Recruitment 2023: ಬಿಎಸ್ಸಿ ನರ್ಸಿಂಗ್ ಸೇರಿದಂತೆ ಇತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್( NEET) ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಎಕ್ಷಮ್‌ ದಿನಾಂಕವನ್ನು ಘೋಷಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾಹಿತಿ ಪರಿಶೀಲಿಸಿ ಅರ್ಜಿ ಆಹ್ವಾನಿಸಿ..ಮಾರ್ಚ್ 6 ರಂದು ಅರ್ಜಿ ನಮೂನೆಯ  ಅಧಿಸೂಚನೆಯನ್ನು ಹೊರಡಿಸಲಾಗಿದೆ. 


COMMERCIAL BREAK
SCROLL TO CONTINUE READING

ಪರೀಕ್ಷೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 6 ಕೊನೆಯ ದಿನಾಂಕವಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗೆ ಅಗತ್ಯ ದಾಖಲೆಗಳು ಅವಶ್ಯಕವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆ ದಿನಾಂಕ ಮೊದಲೇ ಅರ್ಜಿ ಭರ್ತಿ ಮಾಡಬಹುದು.


ಇತ್ತೀಚಿನ ಅಪ್‌ಡೇಟ್‌ನ ಪ್ರಕಾರ, ಕಟ್‌ಆಫ್ ದಿನಾಂಕವು SC/ST ಪ್ರಮಾಣಪತ್ರ ಸ್ವರೂಪದಲ್ಲಿ ಅನ್ವಯಿಸುವುದಿಲ್ಲ ಅದನ್ನು NEET ಅರ್ಜಿ ನಮೂನೆ 2023 ರಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಮೇ 7 ರಂದು ನೀಟ್ ಪರೀಕ್ಷೆಯ ದಿನಾಂಕವಾಗಿದೆ.


ಇದನ್ನೂ ಓದಿ: ಲೋಕಸಭಾ ಸದಸ್ಯತ್ವದ ಅನರ್ಹತೆಯೊಂದಿಗೆ ರಾಹುಲ್ ಗಾಂಧಿ ಸರ್ಕಾರಿ ಬಂಗಲೆ ತೆರವುಗೊಳಿಸುವ ಸಾಧ್ಯತೆ 


ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು:
ಎಂಬಿಬಿಎಸ್
ಬಿಡಿಎಸ್
ಆಯುಷ್
ಬಿಎಸ್ಸಿ ನರ್ಸಿಂಗ್  ಮತ್ತು ಹಾಗೂ  ವೈದ್ಯಕೀಯ ಕೋರ್ಸ್‌


ಇದನ್ನೂ ಓದಿ: Watch: ನೋಡನೋಡುತ್ತಿದ್ದಂತೆ ಚಂದ್ರನಲ್ಲೇ ಮರೆಯಾಯ್ತು ಶುಕ್ರ! ಹಿಂದೆಂದೂ ಸಂಭವಿಸಿದ ಮಹಾಸಂಯೋಗ: ವಿಡಿಯೋ ನೋಡಿ


 ವಯಸ್ಸಿನ ಮಿತಿ
 NMC ಹೊರಡಿಸಿದ ಅಧಿಸೂಚನೆಯ ಪ್ರಕಾರ, NEET ಅರ್ಹತಾ ಮಾನದಂಡಗಳ ವಯಸ್ಸಿನ ಮಿತಿಯನ್ನು ತೆಗೆದುಹಾಕಲಾಗಿದೆ. ಆದ್ದರಿಂದ, 17 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಈ ಮೊದಲು, NEET ಪರೀಕ್ಷೆಯ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 25 ವರ್ಷಗಳು ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷಗಳು ಎಂಬ ನಿಯವನ್ನು ಬದಲಾಯಿಸಲಾಗಿದೆ. 


ಹೆಚ್ಚಿನ ಮಾಹಿತಿಗಾಗಿ: https://medicine.careers360.com/articles/neet-eligibility-criteriahttps://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.