Yeshwanthpur Railway Station Train Cancel: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ (Yeshwanthpur Railway Station) ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ  ಹಿನ್ನಲೆಯಲ್ಲಿ ಇಂದಿನಿಂದ ಸೆಪ್ಟೆಂಬರ್ 19ರವರೆಗೆ ಈ ನಿಲ್ದಾಣದಲ್ಲಿ ಭಾಗಶಃ ರೈಲು ಸಂಚಾರ ರದ್ದಾಗಲಿದೆ.


COMMERCIAL BREAK
SCROLL TO CONTINUE READING

ರೈಲ್ವೆ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಆ. 21 ರಿಂದ 31 ಹಾಗೂ ಸೆ.1 ರಿಂದ 19 ರವರೆಗೆ ತುಮಕೂರು- ಕೆ ಆರ್ ಎಸ್ ಬೆಂಗಳೂರು, ಕೆ ಆರ್ ಎಸ್ ಬೆಂಗಳೂರು (KSR  Bengaluru)- ತುಮಕೂರು, ಸಿಕಂದರಾಬಾದ್- ಯಶವಂತಪುರ, ಯಶವಂತಪುರ- ಸಿಕಂದರಾಬಾದ್, ಯಶವಂತಪುರ- ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಿದೆ. 


ಇದನ್ನೂ ಓದಿ- Zudio vs Reliance: ಫ್ಯಾಶನ್ ಲೋಕದಲ್ಲೂ ಪ್ರಾಬಲ್ಯಕ್ಕೆ ಮುಂದಾದ ಅಂಬಾನಿ, ಟಾಟಾ ಗ್ರೂಪ್‌ಗೆ ಟಕ್ಕರ್ ನೀಡುತ್ತಾ ರಿಲಯನ್ಸ್!


ಸಂಚಾರ ರದ್ದಾದ ರೈಲುಗಳ ವಿವರ (Details of canceled trains) ಈ ಕೆಳಕಂಡಂತಿದೆ: 
1. ರೈಲು ಸಂಖ್ಯೆ: 06574 

ತುಮಕೂರು-ಯಶವಂತಪುರ ರೈಲು, ಚಿಕ್ಕಬಾಣಾವರ-ಯಶವಂತಪುರವರೆಗೆ ರದ್ದು


2 ರೈಲು ಸಂಖ್ಯೆ: 06591 
ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು


3. ರೈಲು ಸಂಖ್ಯೆ 06592 
ಹೊಸೂರು-ಯಶವಂತಪುರ ರೈಲು,ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು.


4. ರೈಲು ಸಂಖ್ಯೆ 06593 
ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು. 


5. ರೈಲು ಸಂಖ್ಯೆ 06594 
ಚಿಕ್ಕಬಳ್ಳಾಪುರ-ಯಶವಂತಪುರ ರೈಲು ಯಲಹಂಕ-ಯಶವಂತಪುರ ವರೆಗೆ ಭಾಗಶಃ ರದ್ದು. 


6. ರೈಲು ಸಂಖ್ಯೆ 06393 
ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು.


7. ರೈಲು ಸಂಖ್ಯೆ 06394 
ಹೊಸೂರು-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಮಾರ್ಗ ಭಾಗಶಃ ರದ್ದು


8. ರೈಲು ಸಂಖ್ಯೆ 16239 
ಚಿಕ್ಕಮಗಳೂರು-ಯಶವಂತಪುರ ರೈಲು ಚಿಕ್ಕಬಾಣಾವರ-ಯಶವಂತಪುರ ಮಾರ್ಗ ಭಾಗಶಃ ರದ್ದು.


9.ರೈಲು ಸಂಖ್ಯೆ 16240 
ಯಶವಂತಪುರ-ಚಿಕ್ಕಮಗಳೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಭಾಗಶಃ ರದ್ದು. 


10. ರೈಲು ಸಂಖ್ಯೆ 16208 
ಮೈಸೂರು-ಯಶವಂತಪುರ ರೈಲು, ಚಿಕ್ಕಬಾಣಾವರ-ಯಶವಂತಪುರ ವರೆಗೆ ಭಾಗಶಃ ಸಂಚಾರ ರದ್ದು.


ಇದನ್ನೂ ಓದಿ- ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಪಡೆಯುವುದಷ್ಟೇ ಅಲ್ಲ, ಟ್ಯಾಕ್ಸ್ ಕೂಡ ಉಳಿಸಬಹುದು!


11. ರೈಲು ಸಂಖ್ಯೆ 16211 
ಯಶವಂತಪುರ-ಸೇಲಂ ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು


12. ರೈಲು ಸಂಖ್ಯೆ 16212 
ಸೇಲಂ-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು


12. ರೈಲು ಸಂಖ್ಯೆ  16207 
ಯಶವಂತಪುರ-ಮೈಸೂರು ರೈಲು, ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದು 


13. ರೈಲು ಸಂಖ್ಯೆ 17211 
ಮಚಲಿಪಟ್ಟಣ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ನಡುವೆ ಭಾಗಶಃ ರದ್ದು


14. ರೈಲು ಸಂಖ್ಯೆ 17212 
ಯಶವಂತಪುರ-ಮಚಲಿಪಟ್ಟಣ ರೈಲು ಯಶವಂತಪುರ-ಯಲಹಂಕ‌ ಮಾರ್ಗ ಭಾಗಶಃ ರದ್ದು


15. ರೈಲು ಸಂಖ್ಯೆ 12194 
ಜಬಲ್ಪುರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಭಾಗಶಃ ರದ್ದು


16. ರೈಲು ಸಂಖ್ಯೆ 12193
ಯಶವಂತಪುರ-ಜಬಲ್ಪುರ ರೈಲು, ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು


17. ರೈಲು ಸಂಖ್ಯೆ 06579
ಯಶವಂತಪುರ-ತುಮಕೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಸಂಚಾರ ಭಾಗಶಃ ರದ್ದು


18. ರೈಲು ಸಂಖ್ಯೆ 22883 
ಪುರಿ-ಯಶವಂತಪುರ ರೈಲು ಯಲಹಂಕ-ಯಶವಂತಪುರವರೆಗೆ ಭಾಗಶಃ ರದ್ದು.


19. ರೈಲು ಸಂಖ್ಯೆ 22884 
ಯಶವಂತಪುರ-ಪುರಿ ರೈಲು ಯಶವಂತಪುರ-ಯಲಹಂಕ ಮಾರ್ಗದಲ್ಲಿ ಸಂಚಾರ ಭಾಗಶಃ ರದ್ದು 


20. ರೈಲು ಸಂಖ್ಯೆ 19301 
ಡಾ.ಅಂಬೇಡ್ಕ‌ರ್ ನಗರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಸಂಚಾರ ರದ್ದು.


21. ರೈಲು ಸಂಖ್ಯೆ 9302
ಯಶವಂತಪುರ-ಡಾ.ಅಂಬೇಡ್ಕರ್ ನಗರ ರೈಲು, ಯಶವಂತಪುರ-ಯಲಹಂಕ ಮಾರ್ಗ ಸಂಚಾರ ಭಾಗಶಃ ರದ್ದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.