`ನೆವರ್ ಮ್ಯಾರಿ`, ಐಶ್ವರ್ಯಾ ಜೊತೆಗಿನ ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ವಿಡಿಯೋ ವೈರಲ್!
Aishwarya Rai and Abhishek Bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದ ಮುಖ್ಯಾಂಶಗಳಲ್ಲಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಹಲವು ವರದಿಗಳು ಹೇಳುತ್ತಿವೆ.
Aishwarya Rai: ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ಅಂಬಾನಿ ಕುಟುಂಬದ ಮದುವೆಗೆ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದರು. ಇದನ್ನು ಎಲ್ಲರೂ ಗಮನಿಸಿದ್ದಾರೆ. ಈ ಜೋಡಿ ಬೇರೆಯಾಗುತ್ತಿದ್ದಾರಾ ಅಥವಾ ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರಾ ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಬರಲಾರಂಭಿಸಿವೆ.
ಇದೆಲ್ಲದರ ಮಧ್ಯೆ ಇದೀಗ ಅಭಿಷೇಕ್ ಬಚ್ಚನ್ ಅವರ ಹಳೆಯ ವೀಡಿಯೊ ವೈರಲ್ ಆಗುತ್ತಿದೆ.. ಅದರಲ್ಲಿ ಅವರು ಕಾರ್ತಿಕ್ ಆರ್ಯನ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಅವರಿಗೆ ಮದುವೆಯಾಗುವ ಬಗ್ಗೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ-ಇಡೀ ಪರಪಂಚವೇ ಘಮ ಘಮ :ಎರಡನೇ ಗೀತೆಯನ್ನು ಬಿಡುಗಡೆ ಮಾಡಿದ "ಪೌಡರ್" ತಂಡ
ಹೌದು ಈ ವೈರಲ್ ವೀಡಿಯೊದಲ್ಲಿ, ಅಭಿಷೇಕ್ ಬಚ್ಚನ್ ರಣಬೀರ್ ಕಪೂರ್‌ಗೆ ಮದುವೆಯ ಬಗ್ಗೆ ಸಲಹೆ ನೀಡುವಂತೆ ಕೇಳಲಾಯಿತು.. ಇದಕ್ಕೆ ನೇರ ಉತ್ತರ ಕೊಟ್ಟ ಅಭಿ.. ಅವರಿಗೆ ಸಲಹೆ ಅಗತ್ಯವಿಲ್ಲ.. ಅವನು ಆಲಿಯಾಳನ್ನು ಮದುವೆಯಾಗಲು ನಿರ್ಧರಿಸಿದ್ದಾನೆ... ಏಕೆಂದರೆ ಅವರು ಪರಸ್ಪರ ಪ್ರೀತಿಸುತ್ತಾರೆ.. ಪರಸ್ಪರ ಗೌರವಿಸುತ್ತಾರೆ.. ಇಲ್ಲಿ ಅದು ಹೆಚ್ಚು ಮುಖ್ಯವಾಗಿದೆ ಎನ್ನುತ್ತಾರೆ..
ಇದನ್ನೂ ಓದಿ- ಮೂರು ಮದುವೆಯಾದರೂ ಒಂಟಿ ಬಾಳು ನಟಿ ಜ್ಯೂಲಿ ಲಕ್ಷ್ಮೀಯದ್ದು ! ಇವರ ಬದುಕಿನ ಆ ಮೂವರು ಮತ್ತು ಇಬ್ಬರು ಮಕ್ಕಳು ಇವರೇ ನೋಡಿ !
ಜೊತೆಗೆ ಅಭಿಷೇಕ್ ಬಚ್ಚನ್ ಕಾರ್ತಿಕ್ ಆರ್ಯನ್‌ಗೆ ಸಲಹೆಯನ್ನು ನೀಡಿದ್ದು, ನೀನು ಮದುವೆಯನ್ನೇ ಆಗಬೇಡ ಎಂದು ತಮಾಷೆಗೆ ಹೇಳುತ್ತಾರೆ.. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅದರಲ್ಲಿ ಅಭಿಷೇಕ್ ಆಡಿದ ಮಾತುಗಳೆಲ್ಲವೂ ಸದ್ಯದ ವಿಚ್ಛೇದನ ವದಂತಿಯಿಂದಾಗಿ ಹೈಲೈಟ್ ಆಗುತ್ತಿವೆ..
ಅಭಿಷೇಕ್ ಬಚ್ಚನ್ ಅವರ ಮುಂಬರುವ ಸಿನಿಮಾಗಳ ಬಗ್ಗೆ ಮಾತನಾಡುವುದಾದರೇ ಅವರು ಶೀಘ್ರದಲ್ಲೇ 'ಕಿಂಗ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಅವರೊಂದಿಗೆ ನಟಿಸಲಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.