ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಶೀಘ್ರವೇ 5,151 ಸರ್ಕಾರಿ ಹುದ್ದೆಗಳ ಭರ್ತಿ
Karnataka Government Jobs: ಶೀಘ್ರದಲ್ಲಿಯೇ ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 5,158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ವರದಿಯಾಗಿದೆ. ಈ ಬಗ್ಗೆ KEA ಪ್ರಕಟಣೆ ಹೊರಡಿಸಿದೆ.
ಬೆಂಗಳೂರು: ಶೀಘ್ರದಲ್ಲಿಯೇ ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 5,158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ವರದಿಯಾಗಿದೆ. ಈ ಬಗ್ಗೆ KEA ಪ್ರಕಟಣೆ ಹೊರಡಿಸಿದೆ. ಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲಾಗುವುದು ಎಂದು ತಿಳಿಸಿಸಲಾಗಿದೆ.
ಶೀಘ್ರದಲ್ಲಿಯೇ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿಯಿರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ವಿವರವಾದ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ತಿಳಿಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?
ಕರ್ನಾಟಕ ನಗರ ನೀರು ಸರಬರಾಜಯ ಮತ್ತು ಒಳಚರಂಡಿ ಮಂಡಳಿ (KUWSDB)
ಹುದ್ದೆ ವಿವರ |
ಹುದ್ದೆಗಳ ಸಂಖ್ಯೆ |
ಸಹಾಯಕ ಇಂಜಿನಿಯರ್ | 50 |
ಎಫ್ಡಿಎ (ಗ್ರೂಪ್-ಸಿ) |
14 |
ಒಟ್ಟು ಹುದ್ದೆ |
64 |
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
ಹುದ್ದೆ ವಿವರ |
ಹುದ್ದೆ ಸಂಖ್ಯೆ |
ನಿರ್ವಾಹಕ (ಕಂಡಕ್ಟರ್) |
2,500 |
ಸಹಾಯಕ ಲೆಕ್ಕಿಗ |
01 |
ಸ್ಟಾಫ್ ನರ್ಸ್ |
01 |
ಫಾರ್ಮಸಿಸ್ಟ್ |
01 |
ಒಟ್ಟು ಹುದ್ದೆ |
2,503 |
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS)
ಹುದ್ದೆ ವಿವರ |
ಹುದ್ದೆ ಸಂಖ್ಯೆ |
ಸಹಾಯಕ ಗ್ರಂಥಪಾಲಕ |
01 |
ಜೂನಿಯರ್ ಪ್ರೋಗ್ರಾಮರ್ |
05 |
ಸಹಾಯಕ ಇಂಜಿನಿಯರ್ |
01 |
ಸಹಾಯಕ |
12 |
ಕಿರಿಯ ಸಹಾಯಕ |
25 |
ಒಟ್ಟು ಹುದ್ದೆ |
44
|
ಇದನ್ನೂ ಓದಿ: ಶಿವಮೊಗ್ಗದ ಫ್ರೀಡಂ ಪಾರ್ಕಿಗೆ ಶರಣ ಅಲ್ಲಮಪ್ರಭು ಹೆಸರು-ಸಿಎಂ ಘೋಷಣೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)
ಒಟ್ಟು ಹುದ್ದೆ |
ಹುದ್ದೆ ಸಂಖ್ಯೆ |
ಸಹಾಯಕ ಆಡಳಿತಾಧಿಕಾರಿ (ದರ್ಜೆ 2) |
03 |
ಸಹಾಯಕ ಲೆಕ್ಕಾಧಿಕಾರಿ |
02 |
ಸಹಾಯಕ ಅಂಕಿ ಸಂಖ್ಯಾಧಿಕಾರಿ |
01 |
ಸಹಾಯಕ ಉಗ್ರಾಣಾಧಿಕಾರಿ |
02 |
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಧಿಕಾರಿ |
07 |
ಸಹಾಯಕ ಕಾನೂನು ಅಧಿಕಾರಿ |
07 |
ಸಹಾಯಕ ಅಭಿಯಂತರು (ಕಾಮಗಾರಿ ) |
01 |
ಸಹಾಯಕ ತಾಂತ್ರಿಕ ಶಿಲ್ಪಿ |
11 |
ಸಹಾಯಕ ಸಂಚಾರ ವ್ಯವಸ್ಥಾಪಕ |
11 |
ಕಿರಿಯ ಅಭಿಯಂತರರು (ಕಾಮಗಾರಿ) |
05 |
ಕಿರಿಯ ಅಭಿಯಂತರರು (ವಿದ್ಯುತ್) |
08 |
ಗಣಕ ಮೇಲ್ವಿಚಾರಕ |
14 |
ಸಂಚಾರ ನಿರೀಕ್ಷಕ |
18 |
ಚಾರ್ಜ್ಮನ್ |
22 |
ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) |
28 |
ಕುಶಲ ಕರ್ಮಿ (ದರ್ಜೆ-3) |
80 |
ತಾಂತ್ರಿಕ ಸಹಾಯಕ (ದರ್ಜೆ- 3) |
500 |
ಒಟ್ಟು ಹುದ್ದೆ |
723 |
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)
ಹುದ್ದೆ ವಿವರ |
ಹುದ್ದೆ ಸಂಖ್ಯೆ |
ಸಹಾಯಕ ಲೆಕ್ಕಿಗ |
15 |
ನಿರ್ವಾಹಕ |
1,737 |
ಒಟ್ಟು ಹುದ್ದೆ |
17,52 |
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ನಲ್ಲಿ ಒಟ್ಟು 38 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಇಂದಿನಿಂದ 5ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಚಾಲನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.