NHIDCL Recruitment 2024: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 136 ಡೆಪ್ಯುಟಿ ಮ್ಯಾನೇಜರ್​​ ಮತ್ತು ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಹುದ್ದೆಗಳ ಮಾಹಿತಿ: ಜನರಲ್ ಮ್ಯಾನೇಜರ್(T/P) 5, ಜನರಲ್ ಮ್ಯಾನೇಜರ್(ಕಾನೂನು) 1, ಉಪ ಪ್ರಧಾನ ವ್ಯವಸ್ಥಾಪಕರು(T/P) 10, ಡೆಪ್ಯುಟಿ ಜನರಲ್ ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) 12, ಮ್ಯಾನೇಜರ್(T/P) 20, ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) 18, ಮ್ಯಾನೇಜರ್(ಕಾನೂನು) 1, ಮ್ಯಾನೇಜರ್(HR/ವಿಜಿಲೆನ್ಸ್​) 1, ಡೆಪ್ಯುಟಿ ಮ್ಯಾನೇಜರ್ (T/P) 20, ಉಪ ವ್ಯವಸ್ಥಾಪಕರು(ಹಣಕಾಸು) 4, ಸಹಾಯಕ ವ್ಯವಸ್ಥಾಪಕರು(HR) 3, ಸಹಾಯಕ ವ್ಯವಸ್ಥಾಪಕರು(ಹಣಕಾಸು) 14, ಜೂನಿಯರ್ ಮ್ಯಾನೇಜರ್(ಹಣಕಾಸು) 15, ಜೂನಿಯರ್ ಮ್ಯಾನೇಜರ್(HR) 4, ಪ್ರಿನ್ಸಿಪಾಲ್​ ಪ್ರೈವೇಟ್ ಸೆಕ್ರೆಟರಿ 1 ಮತ್ತು ಪರ್ಸನಲ್​ ಅಸಿಸ್ಟೆಂಟ್​ 7 ಹುದ್ದೆಗಳು ಖಾಲಿ ಇವೆ.


ಇದನ್ನೂ ಓದಿ: ಶೇ 10 ರಷ್ಟು ಹುಂಡಿ ಹಣವನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ


ವಿದ್ಯಾರ್ಹತೆ: ಜನರಲ್ ಮ್ಯಾನೇಜರ್(T/P) ಪದವಿ, ಜನರಲ್ ಮ್ಯಾನೇಜರ್(ಕಾನೂನು) ಪದವಿ, LLB, ಉಪ ಪ್ರಧಾನ ವ್ಯವಸ್ಥಾಪಕರು(T/P) ಪದವಿ, ಡೆಪ್ಯುಟಿ ಜನರಲ್ ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) ಪದವಿ, ಮ್ಯಾನೇಜರ್ (T/P) ಪದವಿ, ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) ಪದವಿ, ಮ್ಯಾನೇಜರ್(ಕಾನೂನು) ಪದವಿ, LLB, ಮ್ಯಾನೇಜರ್ (HR/ವಿಜಿಲೆನ್ಸ್​) ಪದವಿ, ಡೆಪ್ಯುಟಿ ಮ್ಯಾನೇಜರ್ (T/P) ಡಿಗ್ರಿ, ಡಿಪ್ಲೊಮಾ, ಉಪ ವ್ಯವಸ್ಥಾಪಕರು(ಹಣಕಾಸು) CAI ಅಥವಾ ICWAI, ಎಂಬಿಎ, ಸಹಾಯಕ ವ್ಯವಸ್ಥಾಪಕರು(HR) ಪದವಿ, ಸಹಾಯಕ ವ್ಯವಸ್ಥಾಪಕರು(ಹಣಕಾಸು) ICAI ಅಥವಾ ICWAI, ಎಂಬಿಎ, ಜೂನಿಯರ್ ಮ್ಯಾನೇಜರ್(ಹಣಕಾಸು) ಪದವಿ, ICAI ಅಥವಾ ICWAI, ಜೂನಿಯರ್ ಮ್ಯಾನೇಜರ್(HR) ಪದವಿ, ಪ್ರಿನ್ಸಿಪಾಲ್​ ಪ್ರೈವೇಟ್ ಸೆಕ್ರೆಟರಿ ಪದವಿ ಮತ್ತು ಪರ್ಸನಲ್​ ಅಸಿಸ್ಟೆಂಟ್​ ಹುದ್ದೆಗೆ ಪದವಿ ಪೂರ್ಣಗೊಳಿಸಿರಬೇಕು.


ವಯೋಮಿತಿ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ: ಜನರಲ್ ಮ್ಯಾನೇಜರ್ (T/P)- ಮಾಸಿಕ ₹1,23,100-2,15,900, ಜನರಲ್ ಮ್ಯಾನೇಜರ್ (ಕಾನೂನು)- ಮಾಸಿಕ ₹1,23,100-2,15,900, ಉಪ ಪ್ರಧಾನ ವ್ಯವಸ್ಥಾಪಕರು (T/P)- ಮಾಸಿಕ ₹78,800-2,09,200, ಡೆಪ್ಯುಟಿ ಜನರಲ್ ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಮಾಸಿಕ ₹78,800-2,09,200, ಮ್ಯಾನೇಜರ್ (T/P)- ಮಾಸಿಕ ₹67,700- 2,08,700, ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಮಾಸಿಕ ₹67,700- 2,08,700, ಮ್ಯಾನೇಜರ್ (ಕಾನೂನು)-ಮಾಸಿಕ ₹67,700- 2,08,700, ಮ್ಯಾನೇಜರ್ (HR/ವಿಜಿಲೆನ್ಸ್​)- ಮಾಸಿಕ ₹67,700- 2,08,700, ಡೆಪ್ಯುಟಿ ಮ್ಯಾನೇಜರ್ (T/P)- ಮಾಸಿಕ ₹56,100-1,77,500, ಉಪ ವ್ಯವಸ್ಥಾಪಕರು (ಹಣಕಾಸು) -ಮಾಸಿಕ ₹56,100-1,77,500, ಸಹಾಯಕ ವ್ಯವಸ್ಥಾಪಕರು (HR) -ಮಾಸಿಕ ₹47,600-1,51,100, ಸಹಾಯಕ ವ್ಯವಸ್ಥಾಪಕರು (ಹಣಕಾಸು) -ಮಾಸಿಕ ₹47,600-1,51,100, ಜೂನಿಯರ್ ಮ್ಯಾನೇಜರ್ (ಹಣಕಾಸು) -ಮಾಸಿಕ ₹44,900-1,42,400, ಜೂನಿಯರ್ ಮ್ಯಾನೇಜರ್ (HR)-ಮಾಸಿಕ ₹ 44,900-1,42,400, ಪ್ರಿನ್ಸಿಪಾಲ್​ ಪ್ರೈವೇಟ್ ಸೆಕ್ರೆಟರಿ- ಮಾಸಿಕ ₹ 67,700- 2,08,700 ಮತ್ತು ಪರ್ಸನಲ್​ ಅಸಿಸ್ಟೆಂಟ್​ ಹುದ್ದೆಗೆ ಮಾಸಿಕ ₹44,900-1,42,400ವರೆಗೆ ವೇತನವಿರುತ್ತದೆ.


ಇದನ್ನೂ ಓದಿ: "20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು, ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ"-ಸಿಎಂ ಸಿದ್ದರಾಮಯ್ಯ


ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ


ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?: ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ನೀವು https://nhidcl.com/job-portal/advertisement/659fb4bd0da445a27a7ac402 ಅರ್ಜಿ ಸಲ್ಲಿಸಬಹುದು. ಫೆಬ್ರವರಿ 27 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್​ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.