ಯಾದಗಿರಿ: ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಸುವರ್ಣ(20) ಮತ್ತು ಈಶಪ್ಪ(22) ಮೃತ ಪ್ರೇಮಿಗಳು. ಶನಿವಾರ ಬೆಳಗಿನ ಜಾವ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಶಹಾಪುರದ ಉರುಸಗುಂಡಗಿ ಗ್ರಾಮದವರು.


ಇದನ್ನೂ ಓದಿ: Haveri : ಎರಡು ಗುಂಪುಗಳ ನಡುವೆ ಮಾರಾಮಾರಿ : ಯವಕನಿಂದ ಚಾಕು ಇರಿತ 8 ಕ್ಕೂ ಹೆಚ್ಚು ಜನ ಗಾಯ!


ಕಳೆದ ಐದಾರು ವರ್ಷಗಳಿಂದ ಸುವರ್ಣ-ಈಶಪ್ಪ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ 2 ವರ್ಷದ ಹಿಂದೆ ಪ್ರಿಯತಮೆ ಸುವರ್ಣ ಮದುವೆಯಾಗಿದ್ದಳು. ಬೆಂಗಳೂರಿನಲ್ಲಿ ಸುವರ್ಣ ಗಂಡನ ಜೊತೆ ವಾಸವಿದ್ದಳು.


ಶನಿವಾರ ಗಂಡನಿಗೆ ಹೇಳದೇ ಬೆಂಗಳೂರಿನಿಂದ ಉರುಸಗುಂಡಗಿ ಗ್ರಾಮಕ್ಕೆ ಸುವರ್ಣ ಬಂದಿದ್ದಳು. ಈಡೀ ರಾತ್ರಿ ಸುವರ್ಣ-ಈಶಪ್ಪ ಒಂದೆಡೆ ಕಳೆದಿದ್ದರು. ಬೆಳಗ್ಗೆ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡದ್ದಾರೆ. ಭೀಮರಾಯನ ಗುಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿCM Bommai:ʼಸುರ್ಜೇವಾಲ ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿʼ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.