ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರವೂ (ಮಾರ್ಚ್‌ 17) ಮತ್ತಷ್ಟು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (17-03-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Air India: ಏರ್‌ ಇಂಡಿಯಾ ಸಂಸ್ಥೆಯಿಂದ 180ಕ್ಕೂ ಹೆಚ್ಚು ಸಿಬ್ಬಂದಿಗಳು ವಜಾ..!!


Market Date Variety Minimum Price Maximum Price Modal Price
Bantwala 16/03/2024 Cqca ₹18,000 ₹28,500 ₹23,500
Bantwala 16/03/2024 New Variety ₹28,500 ₹34,500 ₹31,000
Chitradurga 16/03/2024 api ₹46,919 ₹47,329 ₹47,100
Chitradurga 16/03/2024 Kempugotu ₹27,559 ₹27,910 ₹27,700
Chitradurga 16/03/2024 Bette ₹33,639 ₹34,099 ₹33,879
Chitradurga 16/03/2024 Rashi ₹46,449 ₹46,889 ₹46,669
Davangere 16/03/2024 Rashi ₹37,000 ₹47,000 ₹46,800
Karkala 16/03/2024 New Variety ₹25,000 ₹35,000 ₹30,000
Kundapura 16/03/2024 Ripe ₹27,000 ₹34,500 ₹30,000
Puttur 16/03/2024 New Variety ₹26,500 ₹35,000 ₹30,750
Siddapur 16/03/2024 Bilegotu ₹24,509 ₹29,209 ₹26,789
Siddapur 16/03/2024 Kempugotu ₹31,689 ₹31,689 ₹31,689
Siddapur 16/03/2024 Cqca ₹23,899 ₹26,609 ₹25,299
Siddapur 16/03/2024 Tattibettee ₹37,469 ₹44,309 ₹44,309
Siddapur 16/03/2024 Rashi ₹42,289 ₹46,000 ₹45,409
Siddapur 16/03/2024 Chali ₹35,199 ₹36,299 ₹35,399
Siddapur 16/03/2024 Ripe ₹32,699 ₹35,899 ₹33,509
Sirsi 16/03/2024 Bilegotu ₹23,000 ₹31,199 ₹28,205
Sirsi 16/03/2024 Kempugotu ₹24,600 ₹33,899 ₹28,884
Sirsi 16/03/2024 Bette ₹31,899 ₹42,681 ₹39,241
Sirsi 16/03/2024 Rashi ₹42,500 ₹47,099 ₹44,859
Sirsi 16/03/2024 Chali ₹31,000 ₹35,659 ₹34,224
Sorabha 16/03/2024 Sippegotu ₹17,290 ₹17,390 ₹17,312
Sorabha 16/03/2024 Bilegotu ₹22,301 ₹23,290 ₹23,043
Sorabha 16/03/2024 Gorabalu ₹15,690 ₹30,599 ₹24,770
Sorabha 16/03/2024 Churu ₹12,690 ₹12,690 ₹12,690
Sorabha 16/03/2024 Rashi ₹31,199 ₹48,517 ₹44,335
Sorabha 16/03/2024 Chali ₹27,690 ₹30,609 ₹30,088

ಇದನ್ನೂ ಓದಿ: Government Scheme: 7% ಸಬ್ಸಿಡಿ, ಕ್ಯಾಶ್‌ಬ್ಯಾಕ್ ಜೊತೆ ಬಡ್ಡಿರಹಿತ ಸಾಲ! ಇದು ಮೋದಿ ಸರ್ಕಾರದ ದೊಡ್ಡ ಯೋಜನೆ


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.