GK Quiz: ಯಾವ ದೇಶದ ಪ್ರದೇಶವೊಂದ್ರಲ್ಲಿ ಓರ್ವ ಪುರುಷ ಕೂಡ ಇಲ್ಲ ಮತ್ತು ಯುವತಿಯರು ವಿವಾಹಕ್ಕೆ ಹಾತೊರೆಯುತ್ತಾರೆ?
GK Quiz: ಇಂದು ನಾವು ನಿಮಗಾಗಿ ಒಂದು ಪ್ರಶ್ನಾವಳಿಯನ್ನು ತಂದಿದ್ದೇವೆ, ಅವುಗಳ ಪ್ರಶ್ನೆಗಳು ಮತ್ತು ಉತ್ತರಗಳು ಎರಡೂ ರೋಚಕವಾಗಿವೆ Career News In Kannada.
ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ (Current Affairs) ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು (General Knowledge) ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.
ಪ್ರಶ್ನೆ 1 - ವಾಸ್ತು ಶಾಸ್ತ್ರದ ಪ್ರಕಾರ ಯಾವ ಗಿಡವನ್ನು ಮನೆಯೊಳಗೆ ನೆಡಬಾರದು?
ಉತ್ತರ 1 - ವಾಸ್ತು ಶಾಸ್ತ್ರದ ಪ್ರಕಾರ ನಿಂಬೆ, ಮಾರಿಗೋಲ್ಡ್ ಮೊದಲಾದ ಮುಳ್ಳಿನ ಗಿಡಗಳನ್ನು ಮನೆಯೊಳಗೆ ನೆಡಬಾರದು. ಇದಲ್ಲದೆ, ಹಾಲು ನೀಡುವ ಸಸ್ಯಗಳನ್ನು ಸಹ ನೆಡಬಾರದು, ಇಂತಹ ಸಸ್ಯಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಪ್ರಶ್ನೆ 2 - ಅಳಿಲಿನ ವಯಸ್ಸು ಎಷ್ಟು?
ಉತ್ತರ 2 - ಅಳಿಲಿನ ವಯಸ್ಸು ಸುಮಾರು 9 ವರ್ಷಗಳು.
ಪ್ರಶ್ನೆ 3 - ವಿಶ್ವಾದ್ಯಂತ ಇಂಟರ್ನೆಟ್‌ನಲ್ಲಿ 80% ಟ್ರಾಫಿಕ್ ಯಾರಿಂದ ಬರುತ್ತದೆ?
ಉತ್ತರ 3 - ವಿಶ್ವಾದ್ಯಂತ ಇಂಟರ್ನೆಟ್‌ನಲ್ಲಿ 80% ಟ್ರಾಫಿಕ್ ಸರ್ಚ್ ಇಂಜಿನ್‌ಗಳಿಂದ ಬರುತ್ತದೆ.
ಪ್ರಶ್ನೆ 4 - ಪ್ರತಿ ಸೆಕೆಂಡಿಗೆ ಎಷ್ಟು ಬಾರಿ ಮಿಂಚು ಭೂಮಿಯ ಮೇಲೆ ಬೀಳುತ್ತದೆ?
ಉತ್ತರ 4 - ಮಿಂಚು ಪ್ರತಿ ಸೆಕೆಂಡಿಗೆ ಸುಮಾರು 100 ಬಾರಿ ಭೂಮಿಯ ಮೇಲೆ ಬೀಳುತ್ತದೆ.
ಇದನ್ನೂ ಓದಿ-GK Quiz: ಪ್ರಪಂಚದ ಅತ್ಯಂತ ಚಿಕ್ಕ ನದಿ ಯಾವುದು ಗೊತ್ತಾ?
ಪ್ರಶ್ನೆ 5 - ನಮ್ಮ ದೇಹದಲ್ಲಿ ಎಷ್ಟು ಕಬ್ಬಿಣದ ಅಂಶವಿದೆ?
ಉತ್ತರ 5 - ನಮ್ಮ ದೇಹದಲ್ಲಿ ಸುಮಾರು 1 ಇಂಚು ಉದ್ದದ ಮೊಳೆ ಮಾಡಲು ಸಕಾಗುವಷ್ಟು ಕಬ್ಬಿಣವಿದ.
ಇದನ್ನೂ ಓದಿ-GK Quiz: ವಿಶ್ವದ ಯಾವ ದೇಶ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿದೆ
ಪ್ರಶ್ನೆ 6 - ಯಾವ ದೇಶದ ಪ್ರದೇಶವೊಂದ್ರಲ್ಲಿ ಓರ್ವ ಪುರುಷ ಕೂಡ ಇಲ್ಲ ಮತ್ತು ಯುವತಿಯರು ವಿವಾಹಕ್ಕೆ ಹಾತೊರೆಯುತ್ತಾರೆ? (which area not a signle men found and women struggle to marry men)
ಉತ್ತರ 6 - ಬ್ರೆಜಿಲ್‌ನ ನೋಯ್ವಾದಲ್ಲಿ ಒಂದು ಹಳ್ಳಿಯಿದೆ, ಇದು ಗುಡ್ಡಗಾಡು ಪ್ರದೇಶದಲ್ಲಿ ನೆಲೆಗೊಂಡಿದೆ, ಅಲ್ಲಿ ಸುಮಾರು 600 ಮಹಿಳೆಯರು ವಾಸಿಸುತ್ತಾರೆ. ಈ ಮಹಿಳೆಯರು ಅವಿವಾಹಿತ ಪುರುಷರನ್ನು ಹುಡುಕುತ್ತಿದ್ದಾರೆ. ಅಲ್ಲಿ ಓರ್ವ ಅವಿವಾಹಿತ ಪುರುಷ ಇಲ್ಲ, ಹೀಗಾಗಿ ಈ ಯುಬತಿಯರು ಪುರುಷರಿಗೆ ಹಣ ಕೊಟ್ಟು ಮದುವೆಯಾಗಲು ಸಿದ್ಧರಾಗಿರುತ್ತಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ