June Bank Holidays: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಆರ್‌ಬಿ‌ಐ ಪ್ರಕಾರ, ಜೂನ್ 2024ರಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು 10 ದಿನಗಳವರೆಗೆ ಮುಚ್ಚಲ್ಪಡುತ್ತದೆ. ನೀವು ಜೂನ್‌ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕಿಗೆ ತೆರಳುವ ಮೊದಲು ಜೂನ್ ಬ್ಯಾಂಕ್ ರಜಾದಿನಗಳ ಲಿಸ್ಟ್ (June Bank Holidays List) ಪರಿಶೀಲಿಸಿ. 


COMMERCIAL BREAK
SCROLL TO CONTINUE READING

ಜೂನ್‌ನಲ್ಲಿ ಬ್ಯಾಂಕ್ ರಜೆ: 
ಜೂನ್ ತಿಂಗಳಿನಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರದ ಜೊತೆಗೆ ಒಟ್ಟು ಐದು ಭಾನುವಾರಗಳಿವೆ. ಈ ದಿನಗಳನ್ನು ಹೊರತುಪಡಿಸಿ ಜೂನ್‌ನಲ್ಲಿ ಬಕ್ರೀದ್‌ (Bakrid) ಆಚರಣೆಯೂ ಇರಲಿದೆ. 


ಇದನ್ನೂ ಓದಿ- UPI Transaction Limit: ಒಂದು ದಿನದಲ್ಲಿ ಯುಪಿಐ ಮೂಲಕ ಎಷ್ಟು ಹಣ ಪಾವತಿಸಬಹುದು?


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ವಿವಿಧ ರಾಜ್ಯಗಳ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳ ಪ್ರಕಾರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕಾರ ಜೂನ್‌ನಲ್ಲಿ ಒಟ್ಟು 10 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. 


ಇದನ್ನೂ ಓದಿ- ನಿಮ್ಮ ಸಮ್ಮತಿ ಇಲ್ಲದೆಯೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದ್ಯಾ? ಈ ರೀತಿ ಮಾಡಿ


ಜೂನ್‌ನಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ (Bank holidays in June List): 
* 2 ಜೂನ್ 2024- ಮೊದಲ ಭಾನುವಾರ ರಜೆ 
* 8 ಜೂನ್ 2024- ತಿಂಗಳ ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ 
* 9 ಜೂನ್ 2024- ಭಾನುವಾರದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ 
* 15 ಜೂನ್ 2024- ಈಶಾನ್ಯ ಮಿಜೋರಾಂನಲ್ಲಿ YMA ದಿನ ಮತ್ತು ಒಡಿಶಾದಲ್ಲಿ ರಾಜ ಸಂಕ್ರಾಂತಿಯ ಕಾರಣ ಈ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ. 
* 16 ಜೂನ್ 2024- ಭಾನುವಾರ ರಜೆ 
* 17 ಜೂನ್ 2024- ಬಕ್ರೀದ್ ಕಾರಣ ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ. 
* 18 ಜೂನ್ 2024- ಬಕ್ರೀದ್ ಕಾರಣ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ. 
* 22 ಜೂನ್ 2024- ತಿಂಗಳ ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ. 
* 23 ಜೂನ್ 2024- ಭಾನುವಾರ ಬ್ಯಾಂಕ್‌ಗಳಿಗೆ ರಜೆ. 
* 30 ಜೂನ್ 2024- ಭಾನುವಾರ ಬ್ಯಾಂಕ್‌ಗಳಿಗೆ ರಜೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.