ಬಂಗಾರ ಖರೀದಿಸುವ ಯೋಚನೆ ಇದೆಯೇ? ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ !
Gold Silver Today : ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಇಂದು ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ಬೆಲೆ .
Gold Silver Today : ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್ ಚಿನ್ನದ ದರಗಳು) ಚಿನ್ನದ ದರಗಳು ಹೆಚ್ಚಿವೆ. ಬುಲಿಯನ್ ಮಾರುಕಟ್ಟೆಯಲ್ಲೂ ಚಿನ್ನ ದುಬಾರಿಯಾಗಿದೆ. ಮದುವೆ ಸೀಸನ್‌ಗೂ ಮುನ್ನವೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ :
ಇಂದು ಚಿನ್ನದ ಬೆಲೆ ಸ್ಥಿರವಾಗಿದ್ದು, ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರತಿ 10 ಗ್ರಾಂಗೆ 62,020 ರೂ.ಆಗಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.06ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 73348 ರೂ. ಆಗಿದೆ.
ಇದನ್ನೂ ನೋಡಿ :ಉಳಿತಾಯ ಯೋಜನೆಯ ನಿಯಮದಲ್ಲಿ ಬದಲಾವಣೆ ! ಇವರ ಮೇಲಾಗುವುದು ಹೆಚ್ಚು ಪರಿಣಾಮ
ಇಂದಿನ ಚಿನ್ನದ ದರ :
22 ಕ್ಯಾರೆಟ್ ಚಿನ್ನದ ಬೆಲೆ :
ದೆಹಲಿ - 57,000 ರೂ.
ಬೆಂಗಳೂರು -56,850 ರೂ.
ಮುಂಬೈ - 56,850 ರೂ.
ಕೋಲ್ಕತ್ತಾ - 56,850 ರೂ.
ಕೇರಳ - 56,850 ರೂ.
ಹೈದರಾಬಾದ್ - 56,850 ರೂ.
ಚೆನ್ನೈ - 57,300 ರೂ.
ಇಂದಿನ ಬೆಳ್ಳಿ ದರ (100 ಗ್ರಾಂ ಗಳಲ್ಲಿ )
ದೆಹಲಿ - 7,600 ರೂ.
ಬೆಂಗಳೂರು - 7,500ರೂ.
ಮುಂಬೈ -7,600 ರೂ.
ಕೋಲ್ಕತ್ತಾ - 7,600 ರೂ.
ಕೇರಳ - 7,900 ರೂ.
ಹೈದರಾಬಾದ್ - 7,900 ರೂ.
ಚೆನ್ನೈ - 7,900 ರೂ.
ಇದನ್ನೂ ನೋಡಿ :ಡಿಎ ಮಾತ್ರವಲ್ಲ ಈ ಭತ್ಯೆಯಲ್ಲಿ ಕೂಡಾ 3% ಹೆಚ್ಚಳ ! ಉದ್ಯೋಗಿಗಳ ವೇತನದಲ್ಲಿ ಬಂಪರ್ ಏರಿಕೆ
10 ಗ್ರಾಂ ಬೆಲೆಯನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ಈ ನಂಬರ್ ಗೆ ಮಿಸ್ಕಾಲ್ ಕೊಡುತ್ತಿದ್ದಂತೆಯೇ ಇಂದಿನ ಬೆಲೆ ಎಷ್ಟಿದೆ ಎನ್ನುವ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ.
ಈ ಮೇಲಿನ ಬೆಲೆಯನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಕ್ಕೆ ಅನುಗುಣವಾಗಿ ಬೆಲೆಯಲ್ಲಿ ಹೆಚ್ಚು ಕಡಿಮೆ ಇರಬಹುದು. ಅಲ್ಲದೆ, ಆಭರಣಗಳನ್ನು ಖರೀದಿಸುವಾಗ ಇಲ್ಲಿ ನೀಡಿರುವ ಬೆಲೆಯ ಹೊರತಾಗಿ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳನ್ನ ನೀಡಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ