ಬೆಂಗಳೂರು: ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಭಾರೀ ಇಳಿಕೆ ಕಂಡಿದೆ. ಕಳೆದ ಕೆಲ ದಿನಗಳಿಂದಲೂ ದರದಲ್ಲಿ ಹೆಚ್ಚು ಕಡಿಮೆಯಾಗುತ್ತಿತ್ತು. ಆದರೆ ಇದೀಗ ದರ ವ್ಯತ್ಯಯ ಕಂಡುಬಂದಿದೆ. ಟೊಮ್ಯಾಟೋ, ನಿಂಬೆಹಣ್ಣು ಸೇರಿದಂತೆ ಅನೇಕ ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಲ್ಲಿದೆ ಇಂದಿನ ತರಕಾರಿ ಬೆಲೆ (ಕೆಜಿ ಲೆಕ್ಕದಲ್ಲಿ).  


COMMERCIAL BREAK
SCROLL TO CONTINUE READING

ಇದನ್ನು ಓದಿ: ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಫ್ರೀ ಆಗಿ ಸಿಗಲಿದೆ 1ಜಿಬಿ ಡೇಟಾ! 


ಹರಿವೆ ಸೊಪ್ಪು (ಕೆಜಿ) ರೂ. 18
ನೆಲ್ಲಿಕಾಯಿ ರೂ. 70
ಬೂದು ಕುಂಬಳಕಾಯಿ ರೂ. 28
ಬೇಬಿ ಕಾರ್ನ್ ರೂ. 75
ಬಾಳೆ ಹೂವು ರೂ. 24
ಬೀಟ್‌ರೂಟ್‌ ರೂ. 42
ಕ್ಯಾಪ್ಸಿಕಂ ರೂ. 39
ಹಾಗಲಕಾಯಿ  ರೂ. 42
ಸೋರೆಕಾಯಿ ರೂ. 25
ಅವರೆಕಾಳು ರೂ. 58
ಎಲೆಕೋಸು ರೂ. 26
ಕ್ಯಾರೆಟ್ ರೂ. 51
ಹೂಕೋಸು ರೂ. 30
ಗೋರೆಕಾಯಿ ರೂ. 42
ತೆಂಗಿನಕಾಯಿ ರೂ. 25
ಕೆಸುವಿನ ಎಲೆ ರೂ.  14
ಕೊತ್ತಂಬರಿ ಸೊಪ್ಪು ರೂ. 10
ಜೋಳ ರೂ. 29
ಸೌತೆಕಾಯಿ ರೂ. 17
ಕರಿಬೇವು ರೂ. 53
ಸಬ್ಬಸಿಗೆ ರೂ. 20
ನುಗ್ಗೆಕಾಯಿ ರೂ. 70
ಬಿಳಿಬದನೆ ರೂ. 34
ಬದನೆ (ದೊಡ್ಡ) ರೂ. 25
ಸುವರ್ಣಗೆಡ್ಡೆ ರೂ.  33
ಮೆಂತ್ಯ ಸೊಪ್ಪು ರೂ. 19
ಬೀನ್ಸ್ (ಹಸಿರು ಬೀನ್ಸ್) ರೂ. 83
ಬೆಳ್ಳುಳ್ಳಿ ರೂ. 123
ಶುಂಠಿ ರೂ. 58
ಹಸಿರು ಮೆಣಸಿನಕಾಯಿ ರೂ. 53
ಬಟಾಣಿ  ರೂ. 114
ತೊಂಡೆಕಾಯಿ ರೂ. 32
ನಿಂಬೆ ರೂ. 70
ಮಾವು ರೂ. 28
ಪುದೀನಾ ರೂ. 6
ಬೆಂಡೆಕಾಯಿ ರೂ. 44
ಈರುಳ್ಳಿ ದೊಡ್ಡ ಕೆಜಿ ರೂ. 20
ಈರುಳ್ಳಿ ಸಣ್ಣ ರೂ. 30
ಬಾಳೆಹಣ್ಣು ರೂ. 8 - 12
ಆಲೂಗಡ್ಡೆ ರೂ. 30
ಕುಂಬಳಕಾಯಿ ರೂ,  28
ಮೂಲಂಗಿ ರೂ. 30
ಹೀರೆಕಾಯಿ ರೂ. 36
ಪಡುವಲಕಾಯಿ ರೂ.  28
ಪಾಲಕ್  ರೂ. 18
ಟೊಮೆಟೊ ಕೆಜಿ ರೂ. 66


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.