ಬೆಂಗಳೂರು : ದಿನೇ ದಿನೇ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯು ಭಾದಿತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಮೊತ್ತದಲ್ಲಿ ಕಚೇರಿಯನ್ನು ಹೇಗೆ ತಲುಪಬೇಕು ಎಂದು ಯೋಚಿಸುತ್ತಿರುತ್ತಾರೆ. ನೆಕ್ಸ್ಜು ಮೊಬಿಲಿಟಿ ರೊಂಪಸ್ + ಸೈಕಲ್ (Nexzu Mobility rompus plus) ಅನ್ನು ಪ್ರಾರಂಭಿಸಿದೆ, ಇದು ನಿಮಗೆ ಬಹಳ ಕಡಿಮೆ ಮೊತ್ತದಲ್ಲಿ ನಿಮ್ಮ ಗಮ್ಯ ಸ್ಥಾನವನ್ನು ತಲುಪಲು ಅನುವು ಮಾಡಿಕೊಡುತ್ತದೆ.


COMMERCIAL BREAK
SCROLL TO CONTINUE READING

* ನೆಕ್ಸ್ಜು ಮೊಬಿಲಿಟಿಯ ರೊಂಪಸ್ ಪ್ಲಸ್ (Nexzu Mobility's Rompus Plus) :


e-Cycle)ಅನ್ನು ಬಿಡುಗಡೆ ಮಾಡಿದೆ. ಈ ಇ-ಸೈಕಲ್ ಅನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿ 35 ಕಿ.ಮೀ.ವರೆಗೆ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರರ್ಥ ನಿಮ್ಮ ಕಚೇರಿಯ ಅಂತರವು 35 ಕಿ.ಮೀ ವ್ಯಾಪ್ತಿಯಲ್ಲಿದ್ದರೆ, Rompus+ ನಿಮಗೆ ಉತ್ತಮ ಆಯ್ಕೆಯಾಗಿದೆ.


* ಇ-ಸೈಕಲ್ ಅನ್ನು ಎಲ್ಲಿ ಖರೀದಿಸಬಹುದು? ಇದರ ಬೆಲೆ ಎಷ್ಟು?
How to buy for how much


Amazon) ಮತ್ತು ಪೇಟಿಎಂ (Paytm)ಮಾಲ್‌ನಂತಹ ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಂದಲೂ ಇದನ್ನು ಬುಕ್ ಮಾಡಬಹುದು. ಸ್ಟೈಲಿಶ್ ಬೈಸಿಕಲ್ ರೊಂಪಸ್ + ಬೆಲೆ 31,980 ರೂ.


ಇದನ್ನೂ ಓದಿ - ಹೊಸ ಲುಕ್ ಜೊತೆಗೆ ಮತ್ತೆ ನಿಮ್ಮ ಮನ ಗೆಲ್ಲಲು ಬರುತ್ತಿದೆ Bajaj Pulsar 180


* ವೋಕಲ್ ಫಾರ್ ಲೋಕಲ್ (Vocal for Local) :


ಪೆಟ್ರೋಲ್ ಡೀಸೆಲ್ ಜಂಜಾಟವೇ ಬೇಡ, ಶೀಘ್ರ ರಸ್ತೆಗಿಳಿಯಲಿದೆ ಈ ಅತ್ಯದ್ಭುತ ಹೈಡ್ರೋಜನ್ ಬಸ್..!


* ಇ ಬೈಕ್‌ಗಿಂತ ಎಷ್ಟು ಉತ್ತಮ (How much better than e bike) :


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.