12 ವರ್ಷವಾದ ಬಳಿಕ ನಟಿ ಕರೀನಾ ಕಪೂರ್ ಖಾನ್ ಅವರು ಸೈಫ್ ಅಲಿ ಖಾನ್ ಅವರ ನ್ಯೂನತೆಗಳ ಕುರಿತು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹಲವಾರು ದಿನಗಳವರೆಗೆ ರಹಸ್ಯವಾಗಿ ಡೇಟಿಂಗ್ ಮಾಡಿದ ನಂತರ,  2012ರಲ್ಲಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಮದುವೆಯಾದರು. ವಿವಾಹವಾದ 12 ವರ್ಷವಾದ ಬಳಿಕ ನಟಿ ಕರೀನಾ ಕಪೂರ್ ಖಾನ್ ಅವರು ಸೈಫ್ ಅಲಿ ಖಾನ್ ಅವರ ನ್ಯೂನತೆಗಳ ಕುರಿತು ತಿಳಿಸಿದ್ದಾರೆ. 


ಇದನ್ನು ಓದಿ : 166 ಕೋಟಿ ಬೆಲೆ ಬಾಳುವ ಪ್ರಿಯಾಂಕಾ ಚೋಪ್ರಾ ಬಂಗಲೆಯ ಕಂಪ್ಲೀಟ್ ವ್ಯೂವ್ ಇಲ್ಲಿದೆ...!


ಬಾಲಿವುಡ್‌ನ ಹಾಟ್ ಜೋಡಿಗಳಲ್ಲಿ ಒಬ್ಬರಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಹಲವಾರು ದಿನಗಳ ರಹಸ್ಯ ಪ್ರೇಮದ ನಂತರ 2012ರಲ್ಲಿ ಮದುವೆಯಾದರು. ಕರೀನಾ ಕಪೂರ್ ಖಾನ್ ಅವರು ಈ ಮದುವೆಯಿಂದ  ಅತೃಪ್ತರಾಗಿದ್ದಾರೆ ಎಂದು ಹೇಳಿಕೊಂಡಿದ್ದರೂ ಸಹ ಅವರ ಜೊತೆಗಿದ್ದಾರೆ. 


ನನಗೆ ಶುಭ ಹಾರೈಸಿ ಮದುವೆ ಬೇಡ ಎಂದು ಹಲವಾರು ಸಲಹೆ ನೀಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡ ನಟಿ, ವಿಚ್ಛೇದಿತ ನಟನನ್ನು ನಾನು ಮದುವೆಯಾಗುವ ನನ್ನ ನಿರ್ಧಾರವು ನನ್ನ ವೃತ್ತಿ ಜೀವನದ ಮೇಲೆ ಬಿರುವಂತೆ ಮಾಡಿತು ಎಂದು ನಟಿ ಹೇಳಿಕೊಂಡಿದ್ದಾರೆ. ಆದರೆ ಕರೀನಾ ಕಪೂರ್ ಖಾನ್ ಮದುವೆಯ ನಂತರ ಸೈಫ್ ಜೊತೆ  ಖುಷಿಯಾಗಿಲ್ಲ ಎಂದು ಕೇಳಿದಾಗ ಈ ರೀತಿ ಹೇಳಿಕೊಂಡಿದ್ದಾರೆ. 


ಸೈಫ್ ಯಾವಾಗಲು ನನ್ನ ಸಲಹೆಯನ್ನು ತೆಗೆದುಕೊಂಡೆ ಏನನ್ನಾದರೂ ಮಾಡುತ್ತಾನೆ ಮತ್ತು ಕೆಲವೊಮ್ಮೆ ನನ್ನ ಸಲಹೆಯನ್ನು ತೆಗೆದುಕೊಳ್ಳದಿದ್ದರೂ ಅವನ ಸಿನಿಮಾಗಳ ವಿಮರ್ಶೆಯನ್ನು ನನ್ನಿಂದಲೇ ಪಡೆದುಕೊಳ್ಳುತ್ತಾನೆ ಎಂದರು. ಈ ಕುರಿತು ಕರೀನಾ ಕಪೂರ್ ನಗುತ್ತಲೇ ಈ ಕಾಮೆಂಟ್ ಮಾಡಿದ್ದಾರೆ. ಮತ್ತು ಸೈಫ್ ಎಲ್ಲಾ ನಟಿಯ ಚಿತ್ರಗಳನ್ನು ನೋಡುವುದಿಲ್ಲ, ಆದರೆ ಕರೀನಾ ಸಲಹೆಯ ಮೂಲಕ ಸಿನಿಮಾಗಳನ್ನು ನೋಡುತ್ತಾರೆ ಮತ್ತು ಅವರ ಸಲಹೆಗಳಿಗೆ ಆದ್ಯತೆಯನ್ನು ನೀಡುತ್ತಾರೆ ಎಂದರು. 


ಇದನ್ನು ಓದಿ :  ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನ


ನಮ್ಮ ಸಂಬಂಧ ಹೀಗೆ ಇರಲಿ , ಅವರು 12 ವರ್ಷಗಳಿಂದ ಗೊಂದಲಮಯ ಜೀವನ ನಡೆಸುತ್ತಿದ್ದಾರೆ ಮತ್ತು ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ನಟಿ ಹೇಳಿಕೊಂಡರುhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ