Today Vegetable Price : ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಇದರ ಪ್ರಭಾವ ಕೆಲ ದಿನಗಳ ಹಿಂದೆ ತರಕಾರಿಗಳ ಮೇಲೆ ಬಿದ್ದಿತ್ತು. ಆದರೆ ಇದೀಗ ಕೊಂಚ ಸುಧಾರಿಸಿದ್ದು, ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಈ ಕೆಳಗೆ ಕೆಲ ತರಕಾರಿ, ಸೊಪ್ಪುಗಳ ಬೆಲೆಯನ್ನು ನೀಡಲಾಗಿದೆ. 


  • COMMERCIAL BREAK
    SCROLL TO CONTINUE READING

    ಟೊಮೇಟೊ - 45.00

  • ಬೀನ್ಸ್ - 80.00

  • ಬೀಟ್ರೂಟ್ - 45.00

  • ಹಾಗಲಕಾಯಿ- 60.00

  • ಸೋರೆಕಾಯಿ- 20.00

  • ಬದನೆಕಾಯಿ - 40.00

  • ಎಲೆಕೋಸು - 25.00

  • ಕ್ಯಾಪ್ಸಿಕಂ - 55.00ಕ್ಯಾರೆಟ್ - 50.00

  • ಹೂಕೋಸು - 45.00

  • ಕೊತ್ತಂಬರಿ ಸೊಪ್ಪು - 20.00

  • ಸೌತೆಕಾಯಿ - 30.00

  • ನುಗ್ಗೆಕಾಯಿ - 60.00

  • ಶುಂಠಿ - 240.00

  • ಹಸಿ ಮೆಣಸಿನಕಾಯಿ - 40.00

  • ಬೆಂಡೆಕಾಯಿ - 35.00

  • ಪುದೀನಾ - 10.00

  • ಈರುಳ್ಳಿ - 25.00

  • ಆಲೂಗಡ್ಡೆ - 20.00

  • ಮೂಲಂಗಿ - 30.00


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.