ಬೆಂಗಳೂರು: ರಾಜ್ಯದ ತರಕಾರಿ ಬೆಲೆಯಲ್ಲಿ ಇಂದು ಭಾರೀ ಏರಿಕೆಯಾಗಿದೆ. ಕೆಲ ತರಕಾರಿಗಳ ಬೆಲೆ ಕಡಿಮೆಯಾಗಿದ್ದರೂ ಸಹ, ಉಳಿದ ತರಕಾರಿಗಳ ಬೆಲೆಯ ಏರಿಕೆಯು ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಸಿಮೆಣಸು, ಆಲೂಗಡ್ಡೆ, ನೆಲ್ಲಿಕಾಯಿ, ತೆಂಗಿನಕಾಯಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಕಳೆದ ದಿನ ಯಥಾಸ್ಥಿತಿಯಲ್ಲಿದ್ದ ಬೆಲೆ ಇಂದು ಏರಿಳಿತವಾಗಿದೆ. ಈ ಬೆಲೆ ಏರಿಕೆಯು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲ್ಲಿ ತರಕಾರಿ-ಸೊಪ್ಪುಗಳ ದರದ ಮಾಹಿತಿಯನ್ನು ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್ನಿಂದ ಕಿಂಗ್ ಕೊಹ್ಲಿಯನ್ನು ಕೈಬಿಡ್ತಾರಾ..?


ಹರಿವೆ ಸೊಪ್ಪು (ಕೆಜಿ) ರೂ. 8
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 24
ಬೇಬಿ ಕಾರ್ನ್ ರೂ. 48
ಬಾಳೆ ಹೂವು ರೂ. 13
ಬೀಟ್‌ರೂಟ್‌ ರೂ. 53
ಕ್ಯಾಪ್ಸಿಕಂ ರೂ. 30
ಹಾಗಲಕಾಯಿ  ರೂ. 38
ಸೋರೆಕಾಯಿ ರೂ. 27
ಅವರೆಕಾಳು ರೂ. 57
ಎಲೆಕೋಸು ರೂ. 26
ಕ್ಯಾರೆಟ್ ರೂ. 57
ಹೂಕೋಸು ರೂ. 26
ಗೋರೆಕಾಯಿ ರೂ. 30
ತೆಂಗಿನಕಾಯಿ ರೂ. 36
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 28
ಸೌತೆಕಾಯಿ ರೂ. 26
ಕರಿಬೇವು ರೂ. 28
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 29
ಸುವರ್ಣಗೆಡ್ಡೆ ರೂ.  25
ಮೆಂತ್ಯ ಸೊಪ್ಪು ರೂ. 7
ಬೀನ್ಸ್ (ಹಸಿರು ಬೀನ್ಸ್) ರೂ. 59
ಬೆಳ್ಳುಳ್ಳಿ ರೂ. 73
ಶುಂಠಿ ರೂ. 42
ಹಸಿರು ಮೆಣಸಿನಕಾಯಿ ರೂ. 38
ಬಟಾಣಿ  ರೂ. 74
ತೊಂಡೆಕಾಯಿ ರೂ. 25
ನಿಂಬೆ ರೂ. 55
ಮಾವು ರೂ. 47
ಪುದೀನಾ ರೂ. 6
ಬೆಂಡೆಕಾಯಿ ರೂ. 33
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 31
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 33
ಸಿಹಿಕುಂಬಳಕಾಯಿ ರೂ. 20
ಮೂಲಂಗಿ ರೂ. 30
ಹೀರೆಕಾಯಿ ರೂ. 23
ಪಡುವಲಕಾಯಿ ರೂ.  29
ಪಾಲಕ್  ರೂ. 12
ಟೊಮೆಟೊ ಕೆಜಿ ರೂ. 18


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.