ನವದೆಹಲಿ : ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ 8ನೇ ಕಂತಿನ ಹಣ ಬಿಡುಗಡೆಯಾಗಿದ್ದು, ದೇಶದ ಕೋಟ್ಯಾಂತರ ರೈತರ ಖಾತೆಗೆ 2000 ರೂ. ಜಮಾ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಆದ್ರೆ, ಇನ್ನೂ ಕೆಲ ರೈತರ ಖಾತೆಗೆ ಜಮಾ ಆಗಿಲ್ಲ, ನೀವು ಕೂಡ ಫಲಾನುಭವಿಯಾಗಿದ್ರೆ, ಇನ್ನೂ ನಿಮ್ಮ ಖಾತೆಗೆ 8ನೇ ಕಂತಿನ ಮೊತ್ತ(PM Kisan 8th installment money) ಸೇರಿಲ್ಲ ಅಂದ್ರೆ ಚಿಂತಿಸಬೇಡಿ. ಸರ್ಕಾರ ನೀಡಿದ ಈ ಸಹಾಯವಾಣಿಗೆ ಕರೆ ಮಾಡಿ, ದೂರು ನೀಡಬಹುದು.


ಇದನ್ನೂ ಓದಿ : PPF vs NPS ಇವೆರಡರಲ್ಲಿ ನಿವೃತ್ತಿ ಜೀವನಕ್ಕೆ ಯಾವುದು ಉತ್ತಮ, ತಿಂಗಳಿಗೆ 3000 ರೂ. ಜಮಾ ಮಾಡಿ, 44 ಲಕ್ಷ ರೂ. ಗಳಿಸಿ


ಪಿಎಂ ಕಿಸಾನ್ ಯೋಜನೆ(PM Kisan Samman Nidhi 2021)ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನ ಸ್ವೀಕರಿಸಲು ಅಥವಾ ಸಮಸ್ಯೆ ಇದ್ದರೆ ದೂರು ನೀಡಲು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ ಲಭ್ಯವಿದೆ.


ಇದನ್ನೂ ಓದಿ : Gold-Silver Rate : ಚಿನ್ನ ಖರೀದಿದಾರರೆ ಗಮನಕ್ಕೆ : ಬಂಗಾರದ ಬೆಲೆ ₹ 160ರಷ್ಟು ಏರಿಕೆ!


ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ 155261. ಇದಲ್ಲದೆ ಪಿಎಂ ಕಿಸಾನ್ ಟೋಲ್ ಫ್ರೀ( PM Kisan Toll Free Number) ಸಂಖ್ಯೆ 18001155266 ಮತ್ತು ಪಿಎಂ ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆ 011-23381092, 011-24300606 ಸಹ ಇವೆ. 


ಇದನ್ನೂ ಓದಿ : Bank Alert : ಇಂದು ರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೆ 'NEFT' ಸೇವೆ ಬಂದ್..!


ಮತ್ತೊಂದು ಸಹಾಯವಾಣಿ(Helpline) 0120-6025109 ಮತ್ತು ಇ-ಮೇಲ್ ಐಡಿ pmkisan-ict@gov.in ಅನ್ನು ಹೊಂದಿದೆ. ಈ ಸಹಾಯವಾಣಿ ಮೂಲಕ ನೀವು ಪ್ರದೇಶದ ಅಕೌಂಟೆಂಟ್ ಮತ್ತು ಕೃಷಿ ಅಧಿಕಾರಿಯನ್ನ ಸಹ ಸಂಪರ್ಕಿಸಿ ದೂರು ನೀಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.