ಬೆಂಗಳೂರು: ಕಳೆದ ದಿನ ಭಾರೀ ಏರಿಕೆ ಕಂಡಿದ್ದ ತರಕಾರಿ ಬೆಲೆ ಇಂದು ಯಥಾಸ್ಥಿತಿ ಕಾಪಾಡಿಕೊಂಡಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತರಕಾರಿ ಬೆಳೆಯಲ್ಲಿ ವ್ಯತ್ಯಾಸ ಬೀರಿದೆ. ಇನ್ನು ಜಿಎಸ್‌ಟಿ ನೂತನ ಕಾನೂನಿಂದ ಬಳಲಿ ಹೋಗಿದ್ದ ಸಾರ್ವಜನಿಕರಿಗೆ ಈ ದರ ಏರಿಕೆ ಮತ್ತಷ್ಟು ಸಂಕಷ್ಟ ನೀಡಿದೆ. ಈರುಳ್ಳಿ, ಬೀನ್ಸ್‌, ಕ್ಯಾರೆಟ್‌ ಬೆಲೆ ಭಾರೀ ಏರಿಕೆಯಾಗಿದ್ದು, ಸಂಪೂರ್ಣ ದರ ವಿವರ ಹೀಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ಲಾಸ್ಟಿಕ್ ಕಾರ್ಖಾನೆಗಳಿಗೆ ಅಧಿಕಾರಿಗಳ ದಾಳಿ: 810 ಕೆ.ಜಿ. ಪ್ಲಾಸ್ಟಿಕ್ ವಶ


ಹರಿವೆ ಸೊಪ್ಪು (ಕೆಜಿ) ರೂ. 8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 23
ಬೇಬಿ ಕಾರ್ನ್ ರೂ. 56
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ. 50
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ  ರೂ. 34
ಸೋರೆಕಾಯಿ ರೂ. 30
ಅವರೆಕಾಳು ರೂ. 61
ಎಲೆಕೋಸು ರೂ. 25
ಕ್ಯಾರೆಟ್ ರೂ. 61
ಹೂಕೋಸು ರೂ. 25
ಗೋರೆಕಾಯಿ ರೂ. 36
ತೆಂಗಿನಕಾಯಿ ರೂ. 36
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 12
ಜೋಳ ರೂ. 23
ಸೌತೆಕಾಯಿ ರೂ. 21
ಕರಿಬೇವು ರೂ. 28
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 27
ಬದನೆ (ದೊಡ್ಡ) ರೂ. 30
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ. 8
ಬೀನ್ಸ್ (ಹಸಿರು ಬೀನ್ಸ್) ರೂ. 66
ಬೆಳ್ಳುಳ್ಳಿ ರೂ. 72
ಶುಂಠಿ ರೂ. 40
ಹಸಿರು ಮೆಣಸಿನಕಾಯಿ ರೂ. 39
ಬಟಾಣಿ  ರೂ. 70
ತೊಂಡೆಕಾಯಿ ರೂ. 27
ನಿಂಬೆ ರೂ. 51
ಮಾವು ರೂ. 57
ಪುದೀನಾ ರೂ. 4
ಬೆಂಡೆಕಾಯಿ ರೂ. 36
ಈರುಳ್ಳಿ ದೊಡ್ಡ ಕೆಜಿ ರೂ. 25
ಈರುಳ್ಳಿ ಸಣ್ಣ ರೂ. 38
ಬಾಳೆಹಣ್ಣು ರೂ. 8
ಆಲೂಗಡ್ಡೆ ರೂ. 30
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 25
ಹೀರೆಕಾಯಿ ರೂ. 28
ಪಡುವಲಕಾಯಿ ರೂ.  26
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 17


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.