ಸಿಸಿಬಿ ಅಧಿಕಾರಿಗಳ ಬಿಗ್ ಹಂಟ್.. ಮೊಬೈಲ್ ಬಿಡಿಭಾಗ ಕೊಳ್ಳುವ ಮುನ್ನ ಎಚ್ಚರ..!
ಪ್ರತಿಷ್ಠಿತ ಕಂಪನಿಗಳಾದ ಐ ಫೋನ್, ಒನ್ ಪ್ಲಸ್, ಸ್ಯಾಮ್ ಸಂಗ್, ವಿವೋ, ಒಪ್ಪೋ ಹೀಗೆ ಬ್ರಾಂಡೆಂಡ್ ಮೊಬೈಲ್ ಫೋನ್ ಗೆ ಪೌಚ್, ಸ್ಕ್ರೀನ್ ಗಾರ್ಡ್, ಇಯರ್ ಫೋನ್ ಕೂಡ ಅದೇ ಬ್ರಾಂಡ್ ಬೇಕು ಎಂದು ಎಸ್ ಜೆ ಪಾರ್ಕ್ ಕಡೆ ಹೋಗುವ ಮುನ್ನ ಸ್ವಲ್ಪ ಜಾಗ್ರತೆಯಿಂದ ಇರಿ.
ಬೆಂಗಳೂರು: ಪ್ರತಿಷ್ಠಿತ ಕಂಪನಿಗಳಾದ ಐ ಫೋನ್, ಒನ್ ಪ್ಲಸ್, ಸ್ಯಾಮ್ ಸಂಗ್, ವಿವೋ, ಒಪ್ಪೋ ಹೀಗೆ ಬ್ರಾಂಡೆಂಡ್ ಮೊಬೈಲ್ ಫೋನ್ ಗೆ ಪೌಚ್, ಸ್ಕ್ರೀನ್ ಗಾರ್ಡ್, ಇಯರ್ ಫೋನ್ ಕೂಡ ಅದೇ ಬ್ರಾಂಡ್ ಬೇಕು ಎಂದು ಎಸ್ ಜೆ ಪಾರ್ಕ್ ಕಡೆ ಹೋಗುವ ಮುನ್ನ ಸ್ವಲ್ಪ ಜಾಗ್ರತೆಯಿಂದ ಇರಿ.
ಇದನ್ನೂ ಓದಿ: Bangalore: ಡೆತ್ ನೋಟ್ ಬರೆದಿಟ್ಟು ಪ್ರೊಫೆಸರ್ ಆತ್ಮಹತ್ಯೆ
ಹೈಫೈ ಕಂಪನಿ ಹೆಸರಲ್ಲಿ ಲೋಕಲ್ ಐಟಮ್ ಗಳನ್ನ ಕೊಟ್ಟು ಯಾಮಾರಿಸುತ್ತಿರುವ ಜಾಲವೊಂದು ಪತ್ತೆಯಾಗಿದೆ. ಸಿಸಿಬಿ ಪೊಲೀಸರು ಪ್ರತಿಷ್ಟಿತ ಮೊಬೈಲ್ ಕಂಪನಿಗಳ ನಕಲಿ ಬಿಡಿಭಾಗ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.
ಬರೋಬ್ಬರಿ 5 ಕಡೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಎಸ್ ಜೆ ಪಾರ್ಕ್ ಹಾಗೂ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ನ ಬಿಡಿಭಾಗಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ಅಂಗಡಿಯ ಸಿಬ್ಬಂದಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್‌ನಿಂದ ಸುಟ್ಟ ಕಾಮುಕ ಪತಿ ಬಂಧನ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.