ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ರಕ್ಷಿತಾ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಸಖತ್‌ ಹಿಟ್‌ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಈ ಚಿತ್ರ ಜನರ ಮನಗೆದ್ದಿದ್ದು, ಗಲ್ಲಾಪೆಟ್ಟಿಗೆಯಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಚಾರ್ಲಿ ಮತ್ತು ಧರ್ಮನ ಭಾವನಾತ್ಮಕ ಜರ್ನಿ ಪ್ರೇಕ್ಷಕರನ್ನು ಕೊನೆಯ ವರೆಗೂ ಹಿಡಿದಿಟ್ಟುಕೊಳ್ಳುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vedha Teaser: ಶಿವಣ್ಣ ನಟನೆಯ ʻವೇದʼ ಸಿನಿಮಾ ಮೋಷನ್ ಪೋಸ್ಟರ್‌ ರಿಲೀಸ್‌, ಗೀತಾ ಪಿಕ್ಚರ್ ಅಧ್ಯಾಯ ಆರಂಭ


150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಚಾರ್ಲಿ ಇದೀಗ ಒಟಿಟಿಗೂ ಎಂಟ್ರಿ ಕೊಡುತ್ತಿದೆ. 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ 25 ದಿನಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.  


ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ಶಾರ್ವರಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಅನೇಕ ತಾರೆಯರಿ ಈ ಸಿನಿಮಾದಲ್ಲಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ 777 ಚಾರ್ಲಿ ಸಿನಿಮಾದ ಒಟಿಟಿ ಹಕ್ಕು, ಟಿವಿ ರೈಟ್ಸ್‌ನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ.  


ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ಜುಲೈ 29ರಂದು ವೂಟ್ ಸೆಲೆಕ್ಟ್‌ನಲ್ಲಿ ಚಾರ್ಲಿ ಬಿಡುಗಡೆಯಾಗಲಿದೆ.  


ಇದನ್ನೂ ಓದಿ: ರಾಜ್ಯಸಭೆ: ಅಚ್ಚಕನ್ನಡದಲ್ಲಿ ರಾಯರ ಹೆಸರಲ್ಲಿ ಜಗ್ಗೇಶ್‌ ಪ್ರಮಾಣ ವಚನ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.