Union Budget 2024: ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ, ಡೇರಿ ರೈತರಿಗಾಗಿ ಹೊಸ ಯೋಜನೆ, ನ್ಯಾನೋ ಡಿಎಪಿ ಬಳಕೆಗೆ ಒತ್ತು!
Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿ ಕ್ಷೇತ್ರದ ಮತ್ತಷ್ಟು ಬೆಳವಣಿಗೆಗಾಗಿ ಸರ್ಕಾರವು ಸುಗ್ಗಿಯ ನಂತರದ ಚಟುವಟಿಕೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಹೇಳಿದ್ದಾರೆ. (Budget News In Kannada / Business News In Kannada)
Union Budget 2023: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿ ಕ್ಷೇತ್ರದ ಮತ್ತಷ್ಟು ಬೆಳವಣಿಗೆಗಾಗಿ ಸರ್ಕಾರವು ಸುಗ್ಗಿಯ ನಂತರದ ಚಟುವಟಿಕೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ. (Budget News In Kannada / Business News In Kannada)
ಇದನ್ನೂ ಓದಿ-Union Budget 2024: ಕನಸಿನ ಮನೆ ಬಯಸುವವರಿಗೆ ಸರ್ಕಾರ ನೀಡಲಿದೆಯೇ ಈ ಸಂತಸದ ಸುದ್ದಿ!
ಸರ್ಕಾರವು 5 ಇಂಟಿಗ್ರೇಟೆಡ್ ಆಕ್ವಾ ಪಾರ್ಕ್‌ಗಳನ್ನು ತೆರೆಯಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಸರ್ಕಾರ ಸಾಸಿವೆ ಮತ್ತು ಕಡಲೆ ಬೇಸಾಯವನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಮೀನುಗಾರಿಕೆ ಯೋಜನೆಯನ್ನು ಉತ್ತೇಜಿಸಲು ಹೆಚ್ಚಿನ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಕೃಷಿಗಾಗಿ ಆಧುನಿಕ ಸಂಗ್ರಹಣೆ ಮತ್ತು ಪೂರೈಕೆ ಸರಪಳಿಯತ್ತ ಗಮನ ಹರಿಸಲಾಗುವುದು. ಹೈನುಗಾರರಿಗೆ ನೆರವಾಗಲು ಸರಕಾರ ಯೋಜನೆ ತರಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಎಲ್ಲಾ ಪ್ರದೇಶಗಳಲ್ಲಿ ನ್ಯಾನೋ ಡಿಎಪಿ ಬಳಕೆಗೆ ಉತ್ತೇಚ್ಚಿಸಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ. ಸಮುದ್ರಾಹಾರ ರಫ್ತು ದ್ವಿಗುಣಗೊಳಿಸುವ ಗುರಿ ಸರ್ಕಾರ ಹೊಂದಿದ್ದು, 5 ಇಂಟಿಗ್ರೇಟೆಡ್ ಆಕ್ವಾ ಪಾರ್ಕ್‌ಗಳನ್ನು ತೆರೆಯಲಿದೆ.
ಇದನ್ನೂ ಓದಿ-Union Budget 2024: ರೈತರಿಗಾಗಿ ಎಂಎಸ್ಪಿ ಹೆಚ್ಚಳ, 11.8 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಲಾಭ
ನ್ಯಾನೋ ಡಿಎಪಿ ಬಳಕೆಗೆ ಉತ್ತೇಜನ
ಎಲ್ಲಾ ಪ್ರದೇಶಗಳಲ್ಲಿ ನ್ಯಾನೋ ಡಿಎಪಿ ಬಳಕೆಯನ್ನು ಹೆಚ್ಚಿಸಲಾಗುವುದು. ಕೃಷಿಗಾಗಿ ಆಧುನಿಕ ಸಂಗ್ರಹಣೆ ಮತ್ತು ಪೂರೈಕೆ ಸರಪಳಿಯ ಮೇಲೆ ಕೇಂದ್ರೀಕರಿಸಿ. ಸಾಸಿವೆ, ಕಡಲೆ ಬೆಳೆಗೆ ಸರಕಾರ ಮತ್ತಷ್ಟು ಉತ್ತೇಜನ ನೀಡಲಿದೆ.ಮೀನುಗಾರಿಕೆ ಯೋಜನೆಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುವುದು.ಸಮುದ್ರ ಆಹಾರ ರಫ್ತು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಸರ್ಕಾರ 5 ಇಂಟಿಗ್ರೇಟೆಡ್ ಆಕ್ವಾ ಪಾರ್ಕ್‌ಗಳನ್ನು ತೆರೆಯಲಿದೆ. ಈ ಕಾರಣದಿಂದಾಗಿ, ಕಾವೇರಿ ಸೀಡ್ಸ್, ಯುಪಿಎಲ್ ಲಿಮಿಟೆಡ್, ಪಿಐ ಇಂಡಸ್ಟ್ರೀಸ್, ಕೋರಮಂಡಲ್ ಇಂಟರ್‌ನ್ಯಾಶನಲ್, ಚಂಬಲ್ ಫರ್ಟಿಲೈಸರ್ಸ್, ಬಿಎಎಸ್‌ಎಫ್ ಇಂಡಿಯಾ, ಬಾಂಬೆ ಬರ್ಮಾ ಮುಂತಾದ ಷೇರುಗಳ ಮೇಲೆ ಸಕಾರಾತ್ಮಕ ಬದಲಾವಣೆಗಲಾಗುವ ಸಾಧ್ಯತೆ ಇದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ