Income tax Financial Year: 2021-22ರ ಆರ್ಥಿಕ ವರ್ಷ ಮುಗಿಯಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಇದಕ್ಕೂ ಮೊದಲು ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವುದು ಬಹಳ ಮುಖ್ಯ. ಮಾರ್ಚ್ 31 ರೊಳಗೆ ನೀವು ಈ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ, ಹೊಸ ಆರ್ಥಿಕ ವರ್ಷದಲ್ಲಿ ನೀವು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಂದು ನಾವು ನಿಮಗೆ  ಮಾರ್ಚ್ 31 ರೊಳಗೆ  ಮಿಸ್ ಮಾಡದೆ ಪೂರ್ಣಗೊಳಿಸಲೇಬೇಕಾದ 5  ಪ್ರಮುಖ ಕಾರ್ಯಗಳ ಬಗ್ಗೆ ತಿಳಿಸಲಿದ್ದೇವೆ. 


COMMERCIAL BREAK
SCROLL TO CONTINUE READING

ಈ ಕೆಲಸಗಳನ್ನು ಮಾರ್ಚ್ 31 ರೊಳಗೆ ತಪ್ಪದೇ ಪೂರ್ಣಗೊಳಿಸಿ :
ಆಧಾರ್-ಪ್ಯಾನ್ ಲಿಂಕ್: 


Aadhaar Pan Link) ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ಅದನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ. ಬ್ಯಾಂಕ್ ಖಾತೆಗಳನ್ನು ತೆರೆಯಲು, ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳನ್ನು ಖರೀದಿಸಲು ಪ್ಯಾನ್ ಕಡ್ಡಾಯವಾಗಿದೆ. ಅಲ್ಲದೆ, ಹೆಚ್ಚಿನ ಹಣಕಾಸು ಸಂಸ್ಥೆಗಳು KYC ಗಾಗಿ ಕೂಡ ಗ್ರಾಹಕರನ್ನು ಪ್ಯಾನ್ ಕಾರ್ಡ್ ಕೇಳುತ್ತವೆ. ನಿಗದಿತ ಗಡುವು ಮುಗಿಯುವ ಮುನ್ನ ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ವಿಫಲವಾದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ.ವರೆಗೆ ದಂಡವನ್ನು ಸಹ ಪಾವತಿಸಬೇಕಾಗಬಹುದು.


ಆದಾಯ ತೆರಿಗೆ ರಿಟರ್ನ್:


Financial Year) ನೀವು ಇನ್ನೂ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸದಿದ್ದರೆ, ನೀವು ಅದನ್ನು 31 ಮಾರ್ಚ್ 2022 ರೊಳಗೆ ಭರ್ತಿ ಮಾಡಬೇಕು. ಪರಿಷ್ಕೃತ ಐಟಿಆರ್ ಅನ್ನು ಈ ದಿನಾಂಕದವರೆಗೆ ಸಲ್ಲಿಸಬಹುದು. ಆದಾಯ ತೆರಿಗೆ ರಿಟರ್ನ್‌ನಲ್ಲಿ ಯಾವುದೇ ತಿದ್ದುಪಡಿ ಇದ್ದರೂ, ಅದನ್ನು ಮಾಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಇದರ ನಂತರ ನೀವು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ- ಕೇವಲ 342 ರೂ. ಪಾವತಿಸಿದರೆ SBI ಗ್ರಾಹಕರಿಗೆ ಸಿಗಲಿದೆ 4 ಲಕ್ಷ ರೂ.ಗಳ ಬಂಪರ್ ಲಾಭ


ಬ್ಯಾಂಕ್ ಖಾತೆಯ KYC:


Mutual Fund ಹೂಡಿಕೆದಾರರಿಗೊಂದು ಸಂತಸದ ಸುದ್ದಿ, ನೂತನ ನಿಯಮ ಜಾರಿಗೊಳಿಸಿದ SEBI


PMAY ಸಬ್ಸಿಡಿ:


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.