777 ಚಾರ್ಲಿ ಇಂದಿಗೆ ಬಿಡುಗಡೆಗೊಂಡು ಎರಡು ವರ್ಷಗಳ ಸಂಭ್ರಮ, ಸಂತಸದ ಸಂಭ್ರಮವನ್ನು ಸಿನಿ ಪಯಣದ ತುಣುಕುಗಳನ್ನ ಹಂಚಿಕೊಂಡಿರುವ ವಿಡಿಯೋವನ್ನು ರಕ್ಷಿತ್ ಶೆಟ್ಟಿ ಶೇರ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಅಡಿಯಲ್ಲಿ ನಿರ್ಮಾಣಗೊಂಡಿದೆ ಇಂದಿಗೆ ಸಿನಿಮಾ ನಿರ್ಮಾಣಗೊಂಡು ಎರಡು ವರ್ಷದ ಸಂಭ್ರಮದಲ್ಲಿದೆ. ಈ ಕುರಿತು ರಕ್ಷಿತ್ ಶೆಟ್ಟಿ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಲ್ಯಾಬ್ರೇ ಡಾರ್  ನಾಯಿ ಚಾರ್ಲಿ ಮತ್ತು ಸಂಗೀತ ಶೃಂಗೇರಿ  ರಾಜ್ ಬಿ ಶೆಟ್ಟಿ , ಡ್ಯಾನಿಶ್ ಸೇಟ್ , ಬಾಬಿ ಸಿಂಹ ಮತ್ತು ಅನಿರುದ್ಧ್ ರಾಯ್ಜೊತೆಗೆ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ.


ಚಿತ್ರವನ್ನು ಮಹಾರಾಷ್ಟ್ರ , ಕರ್ನಾಟಕ , ಗೋವಾ , ಗುಜರಾತ್ , ರಾಜಸ್ಥಾನ , ಪಂಜಾಬ್ , ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ . 777 ಚಾರ್ಲಿಯು 2 ಜೂನ್ 2022 ರಂದು ಸೀಮಿತ ಥಿಯೇಟರ್ ಬಿಡುಗಡೆಯನ್ನು ಹೊಂದಿತ್ತು ಮತ್ತು 10 ಜೂನ್ 2022 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 


ಇದನ್ನು ಓದಿ : Bigg Boss OTT 3 New Promo : ಸಲ್ಮಾನ್ ಖಾನ್ ಬದಲಿಗೆ ಶೋ ನಡೆಸಿಕೊಡಲಿದ್ದಾರೆ ಈ ನಟ !! 



ಇದೀಗ ಸಿನಿಮಾ ಎರಡು ವರ್ಷದ ಸಂಭ್ರಮದಲ್ಲಿದ್ದು , ರಕ್ಷಿತ್ ಶೆಟ್ಟಿ ಒಂದು ವಿಡಿಯೋ  ಹಂಚಿಕೊಂಡಿದ್ದಾರೆ. ಮತ್ತು ಸಿನಿಮಾ ರಾಷ್ಟೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿ ಸಿಕ್ಕಿರುವುದು ಹೆಗ್ಗೆಳಿಕೆಗೆ ಪಾತ್ರವಾಗಿದೆ ಇದನ್ನು ಕೂಡ ರಕ್ಷಿತ್ ಶೆಟ್ಟಿ ವಿಡಿಯೋ ನಲ್ಲಿ ಹಂಚಿಕೊಂಡಿದ್ದಾರೆ. 


ಸಿನಿಮಾದಲ್ಲಿ ಚಾರ್ಲಿಯೊಟ್ಟಿಗಿನ ಸಂಬಂಧ ಎಲ್ಲದರ ಕುರಿತು, ಸಿನಿಮಾದೊಂದಿಗಿನ ಬಾಂಧವ್, ಎಲ್ಲದರ ಕುರಿತು, ಶೂಟಿಂಗ್ ಸಮಯ, ಚಾರ್ಲಿ ಸಿನಿಮಾ ದೊಂದಿಗೆ ರಕ್ಷಿತ್ ಶೆಟ್ಟಿ ಅವರ ಪಾತ್ರವೇ ಭಿನ್ನ ರೀತಿಯಲ್ಲಿ ತೋರಿಸಿಕೊಟ್ಟಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ