ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1 - ನಮ್ಮ ದೇಹದ ಯಾವ ಅಂಗ ಎಂದಿಗೂ ಆಯಾಸಗೊಳ್ಳುವುದಿಲ್ಲ?
ಉತ್ತರ 1 - ಎಂದಿಗೂ ಆಯಾಸಗೊಳ್ಳದ ನಮ್ಮ ದೇಹದ ಆ ಅಂಗ ಎಂದರೆ ನಾಲಿಗೆ.


ಪ್ರಶ್ನೆ 2 - ಯಾವ ಸಂಗತಿಯನ್ನು ಜನರು ತಿನ್ನಲು ಖರೀದಿಸುತ್ತಾರೆ ಆದರೆ ವಾಸ್ತವದಲ್ಲಿ ಅದನ್ನು ತಿನ್ನುವುದಿಲ್ಲ? 
ಉತ್ತರ 2 - ತಟ್ಟೆಗಳು ಮತ್ತು ಚಮಚಗಳನ್ನು ಜನರು ಆಹಾರ ತಿನ್ನಲು ಖರೀದಿಸುತ್ತಾರೆ ಮತ್ತು ವಾಸ್ತವದಲ್ಲಿ ತಿನ್ನುವುದಿಲ್ಲ 


ಪ್ರಶ್ನೆ 3 - ಹಾವು ಕಚ್ಚಿದ ನಂತರ ಒಬ್ಬ ವ್ಯಕ್ತಿಯು ಎಷ್ಟು ದಿನ ಜೀವಂತವಾಗಿರುತ್ತಾನೆ?
ಉತ್ತರ 3 - ಹಾವು ಕಚ್ಚಿದ ಸುಮಾರು 3 ರಿಂದ 4 ಗಂಟೆಗಳ ನಂತರ ಮನುಷ್ಯ ಸಾವನ್ನಪ್ಪಬಹುದು, ಆದರೆ, ಕೆಲವೊಮ್ಮೆ ಇದು ವಿಷದ ಪ್ರಮಾಣ ಮತ್ತು ಮನುಷ್ಯನ ಆಂತರಿಕ ಸಾಮರ್ಥ್ಯದ ಮೇಲೆ ಅವಲಂಭಿಸಿರುತ್ತದೆ.


ಪ್ರಶ್ನೆ 4 - ಸಾವಿನ ಬಳಿಕ ಮೃತ ವ್ಯಕ್ತಿಯ ಬಾಯಿಯಲ್ಲಿ ಚಿನ್ನವನ್ನೇಕೆ ಹಾಕುತ್ತಾರೆ?
ಉತ್ತರ 4 - ತುಳಸಿ ಮತ್ತು ಗಂಗಾಜಲದ ಜೊತೆಗೆ, ಕೆಲವು ಸ್ಥಳಗಳಲ್ಲಿ ಚಿನ್ನದ ತುಂಡನ್ನು ಮೃತವ್ಯಕ್ತಿಯ ಬಾಯಿಯಲ್ಲಿ ಇಡಲಾಗುತ್ತದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಎಂಬುದು ಧಾರ್ಮಿಕ ನಂಬಿಕೆ.


ಇದನ್ನೂ ಓದಿ-GK Quiz: ಸೇವಿಸಿದ ಬಳಿಕ ಹಲ್ಲುಗಳನ್ನು ಸ್ವಚ್ಛಗೊಳಿಸುವ ಏಕೈಕ ಹಣ್ಣು ಯಾವುದು ಗೊತ್ತಾ?


ಪ್ರಶ್ನೆ 5 - ಹಗಲಿನಲ್ಲಿ ಕಾಣಿಸುವ ಆತ ರಾತ್ರಿಯಲ್ಲಿ ಕಾಣಿಸಲ್ಲ. ಅವನು ಯಾರು?
ಉತ್ತರ 5 - ಸೂರ್ಯನು ಹಗಲಿನಲ್ಲಿ ಇರುತ್ತಾನೆ ಆದರೆ ರಾತ್ರಿಯಲ್ಲ.


ಇದನ್ನೂ ಓದಿ-GK Quiz: ಈ ಪ್ರಾಣಿ ಸಿಂಹಕ್ಕೂ ಹೆದರುವುದಿಲ್ಲ, ಯಾವುದು ಅಂತಾ ಹೇಳಬಲ್ಲಿರಾ?


ಪ್ರಶ್ನೆ 6 - ಬೆಳವಣಿಗೆಯನ್ನು ನಿಲ್ಲಿಸುವ ದೇಹದ ಕೊನೆಯ ಭಾಗ ಯಾವುದು?
ಉತ್ತರ 6 - ಸಂಪೂರ್ಣ ಅಸ್ಥಿಪಂಜರವು ಒಂದೇ ಸಮಯದಲ್ಲಿ ಬೆಳೆಯುವುದನ್ನು ನಿಲ್ಲಿಸುವುದಿಲ್ಲ. ಮೊದಲು ತೋಳುಗಳು ಮತ್ತು ಕಾಲುಗಳು ನಿಲ್ಲುತ್ತವೆ, ಬೆಳವಣಿಗೆ ಸ್ಥಗಿತಗೊಳ್ಳುವ ಕೊನೆಯ ದೇಹದ  ಪ್ರದೇಶ ಎಂದರೆ ಅದು ಬೆನ್ನುಮೂಳೆಯಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI