IT Raid On Meghana Foods On Tuesday: ಸಿಟಿಕಾನ್‌ ಸಿಟಿ ಬೆಂಗಳೂರಿನ ಜನಪ್ರಿಯ ಬಿರಿಯಾನಿ ರೆಸ್ಟೋರೆಂಟ್ ಆಗಿರುವ ಮೇಘನಾ ಫುಡ್ಸ್ ಮಳಿಗೆಗಳ ಮೇಲೆ ಐಟಿ ದಾಳಿ ನಡೆದಿದೆ. ಮಾರ್ಚ್‌ 19 ಮಂಗಳವಾರ ಬೆಳಗ್ಗೆ ಮೇಘನಾ ಪುಡ್ಸ್‌  ರೆಸ್ಟೋರೆಂಟ್ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.


COMMERCIAL BREAK
SCROLL TO CONTINUE READING

ತೆರಿಗೆ ವಂಚನೆ ಆರೋಪದ ಮೇಲೆ ಇಂದು ಬೆಳಗ್ಗೆ ಮೇಘನಾ ಪುಡ್ಸ್‌  ರೆಸ್ಟೋರೆಂಟ್ ಮೇಲೆ ಕರ್ನಾಟಕ ಮತ್ತು ಗೋವಾ ಐಟಿ ತಂಡಗಳು ದಾಳಿ ಮಾಡಿದೆ. ಬೆಂಗಳೂರಿನಲ್ಲಿರುವ ಕೋರಮಂಗಲ, ಜಯನಗರ ಮತ್ತು ಇಂದಿರಾನಗರ ಮೇಘನಾ ಪುಡ್ಸ್‌ ಬ್ರಾಂಚ್‌ಗಳ ಮೇಲೆ ಆದಾಯ ಇಲಾಖೆ ದಾಳಿ ನಡೆಸಿವೆ.


Medicine Price : ಏಪ್ರಿಲ್ ಒಂದರಿಂದ ದುಬಾರಿಯಾಗಲಿದೆ ಈ 800 ಪ್ರಮುಖ ಔಷಧಿಗಳು!


ಮೇಘನಾ ಪುಡ್ಸ್‌ನ ಮುಖ್ಯ ಕಚೇರಿ ಹೈದರಾಬಾದ್‌ನಲ್ಲಿ ಇದ್ದು, 2006 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಈ ರೆಸ್ಟೋರೆಂಟ್ ಪದ್ಮಾ ಅಟ್ಲೂರಿ ಮತ್ತು ರಾಂಬಾಬು ಮಾಂಡವ ಅವರ ಒಡೆತನದಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಆಂಧ್ರ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ  ಫುಡ್‌ ಚೇನ್‌ನಲ್ಲಿ ಇದು ಕೂಡ ಬಿರಿಯಾನಿ ಪ್ರಿಯರ ನೆಚ್ಚಿನ ತಾಣವಾಗಿ ಬೆಳೆದಿದೆ.


ಮೇಘನಾ ರೆಸ್ಟೋರೆಂಟ್‌ ಕಾರ್ಪೊರೇಟ್ ಜನರಿಗೆ,  ಮಧ್ಯಾಹ್ನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ಕುಟುಂಬಗಳು ಮತ್ತು ಊಟದ ಸಮಯದಲ್ಲಿ ಎಲ್ಲಾ ರೀತಿಯ ಜನಸಾಮಾನ್ಯರಿಗೂ ನೆಚ್ಚಿನವರಾಗಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.