್ರೇಷನ್ ಮಾಡಿಸಿಕೊಂಡರೂ ದಂಡದಿಂದ ಬಚಾವ್ ಆಗುವ ಸಾಧ್ಯತೆಯಿದೆ. ಅದು ಹೇಗೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಪ್ರತಿಯೊಬ್ಬರೂ ಮೇ 31ರೊಳಗೆ HSRP ನಂಬರ್ ಪ್ಲೇಟ್‌ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬುದು ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟಲು ಸಿದ್ಧರಾಗಬೇಕು. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್‌ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಿದ್ರೆ ಈ ದಂಡದಿಂದ ಬಚಾವ್ ಆಗಬಹುದು.


ಇದನ್ನೂ ಓದಿ:  ಮನೆಯಲ್ಲ ಇದು ಅರಮನೆ, ಮುಖೇಶ್ ಅಂಬಾನಿಯ 27 ಅಂತಸ್ತಿನ ಮನೆ ಆಂಟಿಲಿಯಾದ ಒಳಾಂಗಣ ಫೋಟೋಗಳು ಇಲ್ಲಿವೆ !


ಹೀಗಾಗಿ ನಂಬರ್ ಪ್ಲೇಟ್‌ಅನ್ನು ಅಳವಡಿಸಿಕೊಳ್ಳದೆ ಹೋದರೂ ಸಹ HSRP ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ ರಸೀದಿಯನ್ನು ತೋರಿಸಿದ್ರೂ ನಿಮಗೆ ರಿಯಾಯಿತಿ ದೊರಕಲಿದೆ. ಅಂದರೆ ದೊಡ್ಡ ಮೊತ್ತದ ದಂಡದಿಂದ ಪಾರಾಗಲು ಪ್ರತಿಯೊಬ್ಬರೂ ಕನಿಷ್ಟ ಪಕ್ಷ ರಿಜಿಸ್ಟ್ರೇಷನ್ ಆದರೂ ಮಾಡಿಸಿಕೊಳ್ಳಲೇಬೇಕಾಗಿದೆ ಅಂತಾ ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.