ಬೆಂಗಳೂರು: ಇಂದು ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಕೆಲವು ತರಕಾರಿಗಳ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. 09 ಆಗಸ್ಟ್ 2022 ಮಂಗಳವಾರದಂದು ಈರುಳ್ಳಿ ಬೆಲೆಯಲ್ಲಿ 3 ರೂ. ಏರಿಕೆ ಆಗಿದ್ದರೆ, ಟೊಮ್ಯಾಟೋ ಬೆಲೆಯಲ್ಲಿ 1 ರೂ. ಹೆಚ್ಚಳವಾಗಿದೆ. ಉಳಿದಂತೆ ಇಂದು ಇತರ ತರಕಾರಿಗಳ ದರ ಎಷ್ಟಿದೆ ತಿಳಿಯೋಣ 


COMMERCIAL BREAK
SCROLL TO CONTINUE READING

ಇದನ್ನೂ ಓದಿ- RBI: ಆರ್‌ಬಿಐನ ಈ ನಿರ್ಧಾರದಿಂದ 8 ಬ್ಯಾಂಕ್‌ಗಳಿಗೆ ದೊಡ್ಡ ಹೊಡೆತ!


ಇಂದಿನ ತರಕಾರಿ ಬೆಲೆ ಪ್ರತಿ ಕೆಜಿಗೆ ಎಷ್ಟಿದೆ:
ಹರಿವೆ ಸೊಪ್ಪು (ಕೆಜಿ) ₹ 8
ನೆಲ್ಲಿಕಾಯಿ ₹ 65
ಬೂದು ಕುಂಬಳಕಾಯಿ ₹ 22
ಬೇಬಿ ಕಾರ್ನ್ ₹ 47
ಬಾಳೆ ಹೂವು ₹ 15
ಬೀಟ್‌ರೂಟ್‌ ₹ 40
ಕ್ಯಾಪ್ಸಿಕಂ ₹ 32
ಹಾಗಲಕಾಯಿ  ₹ 38
ಸೋರೆಕಾಯಿ ₹ 27
ಅವರೆಕಾಳು ₹ 41
ಎಲೆಕೋಸು ₹ 21
ಕ್ಯಾರೆಟ್ ₹ 47
ಹೂಕೋಸು ₹ 25
ಗೋರೆಕಾಯಿ ₹ 35
ತೆಂಗಿನಕಾಯಿ ₹ 32
ಕೆಸುವಿನ ಎಲೆ ₹ 16
ಕೊತ್ತಂಬರಿ ಸೊಪ್ಪು ₹ 9
ಜೋಳ ₹ 22
ಸೌತೆಕಾಯಿ ₹ 20
ಕರಿಬೇವು ₹ 26
ಸಬ್ಬಸಿಗೆ ₹ 14
ನುಗ್ಗೆಕಾಯಿ ₹ 30
ಬಿಳಿಬದನೆ ₹ 29
ಬದನೆ (ದೊಡ್ಡ) ₹ 27
ಸುವರ್ಣಗೆಡ್ಡೆ ₹ 30
ಮೆಂತ್ಯ ಸೊಪ್ಪು ₹ 8
ಬೀನ್ಸ್ (ಹಸಿರು ಬೀನ್ಸ್) ₹ 64    
ಬೆಳ್ಳುಳ್ಳಿ ₹ 70
ಶುಂಠಿ ₹ 40
ಹಸಿರು ಮೆಣಸಿನಕಾಯಿ ₹ 41
ಬಟಾಣಿ  ₹ 80
ತೊಂಡೆಕಾಯಿ ₹ 22
ನಿಂಬೆ ₹ 52
ಮಾವು ₹ 60
ಪುದೀನಾ ₹ 4
ಬೆಂಡೆಕಾಯಿ ₹ 36
ಈರುಳ್ಳಿ ಕೆಜಿ ₹ 24
ಸಣ್ಣ ಈರುಳ್ಳಿ  ₹ 37
ಆಲೂಗಡ್ಡೆ ₹ 27
ಸಿಹಿಕುಂಬಳಕಾಯಿ ₹ 27
ಮೂಲಂಗಿ ₹ 24
ಹೀರೆಕಾಯಿ ₹ 32
ಪಡುವಲಕಾಯಿ ₹ 29
ಪಾಲಕ್  ₹ 11
ಟೊಮೆಟೊ ಕೆಜಿ ₹ 20


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.