ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.


COMMERCIAL BREAK
SCROLL TO CONTINUE READING

ಪ್ರಶ್ನೆ: ವಿಶ್ವದ ಯಾವ ದೇಶದಲ್ಲಿ ಒಂದೇ ಒಂದು ಸುದ್ದಿವಾಹಿನಿ ಕೂಡ ಇಲ್ಲ?
ಪ್ರಶ್ನೆ: ಒಂದೇ ಒಂದು ಸುದ್ದಿ ವಾಹಿನಿ ಇಲ್ಲದ ವಿಶ್ವದ ಏಕೈಕ ದೇಶ ಗ್ರೀಸ್?


ಪ್ರಶ್ನೆ: ಇಂಟರ್ನೆಟ್ ನ ಮಾಲೀಕರು ಯಾರು?
ಪ್ರಶ್ನೆ: ಯಾರು ತಮ್ಮ ಮನೆಯಲ್ಲಿ ಇಂಟರ್ನೆಟ್ ಅಳವಡಿಸುತ್ತಾರೋ ಅವರೇ ಇಂಟರ್ನೆಟ್‌ನ ಮಾಲೀಕರಾಗುತ್ತಾನೆ.


ಪ್ರಶ್ನೆ: ಯಾವ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಾಗುತ್ತವೆ?
ಉತ್ತರ: ಆಸ್ಟ್ರೇಲಿಯಾದಲ್ಲಿ


ಪ್ರಶ್ನೆ: ಯಾವ ಪ್ರಾಣಿಯ ಹಾಲು ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತದೆ?
ಉತ್ತರ: ಕುರಿ ಹಾಲು ತುಂಬಾ ಪೌಷ್ಟಿಕವಾಗಿದೆ. ಇದಲ್ಲದೆ, ಇದು ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ.


ಪ್ರಶ್ನೆ: ತಿಂಗಳಿಗೊಮ್ಮೆ ಬಂದು, 24 ಗಂಟೆ ನಮ್ಮೊಂದಿಗಿದ್ದು ಹೊರಟು ಹೋಗುವ ಆಕೆ ಯಾರು?
ಪ್ರಶ್ನೆ: ತಾರೀಕು ಅಥವಾ ದಿನಾಂಕ. ತಿಂಗಳಿಗೊಮ್ಮೆ ಒಂದು ತಾರೀಕು ಬರುತ್ತದೆ 24 ಗಂಟೆ ನಮ್ಮೊಂದಿಗಿದ್ದು ಕಳೆದುಹೋಗುತ್ತದೆ.


ಇದನ್ನೂ ಓದಿ-GK Quiz: ಯಾವ ಜೀವಿ ತನ್ನ ಒಂದು ಕಣ್ಣಿನಿಂದ ಮುಂದಕ್ಕೆ ಮತ್ತೊಂದು ಕಣ್ಣಿನಿಂದ ಹಿಂದಕ್ಕೆ ನೋಡಬಲ್ಲದು?


ಪ್ರಶ್ನೆ: ಯೌವನದಲ್ಲಿ ಹಸಿರು ಮತ್ತು ವೃದ್ಧಾಪ್ಯದಲ್ಲಿ ಕೆಂಪಾಗಿರುವ ಆ ವಸ್ತು ಯಾವುದು?
ಪ್ರಶ್ನೆ: ಹಸಿರು ಮೆಣಸಿನಕಾಯಿ, ಹಣ್ಣಾದ ಬಳಿಕ ಕೆಂಪು ಬಣ್ಣಕ್ಕೆ ತಿರುಗಿ ಒಣಗುತ್ತದೆ.


ಇದನ್ನೂ ಓದಿ-GK Quiz: ಯಾವ ಸರೋವರದ ನೀರಿನ ಸ್ಪರ್ಶವಾದರೆ ಪ್ರಾಣಿಗಳು ಕಲ್ಲಾಗುತ್ತವೆ ಗೊತ್ತಾ?


ಪ್ರಶ್ನೆ: ಅಮೆರಿಕಾದಲ್ಲಿ ವಾಸಿಸುವ ಮಹಿಳೆಯನ್ನು ಭಾರತದಲ್ಲಿ ಏಕೆ ಸಮಾಧಿ ಮಾಡಲಾಗುವುದಿಲ್ಲ?
ಪ್ರಶ್ನೆ: ಅಮೆರಿಕಾದಲ್ಲಿ ಇನ್ನೂ ಮಹಿಳೆ ವಾಸಿಸುತ್ತಿದ್ದಾಳೆ, ಏಕೆಂದರೆ ಯಾವುದೇ ಜೀವಂತ ವ್ಯಕ್ತಿ ಅಥವಾ ಪ್ರಾಣಿಯನ್ನು ಸಮಾಧಿ ಮಾಡಲಾಗುವುದಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ