Majestic - 2 after 22 years of majestic : ದರ್ಶನ ಅಭಿನಯದ ಮೆಜೆಸ್ಟಿಕ್ ಚಿತ್ರ ೨೦೦೩ ರಲ್ಲಿ ತೆರೆ ಕಂಡಿದ್ದು, ಸೂಪರ್ ಹಿಟ್ ಚಲನಚಿತ್ರವಾಗಿ ಹೊರ ಹೊಮ್ಮಿತ್ತು ಇದಾದ 22 ವರ್ಷದ ಬಳಿಕ ಮೆಜೆಸ್ಟಿಕ್- ೨ ಮತ್ತೆ ಇದೀಗ ಸೆಟ್ಟೇರುತ್ತಿದೆ 


COMMERCIAL BREAK
SCROLL TO CONTINUE READING

ಮೆಜೆಸ್ಟಿಕ್ ಚಿತ್ರದ ನಿರ್ದೇಶಕ ರಾಮು ಅವರೇ ಮೆಜೆಸ್ಟಿಕ್- 2  ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಮೆಜೆಸ್ಟಿಕ್- 2 ಚಿತ್ರದ ನಿರ್ಮಾಪಕ, ವಿತರಕ ಶಿಲ್ಪಾ ಅವರ ಪುತ್ರ ಭರತ್ ನಾಯಕ್ ಅವರನ್ನು ನಟನಾಗಿ 
ಈ ಚಿತ್ರ ಪರಿಚಯಿಸುತ್ತಿದೆ. 


ಇದನ್ನು ಓದಿ :ಫ್ಲೈಟ್‌ನಲ್ಲಿ ಯುವಕನ ಹುಚ್ಚಾಟ : ಟೆರರಿಸ್ಟ್ ಎಂದು ಏರ್ ಇಂಡಿಯಾ ಸಿಬ್ಬಂದಿಗೆ ಬೆದರಿಕೆ..!


ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಟಿ.\ಆನಂದಪ್ಪ ಅವರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇತ್ತೀಚಿಗಷ್ಟೇ ಚಿತ್ರದ ಟೈಟಲ್ ಅನಾವರಣ ಗೊಂಡಿದೆ. 


ಇದನ್ನು ಓದಿ : ಅದ್ಧೂರಿಯಾಗಿ ಮದುವೆಯಾದ ರಾಕುಲ್ ಪ್ರೀತ್ ಮತ್ತು ಜಾಕಿ ಭಗ್ನಾನಿ..! ಫೋಟೋಸ್‌ ಇಲ್ಲಿವೆ


ನಿರ್ದೇಶಕ ಅವರು ಸಿನಿಮಾ ಕುರಿತು ಮಾತನಾಡಿದಾಗ ಅವರು ಹೇಳಿದ್ದು, ಮೆಜೆಸ್ಟಿಕ್ ಸ್ಕ್ರಿಪ್ಟ್ ನಾನೇ ಬರೆದಿದ್ದೆ, ಮೆಜೆಸ್ಟಿಕ್ ನನ್ನ ಕನಸಾಗಿತ್ತು ಆದರೆ ಅದು ಈ ನನಸಾಗುತ್ತಿದೆ ಎಂದರು. ಮೆಜೆಸ್ಟಿಕ್ ಸಿನಿಮಾದಲ್ಲಿ ನಾನು ಪಿ.ಎನ್.ಸತ್ಯ  ಮತ್ತು ಪ್ರೇಮ್ ಅವರ ಜೊತೆ ನಾನು ಕೆಲಸ ಮಾಡಿದ್ದೆ. 


ಸಂಹಿತ ವಿನ್ಯಾ ನಾಯಕಿ, ವಿನು ಮನಸು ಸಂಗೀತ ಮತ್ತು ವಿನಸ್ ಮೂರ್ತಿ ಛಾಯಾಗ್ರಹಣದಿಂದ ಈ ಚಿತ್ರ ಮೂಡಿ ಬರಲಿದೆ ಎಂದು ತಿಳಿಸಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.