ನವದೆಹಲಿ : ಇಂದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ, ಇಂಧನವು ಉಳಿದ ಮಹಾನಗರಗಳಿಗಿಂತ ಅಗ್ಗವಾಗಿದೆ ಏಕೆಂದರೆ ರಾಜ್ಯ ಸರ್ಕಾರವು ಈ ಹಿಂದೆ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (VAT) ಕಡಿಮೆ ಮಾಡಲು ನಿರ್ಧರಿಸಿತ್ತು, ಇದರಿಂದಾಗಿ ನಗರದಲ್ಲಿ ಇಂಧನದ ಬೆಲೆಯನ್ನು ಲೀಟರ್‌ಗೆ ಸುಮಾರು 8 ರೂ. ಇಳಿಕೆ ಮಾಡಲಾಗಿತ್ತು.


ಇದನ್ನೂ ಓದಿ : EPFO: ಹೊಸ ಪಿಂಚಣಿ ಯೋಜನೆ ಜಾರಿಗೆ ತರಲು ಸರ್ಕಾರದ ಸಿದ್ಧತೆ: ಹೋಳಿಗೆ ಮುನ್ನವೇ ಸಿಗಲಿದೆ ಬಿಗ್ ಗಿಫ್ಟ್!


ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ, ಪೆಟ್ರೋಲ್(Petrol Price) ಮೇಲಿನ ವ್ಯಾಟ್ ಅನ್ನು ಈಗಿರುವ ಶೇಕಡಾ 30 ರಿಂದ ಶೇಕಡಾ 19.4 ಕ್ಕೆ ಇಳಿಸಲು ನಿರ್ಧರಿಸಲಾಯಿತು, ಇದರಿಂದಾಗಿ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ವ್ಯಾಟ್ ಕಡಿತದ ನಂತರ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್‌ಗೆ 103 ರೂ.ನಿಂದ 95 ರೂ.ಗೆ ಇಳಿಯಲಿದೆ ಎಂದು ಪಿಟಿಐಗೆ ತಿಳಿಸಿವೆ.


ಈ ಹಿಂದೆ, ಉತ್ತರ ಪ್ರದೇಶ ಮತ್ತು ಹರಿಯಾಣದ NCR ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗಿದೆ, ಕೇಂದ್ರವು ಇಂಧನ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ನಂತರ ರಾಜ್ಯ ಸರ್ಕಾರಗಳು ವ್ಯಾಟ್ ಕಡಿತವನ್ನು ಘೋಷಿಸಿದ್ದವು.


 ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 100.58 ರೂ. ಇದ್ದು ಡೀಸೆಲ್(Diesel price) ಲೀಟರ್‌ಗೆ 85.01 ರೂ. ಇದೆ.  ಹಾಗೆ, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 95.41 ರೂ., ಡೀಸೆಲ್ ದರ 86.67 ರೂ. ಇದೆ. 


ಮುಂಬೈನಲ್ಲಿ, ಪೆಟ್ರೋಲ್ ಅನ್ನು ಲೀಟರ್‌ಗೆ 109.98 ರೂ.ಗೆ ಖರೀದಿಸಬಹುದು ಮತ್ತು ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.14 ರೂ.


ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂ. ಸೋಮವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 91.43 ರೂ.


ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ(Petrol Price) 104.67 ರೂ., ಡೀಸೆಲ್ ಬೆಲೆ ಲೀಟರ್‌ಗೆ 101.56 ರೂ.


ಭೋಪಾಲ್‌ನಲ್ಲಿ 107.23 ರೂ.ಗೆ ಪೆಟ್ರೋಲ್ ಖರೀದಿಸಬಹುದು, ಅಂದರೆ 6.27 ರೂ. ಇಳಿಕೆಯಾಗಿದೆ, ಡೀಸೆಲ್ ಬೆಲೆ ಲೀಟರ್‌ಗೆ 90.87 ರೂ.


ಇದನ್ನೂ ಓದಿ : Good News: EPFO ತನ್ನ ಚಂದಾದಾರರಿಗಾಗಿ ಹೊಸ ಪೆನ್ಷನ್ ಯೋಜನೆ ಜಾರಿಗೆ ತರುತ್ತಿದೆಯೇ? ಯಾರಿಗೆ ಸಿಗಲಿದೆ ಈ ಯೋಜನೆಯ ಲಾಭ


ದೇಶದ ಕೆಲ ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಈ ಕೆಳಗಿನಂತಿವೆ:


1. ಮುಂಬೈ


ಪೆಟ್ರೋಲ್ - ಲೀಟರ್‌ಗೆ 109.98 ರೂ.
ಡೀಸೆಲ್ - ಲೀಟರ್‌ಗೆ 94.14 ರೂ.


2. ದೆಹಲಿ


ಪೆಟ್ರೋಲ್ - ಲೀಟರ್‌ಗೆ 95.41 ರೂ.
ಡೀಸೆಲ್ - ಲೀಟರ್‌ಗೆ 86.67 ರೂ.


3. ಚೆನ್ನೈ


ಪೆಟ್ರೋಲ್ - ಲೀಟರ್‌ಗೆ 101.40 ರೂ.
ಡೀಸೆಲ್ - ಲೀಟರ್‌ಗೆ 91.43 ರೂ.


4. ಕೋಲ್ಕತ್ತಾ


ಪೆಟ್ರೋಲ್ - ಲೀಟರ್‌ಗೆ 104.67 ರೂ.
ಡೀಸೆಲ್ - ಲೀಟರ್‌ಗೆ 89.79 ರೂ.


5. ಭೋಪಾಲ್


ಪೆಟ್ರೋಲ್ - ಲೀಟರ್‌ಗೆ 107.23 ರೂ.
ಡೀಸೆಲ್ - ಲೀಟರ್‌ಗೆ 90.87 ರೂ.


6. ಹೈದರಾಬಾದ್


ಪೆಟ್ರೋಲ್ - ಲೀಟರ್‌ಗೆ 108.20 ರೂ.
ಡೀಸೆಲ್ - ಲೀಟರ್‌ಗೆ 94.62 ರೂ.


7. ಬೆಂಗಳೂರು


ಪೆಟ್ರೋಲ್ - ಲೀಟರ್‌ಗೆ 100.58 ರೂ.
ಡೀಸೆಲ್ - ಲೀಟರ್‌ಗೆ 85.01 ರೂ.


8. ಗುವಾಹಟಿ


ಪೆಟ್ರೋಲ್ - ಲೀಟರ್‌ಗೆ 94.58 ರೂ.
ಡೀಸೆಲ್ - ಲೀಟರ್‌ಗೆ 81.29 ರೂ.


9. ಲಕ್ನೋ


ಪೆಟ್ರೋಲ್ - ಲೀಟರ್ ಗೆ 95.28 ರೂ.
ಡೀಸೆಲ್ - ಲೀಟರ್‌ಗೆ 86.80 ರೂ.


10. ಗಾಂಧಿನಗರ


ಪೆಟ್ರೋಲ್ - ಲೀಟರ್‌ಗೆ 95.35 ರೂ.
ಡೀಸೆಲ್ - ಲೀಟರ್‌ಗೆ 89.33 ರೂ.


11. ತಿರುವನಂತಪುರಂ


ಪೆಟ್ರೋಲ್ - ಲೀಟರ್‌ಗೆ 106.36 ರೂ.
ಡೀಸೆಲ್ - ಲೀಟರ್‌ಗೆ 93.47 ರೂ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.