Viral video: ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು ಖಂಡಿತ ನಿಮ್ಮ ಪಟ್ಟಿಯಲ್ಲಿ ಸೇರುತ್ತದೆ. ಪ್ರಪಂಚದಾದ್ಯಂತ ಅನೇಕ ಅಪಾಯಕಾರಿ ಹಾವುಗಳಿವೆ, ಇದು ಕೇವಲ ಒಂದು ಹನಿ ವಿಷದಿಂದ ಡಜನ್ಗಟ್ಟಲೆ ಜನರನ್ನು ಕೊಲ್ಲುತ್ತದೆ. ಬ್ಲ್ಯಾಕ್ ಮಾಂಬಾದಿಂದ ಹಿಡಿದು ನಾಗರಹಾವಿನವರೆಗೆ ಸಾಕಷ್ಟು ಹಾವುಗಳು ನಮ್ಮ ಸುತ್ತಲೂ ಇವೆ. ಆದರೆ ವಿಷಕಾರಿ ಹಾವಲ್ಲ, ಇಂದು ಈ ವೈರಲ್‌ ವಡಿಯೋದ ಮೂಲಕ ನಾವು ನಿಮಗೆ ತೋರಿಸಲು ಹೊರಟಿರುವುದು ಅಪರೂಪದ ಎರಡು ಕಾಲಿರುವ ಹಾವನ್ನು.


COMMERCIAL BREAK
SCROLL TO CONTINUE READING

ವೈರಲ್ ಆಗುತ್ತಿರುವ ಈ ವೀಡಿಯೊವನ್ನು @balichannel ಹೆಸರಿನ Instagram ಕಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾವಿನ ಆಕಾರಲದಲ್ಲಿರುವ ಇದು ಎರಡು ಕಾಲುಲನ್ನು ಸಹ ಹೊಂದಿದೆ. ಹಾವಿನಷ್ಟೆ ಉದ್ದ ಹಾವಿನಷ್ಟೆ ಗಾತ್ರದಲ್ಲಿರುವ ಈ ಕೀಟ ನಿಜವಾಗಿಯೂ ಹಾವಾ ಅಥವಾ ಬೇರೆ ಯಾವುದಾದರೂ ಕೀಟವೇ ಎಂಬುದು ಸ್ಪಷ್ಟವಾಗಿಲ್ಲ. 


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಈ ಕೀಟದ ಉದ್ದವು ಹಾವಿನಂತಿದ್ದರೂ, ಬಾಯಿಯನ್ನು ನೋಡಿದರೆ ಅದು ಹಾವಲ್ಲ ಎನ್ನುವಂತಿದೆ. ಇನ್ನೂ ಹಾವಿನಂತಹೆ ಚರ್ಮ ಹಾಗೂ ಮಚ್ಚೆಯನ್ನೊಳಗೊಂಡಿರುವ ಈ ಕೀಟ ಸಮಾಜಿಕ ಜಾಲತಾನದಲ್ಲಿ ನೆಟ್ಟಿಗರನ್ನು ಕನ್ಫ್ಯುಸ್‌ ಮಾಡುತ್ತಿದೆ.


ಸದ್ಯ ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿದ್ದು, ಈ ವಿಡಿಯೋವನ್ನು, ಇಲ್ಲಿಯ ವೆರೆಗೆ ಸಾವಿರಾರು ಜನ ಶೇರ್‌ ಮಾಡಿದ್ದಾರೆ. 12 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಇದನ್ನು ನೋಡಿ ಯಾವ ಕೀಟ ಎಂದು ತಿಳಿಯದೆ ಕನ್ಫ್ಯುಸ್‌ ಆಗಿದ್ದಾರೆ. 


ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು


ಇಷ್ಟು ಮಾತ್ರವಲ್ಲದೆ ವಿಡಿಯೋದಲ್ಲಿ ಕಾಣಸಿಗುವ ಜೀವಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿದೆ. ಹಾಗಾಗಿಯೇ ಜನ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಇದುವರೆಗೆ 14 ಮಂದಿ ಕಾಮೆಂಟ್ ಮಾಡಿದ್ದು, ದು ಹಾವು ಅಥವಾ ಹಲ್ಲಿಯ ಎಂದು ಜನ ಸಾಮಾಜಿಕ ಜಾಲತಾನದಲ್ಲಿ ಚರ್ಚೆ ಶುರು ಮಾಡಿದ್ದಾರೆ. 


 

 

 

 



 

 

 

 

 

 

 

 

 

 

 

A post shared by BaliChannel (@balichannel)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.