Vegetables Price: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ಬಲು ದುಬಾರಿ!
ಅಗತ್ಯವಸ್ತುಗಳ ಬೆಲೆ ಏರಿಕೆ ಜೊತೆಗೆ ಜನಸಾಮಾನ್ಯರಿಗೆ ತರಕಾರಿಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಂಗಳೂರು: ಅಕಾಲಿಕ ಮಳೆಯ ಪರಿಣಾಮ ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರ ಬಲು ದುಬಾರಿಯಾಗಿದೆ. ಭಾನುವಾರ ಕೆಲವು ತರಕಾರಿಗಳ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡಿದ್ದರೆ, ಕೆಲ ತರಕಾರಿಗಳ ದರ ಕೊಂಚ ಇಳಿಕೆ ಕಂಡಿದೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಧಾರಣೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ..
ಇದನ್ನು ಓದಿ: Zomato: ನೆಲಕಚ್ಚಿದ ಜೊಮ್ಯಾಟೊ ಷೇರು, ಆರೇ ತಿಂಗಳಲ್ಲಿ ಹೂಡಿಕೆದಾರರಿಗೆ 88,000 ಕೋಟಿ ರೂ. ನಷ್ಟ!
ಬೆಂಗಳೂರು ಟೊಮೇಟೊ 74 ರೂ. (ಏರಿಕೆ)
ಬೀನ್ಸ್ 80 ರೂ.
ಬೀಟ್ರೂಟ್ 24 ರೂ. (ಇಳಿಕೆ)
ಹಾಗಲಕಾಯಿ 54 ರೂ. (ಇಳಿಕೆ)
ಸೋರೆಕಾಯಿ 26 ರೂ. (ಇಳಿಕೆ)
ಬದನೆಕಾಯಿ 33 ರೂ. (ಇಳಿಕೆ)
ಅವರೆಕಾಳು 46 ರೂ. (ಏರಿಕೆ)
ಎಲೆಕೋಸು 20 ರೂ. (ಇಳಿಕೆ)
ಕ್ಯಾಪ್ಸಿಕಂ 75 ರೂ. (ಏರಿಕೆ)
ಕ್ಯಾರೆಟ್ 39 ರೂ. (ಇಳಿಕೆ)
ಹೂಕೋಸು 46 ರೂ. (ಏರಿಕೆ)
ಸೀಮೆ ಬದನೆ 33 ರೂ. (ಇಳಿಕೆ)
ಕೊತ್ತಂಬರಿ ಸೊಪ್ಪು 80 ರೂ. (ಏರಿಕೆ)
ಸೌತೆಕಾಯಿ 33 ರೂ. (ಏರಿಕೆ)
ನುಗ್ಗೆಕಾಯಿ 42 ರೂ. (ಇಳಿಕೆ)
ಹಸಿಶುಂಠಿ(ಸಗಟು) 30 ರೂ.
ಹಸಿ ಮೆಣಸಿನಕಾಯಿ 60 ರೂ. (ಏರಿಕೆ)
ಬೆಂಡೆಕಾಯಿ 36 ರೂ. (ಏರಿಕೆ)
ಪುದೀನ 46 ರೂ. (ಏರಿಕೆ)
ಈರುಳ್ಳಿ 26 ರೂ. (ಏರಿಕೆ)
ಆಲೂಗಡ್ಡೆ 33 ರೂ. (ಏರಿಕೆ)
ಸಿಹಿಕುಂಬಳ 20 ರೂ.
ಮೂಲಂಗಿ 32 ರೂ. (ಏರಿಕೆ)
ಬೆಂಡೆಕಾಯಿ 36 ರೂ. (ಏರಿಕೆ)
ತೊಂಡೆಕಾಯಿ 17 ರೂ. (ಇಳಿಕೆ)
ಪಡುವಲಕಾಯಿ ಚಿಕ್ಕದು 28 ರೂ.
ಸಿಹಿ ಗೆಣಸು 56 (ಇಳಿಕೆ)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.