Aamir Khan: ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಟನಾ ಪ್ರಪಂಚದಿಂದ ದೂರವಾಗಿದ್ದರು. ಈಗ ಈ ಆಘಾತದಿಂದ ಹೊರ ಬಂದ ಮೇಲೆ ಯಾರೂ ಕೆಲಸ ಕೊಡುತ್ತಿಲ್ಲ. ನಟಿ ಈಗ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ, ಅದರಲ್ಲಿ ಅಮೀರ್ ಖಾನ್ ಕೂಡ ಭಾಗವಹಿಸಿದ್ದಾರೆ..  


COMMERCIAL BREAK
SCROLL TO CONTINUE READING

ಇನ್ನು ಈ ದಿನಗಳಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಪಾಡ್‌ಕ್ಯಾಸ್ಟ್‌ಗಾಗಿ ಸುದ್ದಿಯಲ್ಲಿದ್ದಾರೆ. ಅವರ ಪಾಡ್‌ಕ್ಯಾಸ್ಟ್‌ನ ಮೊದಲ ಅತಿಥಿ ಉದ್ಯಮದ ಟಾಪ್ ನಟಿ ಸುಶ್ಮಿತಾ ಸೇನ್. ಈಗ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ, ಅಮೀರ್ ಖಾನ್ ಮತ್ತು ರಿಯಾ ಚಕ್ರವರ್ತಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಡಿಯೋವೊಂದನ್ನು ನಟಿ ಹಂಚಿಕೊಂಡಿದ್ದಾರೆ..


ಇದನ್ನೂ ಓದಿ-ಈ ನಟಿ ಪ್ರಿಯಕರನ ನಂಬಿ ಗಂಡನ ಬಿಟ್ಟಳು.. ವೇ**ಯಾದಳು.. ಕೊನೆಗೆ 34ನೇ ವಯಸ್ಸಿನಲ್ಲಿಯೇ ರಸ್ತೆ ಬದಿ ಹೆಣವಾದಳು!


ಈ ವಿಡಿಯೋದಲ್ಲಿ ಅಮೀರ್ ಖಾನ್ ಅವರು ಬಾಲಿವುಡ್ ತೊರೆಯುವ ಬಗ್ಗೆ ಮಾತನಾಡುತ್ತಿದ್ದಾರೆ.. ರಿಯಾ ಚಕ್ರವರ್ತಿ ಅವರು ಅಮೀರ್ ಖಾನ್ ಅವರನ್ನು ಕನ್ನಡಿಯಲ್ಲಿ ನೋಡಿದಾಗ, ಅವರು ಎಷ್ಟು ಸುಂದರವಾಗಿ ಕಾಣುತ್ತಾರೆ ಎಂದು ಕೇಳಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮೀರ್, ನಾನು ಹಾಗೆ ಕಾಣಿಸದ ಕಾರಣ ನನ್ನನ್ನು ನಾನು ಸುಂದರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ನಿಜವಾದ ತಾರೆಗಳು ಎಂದಿದ್ದಾರೆ ನಟ.. 


ಇದೇ ವೇಳೆ ನಟಿ ರಿಯಾ ಅಮೀರ್‌ ಖಾನ್‌ ಸಿನಿಮಾದಿಂದ ದೂರ ಉಳಿಯುತ್ತಾರೆ ಎಂದು ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದಾಗ ನಟ ಅಮೀರ್ ಖಾನ್ ಕೆಲವು ವಿಷಯದ ಬಗ್ಗೆ ಭಾವುಕರಾಗಿ ಅಳಲು ಪ್ರಾರಂಭಿಸುತ್ತಾರೆ.. ಸದ್ಯ ಇದನ್ನು ನೋಡಿದ ಅವರ ಫ್ಯಾನ್ಸ್‌ ಬೇಸರಗೊಂಡಿದ್ದಲ್ಲದೇ ಸಿನಿಪ್ರಿಯರಿಗೆ ಅವರು ಸಿನಿಮಾಗಳಿಂದ ಶೀಘ್ರದಲ್ಲೇ ದೂರ ಉಳಿಯುತ್ತಾರೆ ಎನ್ನುವ ಅನುಮಾನ ಶುರುವಾಗಿದೆ.  


ಇದನ್ನೂ ಓದಿ-ಅಂದು ದರ್ಶನ್‌ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್‌ ಮಾಡಿ ನೋಡೋಣ..


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.