Vegetable price: ಅಕಾಲಿಕ ಮಳೆ ಎಫೆಕ್ಟ್: ಗ್ರಾಹಕರ ಕೈ ಸುಡುತ್ತಿದೆ ತರಕಾರಿ ಬೆಲೆ
ಇಂದು ಮಾರುಕಟ್ಟೆಯಲ್ಲಿ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ. ಇಲ್ಲಿದೆ ಸಂಪೂರ್ಣ ಬೆಲೆಯ ವರದಿ.
ಬೆಂಗಳೂರು: ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಅಕಾಲಿಕವಾಗಿ ಸುರಿದ ಭಾರೀ ಮಳೆಯ ಬಳಿಕ ಇದೀಗ ತರಕಾರಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ದಿನೇ ದಿನೇ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಸಂಕಷ್ಟದ ಅನುಭವ ನೀಡುತ್ತಿದೆ. ಟೊಮ್ಯಾಟೋ ಬೆಲೆ 70 ರೂ. ಸನಿಹಕ್ಕೆ ಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ.
ಇದನ್ನು ಓದಿ: CSK vs RCB: ಇಂದು ಬೆಂಗಳೂರು-ಚೆನ್ನೈ ಹೈವೋಲ್ಟೇಜ್ ಪಂದ್ಯ: ಇತ್ತಂಡಗಳಿಗೂ ಗೆಲುವು ಅವಶ್ಯಕ
ಟೊಮೆಟೋ 65-70 ರೂ (ಕೆ.ಜಿ)
ನಾಟಿ ಟೊಮೆಟೋ 60 ರೂ.
ಬೀನ್ಸ್ 70 ರೂ.
ಹೀರೆಕಾಯಿ 50 ರೂ
ನಿಂಬೆ ಹಣ್ಣು 8-10 ರೂ.
ಪುದೀನಾ 10 ರೂ
ಬೀಟ್‌ರೂಟ್ 45ರೂ.
ಹಾಗಲಕಾಯಿ 60 ರೂ
ಸೋರೆಕಾಯಿ 20ರೂ
ಬದನೆಕಾಯಿ 40 ರೂ
ಅವರೆಕಾಳು 45 ರೂ.
ಎಲೆಕೋಸು 25 ರೂ.
ಹೂಕೋಸು (1 ಪೀಸ್) 45 ರೂ.
ಸೀಮೆ ಬದನೆ 35ರೂ.
ಕೆಸುವಿನ ಗೆಡ್ಡೆ 50 ರೂ.
ಕೊತ್ತಂಬರಿ ಸೊಪ್ಪು 20 ರೂ
ಸೌತೆಕಾಯಿ 30 ರೂ.
ಕ್ಯಾಪ್ಸಿಕಂ 55 ರೂ.
ಕ್ಯಾರೆಟ್ 50 ರೂ.
ನುಗ್ಗೆಕಾಯಿ 60 ರೂ
ಶುಂಠಿ (ಕೆಜಿ) 240 ರೂ.
ಹಸಿರು ಮೆಣಸಿನಕಾಯಿ 40 ರೂ.
ಹಸಿರು ಬಾಳೆ 10 ರೂ.
ಈರುಳ್ಳಿ 25 ರೂ.
ಸಣ್ಣ ಈರುಳ್ಳಿ 70 ರೂ.
ಬಾಳೆ ಹೂವು 25 ರೂ.
ಬಾಳೆ ಕಾಂಡ 10 ರೂ.
ಆಲೂಗಡ್ಡೆ 20 ರೂ.
ಕುಂಬಳಕಾಯಿ 20 ರೂ.
ಮೂಲಂಗಿ 30 ರೂ.
ತೊಂಡೆಕಾಯಿ 25 ರೂ.
ಪಡುವಲಕಾಯಿ 25 ರೂ.
ಸಿಹಿ ಗೆಣಸು 25 ರೂ.
ಮರಗೆಣಸು 30 ರೂ.
ಸುವರ್ಣಗೆಡ್ಡೆ 75ರೂ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.