ನವದೆಹಲಿ: ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗಿನಿಂದ ಸೆನ್ಸೆಕ್ಸ್ 5,000 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ.


COMMERCIAL BREAK
SCROLL TO CONTINUE READING

ಮಾಸಿಕ ಪ್ರಮಾಣದಲ್ಲಿ, ಜೂನ್‌ನಲ್ಲಿ 30-ಷೇರು ಸೆನ್ಸೆಕ್ಸ್ ಸುಮಾರು 5% ನಷ್ಟು ಹೆಚ್ಚಾಗಿದೆ.ಸೆನ್ಸೆಕ್ಸ್ ಗುರುವಾರ ಮಧ್ಯಾಹ್ನ 3:15 ಕ್ಕೆ 137.48 ಪಾಯಿಂಟ್‌ಗಳ (0.18%) 77,475.08 ರಷ್ಟು ಹೆಚ್ಚಳ ಕಂಡಿದೆ.


ಇದನ್ನೂ ಓದಿ: ಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದು


ರಾಜಕೀಯ ಸ್ಥಿರತೆ, ನೀತಿ ನಿರಂತರತೆ, ಘನ ಆರ್ಥಿಕ ಬೆಳವಣಿಗೆ, ಆರೋಗ್ಯಕರ ಮಾನ್ಸೂನ್ ಮತ್ತು ಹಣದುಬ್ಬರವನ್ನು ತಗ್ಗಿಸುವ ನಿರೀಕ್ಷೆಗಳ ಮೇಲೆ ಹೂಡಿಕೆದಾರರ ಭಾವನೆಯ ಸುಧಾರಣೆಯಿಂದ ಈ ಏರಿಕೆ ಕಂಡಿದೆ ಎನ್ನಲಾಗುತ್ತಿದೆ.ಅಚ್ಚರಿ ಎನ್ನುವಂತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್‌ಐಐ) ತೀವ್ರ ಮಾರಾಟದಿಂದ ಚುನಾವಣಾ ಫಲಿತಾಂಶದ ದಿನ ಶೇರು ಮಾರುಕಟ್ಟೆಯ ಕುಸಿದಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.