ಈಗಿನ ಜಮಾನದಲ್ಲಿ ಎಲ್​​ಪಿಜಿ ಸಿಲಿಂಡರ್​ ಹೊಂದಿರದ ಅಡುಗೆ ಮನೆಗಳು ಕಾಣ ಸಿಗೋದು ತುಂಬಾ ಅಂದರೆ ತುಂಬಾನೇ ಅಪರೂಪ. ಎಲ್​ಪಿಜಿ ದರ ಎಷ್ಟೇ ಹೆಚ್ಚಾದರೂ ಸಹ ಇದನ್ನ ಬಳಕೆ ಮಾಡೋರ ಸಂಖ್ಯೆಯೇನು ಕಡಿಮೆಯಾಗಿಲ್ಲ.


COMMERCIAL BREAK
SCROLL TO CONTINUE READING

ಈ ಎಲ್​ಪಿಜಿ ಸಿಲಿಂಡರ್(LPG Cylinder)​​ನ್ನು ಬುಕ್​ ಮಾಡಲು ಪೇಟಿಎಂ ಹೊಸ ಆಫರ್​ ಒಂದನ್ನ ನೀಡಿದ್ದು ಇದರನ್ವಯ ನಿಮ್ಮ ಅದೃಷ್ಟ ಚೆನ್ನಾಗಿದ್ರೆ ಸಿಲಿಂಡರ್​ ಉಚಿತವಾಗಿಯೇ ಸಿಗಬಹುದು.


SBI Alert : ನಿಮಿಷದಲ್ಲಿ ಸಾಲ ಪಡೆಯುವ ಆಸೆಗೆ ಖಾತೆ ಖಾಲಿ ಮಾಡಿಕೊಳ್ಳದಿರಿ.. ಎಚ್ಚರ..!


ಎಲ್​ಪಿಜಿ ಸಿಲಿಂಡರ್​ ಪೇಟಿಎಂ ಮೂಲಕ ಬುಕ್​ ಮಾಡಿದವರಿಗೆ 700 ರೂಪಾಯಿಗಳವರೆಗೆ ಕ್ಯಾಶ್​ಬ್ಯಾಕ್​ ಸೌಕರ್ಯ ನೀಡಲಾಗ್ತಿದೆ. ಈ ಆಫರ್​ ಜನವರಿ 31ರವರೆಗೆ ಮಾತ್ರ ಲಭ್ಯವಿದೆ. ಮೊದಲ ಬಾರಿಗೆ ಪೇಟಿಎಂನಲ್ಲಿ ಎಲ್​.ಪಿ.ಜಿ. ಸಿಲಿಂಡರ್​ ಬುಕ್​ ಮಾಡುತ್ತಿರುವವರು ಈ ಕ್ಯಾಶ್​ಬ್ಯಾಕ್​ ಪಡೆಯಲಿದ್ದಾರೆ.


Indian Railways : ರೈಲು ಟಿಕೆಟ್‌ಗಳಲ್ಲಿ 10 % ರಿಯಾಯಿತಿ ಲಭ್ಯ! ಹೇಗೆಂದು ತಿಳಿಯಿರಿ


ಈ ಕ್ಯಾಶ್​​ಬ್ಯಾಕ್​ ಮೊತ್ತ ನೇರವಾಗಿ ನಿಮ್ಮ ಖಾತೆಗ ಜಮಾವಣೆಯಾಗಲಿದೆ. ಹೆಚ್​ಪಿ ಹಾಗೂ ಭಾರತ್​​ ಗ್ಯಾಸ್​ ಕಂಪನಿಗಳ ಸಿಲಿಂಡರ್​ಗೆ ಪೇಟಿಎಂ ಈ ಆಫರ್​ ನೀಡಿದೆ.


ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಮ್ಮಲ್ಲಿ RIL, Infosys, Tech Mahindra ಷೇರುಗಳಿದ್ದರೆ, ದುಡ್ಡಿನ ಮಳೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.