Actor Kalki gave a sensational statement  : ಪ್ರಭಾಸ್ ಅವರು ತಮ್ಮ ಬಗ್ಗೆ ಮತ್ತು ತಮ್ಮಲ್ಲಿರುವ ಮೂರು ದೌರ್ಬಲ್ಯಗಳ ಕುರಿತು ಸೆನ್ಸೇಷನಲ್ ಕಾಮೆಂಟನ್ನು ನೀಡಿದ್ದಾರೆ. ಪ್ರಭಾಸ್ ಅವರನ್ನು ಹೆಚ್ಚಾಗಿ ತುಂಬಾ ನಾಚಿಕೆ ಸ್ವಭಾವದ ಮನುಷ್ಯ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಪ್ರಭಾಸ್ ತೆಲುಗುವಿನ ಮೂಲಕ ಭಾರತಕ್ಕೆ ಅತಿ ದೊಡ್ಡ ಸ್ಟಾರ್ ಆದವರು ಬಾಹುಬಲಿ ಚಿತ್ರದ ಮೂಲಕ ಯಶಸ್ಸಿನ ಕಿರಿಟವನ್ನು ಪಡೆದುಕೊಂಡ ನಟ ಇದಾದ ಬಳಿಕ ಸಲಾರ್ ಏಕೆ ಬಾಹುಬಲಿ ಇಂದ ಪ್ರಾರಂಭವಾದ ಸಿನಿ ಜರ್ನಿ ಇನ್ನು ಸ್ವಲ್ಪ ದಿನಗಳಲ್ಲಿ ಕಲ್ಕಿ ಸಿನಿಮಾ ಬಿಡುಗಡೆಗೊಳ್ಳಲಿದೆ. 


ಇದನ್ನು ಓದಿ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಜಾಮೀನು ರಹಿತ ವಾರಂಟ್ ಜಾರಿ!


ದೊಡ್ಡ ದೊಡ್ಡ ಹಿಟ್ ಸಿನಿಮಾಗಳ ಮೂಲಕ ಯಶಸ್ಸಿನ ಮೆಟ್ಟಿಲನ ಹತ್ತುತ್ತಲೇ ಇದ್ದಾರೆ. ಪ್ರಭಾಸ್ ನಟನೆಯ ಸಿನಿಮಾ ಗಳಿಗೋಸ್ಕರ ಕಾಯುವ ಅಭಿಮಾನಿಗಳಿಗೆ ಇನ್ನು ನಾಲ್ಕು ದಿನಗಳಲ್ಲಿ ಕಲ್ಕಿ ಸಿನಿಮಾ ಬಿಡುಗಡೆಗೊಳ್ಳಲಿದೆ ಈ ಮೂಲಕ ಇದರ ಭವಿಷ್ಯ ನಿರ್ಧಾರವಾಗಲಿದೆ. 


ಈ ಹಿನ್ನೆಲೆಯಲ್ಲಿ ಪ್ರಭಾಸ್ ಅವರಿಗೆ ಸಂಬಂಧಪಟ್ಟಂತೆ ಕುತೂಹಲಕಾರಿ ವಿಷಯ ಒಂದು ವೈರಲಾಗಿದೆ. ಪ್ರಭಾಸ್ ಅವರನ್ನು ಸೋಮಾರಿ ಎನ್ನಲಾಗುತ್ತದೆ ಮತ್ತು ನಾಚಿಕೆ ಸ್ವಭಾವದವರು ಎಂದು ಕರೆಯಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಭಾಸ್ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. 


ಇದನ್ನು ಓದಿ : ಕೆಟ್ಟ ಕಾಮೆಂಟ್ಸ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಮಗನಿಗೆ ಬುದ್ದಿ ಹೇಳಿದ್ದ ದರ್ಶನ್‌..! ಪವಿತ್ರ ವಿಚಾರದಲ್ಲಿ ಹೀಗ್ಯಾಕೆ ಮಾಡಿದ್ರು..? 


ಅವರು ಜನರನ್ನು ಸುಲಭವಾಗಿ ಭೇಟಿಯಾಗುವುದಿಲ್ಲ ಮತ್ತು ಸಾರ್ವಜನಿಕರಿಂದ ದೂರವಿರಲು ಬಯಸುತ್ತಾರೆ ಮತ್ತು ತುಂಬಾ ಮುಜುಗರ ಸ್ವಭಾವದವರು ಹಾಗೂ ಗುಂಪಿನಲ್ಲಿ ಆರಾಮದಾಯಕವಾಗಿರಲು ಸಾಧ್ಯವಿಲ್ಲ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.