Optical Illusion Eye Test: ಒತ್ತಡ ಭರಿತ ಜೀವನದ ನಡುವೆ ತಲೆಗೆ ಕೆಲಸ ಕೊಡುವ ಒಂದಷ್ಟು ಒಗಟುಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಬಿಡಿಸಲು ಒಂದಷ್ಟು ತಲೆ ಉಪಯೋಗಿಸಬೇಕು. ಇದರಿಂದ ನಿಮ್ಮ ಮೆದುಳಿಗೆ ಸಹ ವ್ಯಾಯಾಮ ನೀಡಿದಂತಾಗುತ್ತದೆ.


COMMERCIAL BREAK
SCROLL TO CONTINUE READING

ಇದೀಗ ಇಲ್ಲೊಂದು ಆಪ್ಟಿಕಲ್‌ ಇಲೂಷನ್‌ ಫೋಟೋ ವೈರಲ್‌ ಆಗಿದೆ. ಈ ಒಗಟಿನ ಫೋಟೋದಲ್ಲಿ ಅಳಿಲುಗಳ ನಡುವೆ ಇಲಿ ಒಂದು ಅವಿತು ಕುಳಿತುಕೊಂಡಿದೆ. 10 ಸೆಕೆಂಡ್‌ಗಳಲ್ಲಿ ಅಡಗಿ ಕುಳಿತಿರುವ ಇಲಿಯನ್ನು ಪತ್ತೆ ಹಚ್ಚಬೇಕು. ಈ ಫೋಟೋ ಪಜಲ್ ಸವಾಲನ್ನು ತೆಗೆದುಕೊಂಡ ಅನೇಕರು ಉತ್ತರಿಸಲು ವಿಫಲರಾಗಿದ್ದಾರೆ.


ಇದನ್ನೂ ಓದಿ : Optical Illusion: ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು!


ಇದು ನಿಮ್ಮ ತಲೆ ಜೊತೆ ಕಣ್ಣು ಎಷ್ಟು ಚುರುಕಾಗಿದೆ ಎಂಬುದನ್ನು ಪರಿಶೀಲಿಸುತ್ತದೆ. ಈ ಸವಾಲಿಗೆ ಉತ್ತರಿಸಲು ನೀವು ತೀಕ್ಷ್ಣ ದೃಷ್ಟಿಯನ್ನು ಹೊಂದಿರಬೇಕು. ಆಗ ಮಾತ್ರ ಅಳಿಲುಗಳ ನಡುವೆ ಅಡಗಿ ಕುಳಿತುಕೊಂಡ ಇಲಿ ಕಾಣುವುದು. 


ನಿಮಗೆ ಇಲಿಯನ್ನು ಈಗಲೂ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಎಂದಾದರೆ ಅದಕ್ಕೆ ಉತ್ತರ ಇಲ್ಲಿದೆ. ಈ ಫೋಟೋದಲ್ಲಿ ಅಳಿಲಿನ ಮಧ್ಯೆ ಅವಿತು ಕುಳಿತ ಇಲಿಯನ್ನು ಕೆಂಪು ವರ್ತುಲದ ಮೂಲಕ ಗುರುತಿಸಲಾಗಿದೆ


[[{"fid":"443654","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಇದನ್ನೂ ಓದಿ: 12 ವರ್ಷಗಳಿಂದ ಈತ ಮಾಡುವುದು ಕೇವಲ ಅರ್ಧ ಗಂಟೆ ನಿದ್ದೆ! ಆದರೂ ಕೂಡ ಫುಲ್‌ ಫಿಟ್‌ ಇದ್ದಾರೆ ಈ 40 ವರ್ಷದ ವ್ಯಕ್ತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.