ನವದೆಹಲಿ :  Best Savings Account Interest rates: ನೀವು ಯಾವುದೇ ಬ್ಯಾಂಕಿನಲ್ಲಿ (Bank account) ಹೊಸ ಖಾತೆಯನ್ನು ತೆರೆಯಲು ಬಯಸುವುದಾದರೆ, ಉತ್ತಮ ಬಡ್ಡಿ ನೀಡುವ ಬ್ಯಾಂಕ್ ಯಾವುದು ಎನ್ನುವ ಮಾಹಿತಿ ಇಲ್ಲಿದೆ.  ಈ 6 ಬ್ಯಾಂಕುಗಳಲ್ಲಿ  ಉಳಿತಾಯ ಖಾತೆಯಲ್ಲಿಯೇ ಉತ್ತಮ ಬಡ್ಡಿ (Interest) ಸಿಗಲಿದೆ. ಅಲ್ಲಿ ಹೊಸ ಖಾತೆಯನ್ನು ತೆರೆದರೆ, 7 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಈ ಬ್ಯಾಂಕುಗಳು ಉಳಿತಾಯ ಖಾತೆಯಲ್ಲಿ ಸಾಕಷ್ಟು ಬಡ್ಡಿಯನ್ನು ನೀಡುತ್ತಿವೆ. ಇಲ್ಲಿ ಹಣವನ್ನು ಠೇವಣಿ ಇಡುವುದು ದೊಡ್ಡ ಬ್ಯಾಂಕುಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. 


COMMERCIAL BREAK
SCROLL TO CONTINUE READING

IDFC First Bank : 
ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ (IDFC First Bank) ಹಣವನ್ನು ಠೇವಣಿ ಇರಿಸಿದರೆ ಈ ದರದಲ್ಲಿ ಬಡ್ಡಿಯನ್ನು(intrest)  ಪಡೆಯುತ್ತೀರಿ.


1 ಲಕ್ಷದವರೆಗಿನ ಮೊತ್ತಕ್ಕೆ  - 4.00 % 
1 ಲಕ್ಷದಿಂದ 10 ಲಕ್ಷದವರೆಗೆ - 4.50 % 
10 ಲಕ್ಷದಿಂದ 2 ಕೋಟಿಗೆ - 5.00 % 
2 ಕೋಟಿಯಿಂದ 10 ಕೋಟಿಗೆ - 4.00 %
 10 ಕೋಟಿಯಿಂದ 100 ಕೋಟಿಗೆ - 3.50 %
100 ಕೋಟಿಗಿಂತ ಹೆಚ್ಚು ಇದ್ದಾರೆ - 3.00 %


ಇದನ್ನೂ ಓದಿ: Forbes 2021 ರ ಶ್ರೀಮಂತರ ಹೊಸ ಪಟ್ಟಿ ಬಿಡುಗಡೆ : ಭಾರತದ ಅತ್ಯಂತ ಶ್ರೀಮಂತರು ಇವರೇ ನೋಡಿ!


ಬಂಧನ್ ಬ್ಯಾಂಕ್ (Bandhan Bank)
1 ಲಕ್ಷದವರೆಗಿನ ಮೊತ್ತ - 3.00 % 
1 ಲಕ್ಷದಿಂದ 10 ಲಕ್ಷದವರೆಗೆ - 4.00 % 
10 ಲಕ್ಷದಿಂದ 10 ಕೋಟಿಯವರೆಗೆ - 6.00 %


ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Equitas Small Finance Bank)
1 ಲಕ್ಷದವರೆಗಿನ ಮೊತ್ತಕ್ಕೆ  - 3.75 %
1 ಲಕ್ಷದಿಂದ ಕೋಟಿಗೆ - 7.00 %
1 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ  - 6.00 %


ಉತ್ಕರ್ಶ್ ಸ್ಮಾಲ್ ಫೈನಾನ್ಸ್  ಬ್ಯಾಂಕ್ (Utkarsh Small Finance Bank)
1 ಲಕ್ಷದವರೆಗಿನ ಮೊತ್ತಕ್ಕೆ  - 3.75 % ಮೊತ್ತ
1 ಲಕ್ಷದಿಂದ 25 ಲಕ್ಷದವರೆಗೆ - 6.00 %
25 ಲಕ್ಷದಿಂದ 10 ಕೋಟಿಯವರೆಗೆ - 7.00 %
10 ಕೋಟಿಗಿಂತ ಹೆಚ್ಚಿನ ಮೊತ್ತ - 6.75 %


ಇದನ್ನೂ ಓದಿ : Driving Licence: ಡಿಎಲ್ ಮಾಡಿಸುವ ಮುನ್ನ ಹುಷಾರ್! ಎಚ್ಚರ ತಪ್ಪಿದರೆ ನಷ್ಟ ಆದೀತು


AU ಸ್ಮಾಲ್ ಫೈನಾನ್ಸ್  ಬ್ಯಾಂಕ್ :
1 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ - 3.50 ಪ್ರತಿಶತ 
10 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ - 5.00 ಪ್ರತಿಶತ 
25 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ - 6.00 ಪ್ರತಿಶತ 
1 ಕೋಟಿಗಿಂತ ಕಡಿಮೆ ಮೊತ್ತಕ್ಕೆ - 7.00 ಪ್ರತಿಶತ 
1 ಕೋಟಿಯಿಂದ 10 ಕೋಟಿ ವರೆಗಿನ ಮೊತ್ತಕ್ಕೆ - 6.00 ಪ್ರತಿಶತ 


ಜನ ಸ್ಮಾಲ್ ಫೈನಾನ್ಸ್  ಬ್ಯಾಂಕ್  (Jana Small Finance Bank)
1 ಲಕ್ಷದವರೆಗಿನ ಮೊತ್ತ - 3.00 % 
10 ಲಕ್ಷದವರೆಗೆ - 6.00 % 
10 ಲಕ್ಷದಿಂದ 50 ಕೋಟಿಗಳವರೆಗೆ - 6.50 %
50 ಕೋಟಿಗಿಂತ ಹೆಚ್ಚಿನ ಮೊತ್ತ - 6.75 %


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ