Actor Pratham Talked about Neha Murder case: ಪ್ರೀತಿ ನಿರಾಕರಿಸಿದ್ದಕ್ಕಾಗಿ ನೇಹಾ ಹಿರೇಮಠ್‌ ಅವರನ್ನು ಕೊಲೆ ಮಾಡಿರುವ ಫಯಾಜ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿವೆ.. ಈ ಕುರಿತಾಗಿ ಹಲವಾರು ಸೆಲೆಬ್ರಿಟಿಗಳು ಸಹ ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ..


COMMERCIAL BREAK
SCROLL TO CONTINUE READING

ಇಂದು ನಟ ಪ್ರಥಮ್‌ ನೇಹಾ ಹಿರೀಮಠ್‌ ಅವರ ಪಾಲಕರನ್ನು ಭೇಟಿ ಮಾಡಿದ್ದಾರೆ.. ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಫಯಾಜ್‌ ತಂದೆ ತಾಯಿಕ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.. 


ಇದನ್ನೂ ಓದಿ-Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿ


ಈ ಬಗ್ಗೆ ಮಾತನಾಡಿದ ನಟ ಪ್ರಥಮ್.."‌ ನನ್ನ ಬಾಯಲ್ಲಿ ನಾನು ಆತನ ಹೆಸರನ್ನು ಹೇಳುವುದಿಲ್ಲ.. ಏಕೆಂದರೆ ಅವನಿಗೆ ಆ ಯೋಗ್ಯತೆ ಇಲ್ಲ.. ಎಲ್ಲ ಮುಸ್ಲಿಮರಲ್ಲಿ ನಾನು ಕೇಳಿಕೊಳ್ಳುವುದು ಒಂದೇ.. ಲವ್‌ ಮಾಡುವುದಾದರೇ ನಿಮ್ಮವರನ್ನೇ ಮಾಡಿಕೊಳ್ಳಿ.. ಹಿಂದು ಹುಡುಗಿಯರ ಜೊತೆ ನಿಮಗೆ ಯಾಕೆ ಲವ್?‌ ಅದು ನನಗೆ ಇಷ್ಟವಿಲ್ಲ.. ಪ್ರೀತಿಗೆ ಕಣ್ಣಿಲ್ಲ ಎಂದು ಸಿನಿಮಾದಲ್ಲಿ ಡೈಲಾಗ್‌ ಹೊಡೆಯುವವರು ಯಾರಾದ್ರು ಬಂದು ಇಲ್ಲಿ ಬಂದು ನ್ಯಾಯ ಕೊಡಿಸುತ್ತಾನಾ" ಎಂದು ಪ್ರಶ್ನೆ ಮಾಡಿದ್ದಾರೆ.. 


ಅಷ್ಟೇ ಅಲ್ಲ.. ನನ್ನ ಮಗ ಅಂಥವನಾಗಿರಲಿಲ್ಲ.. ಎಂದು ಫಯಾಜ್‌ ತಾಯಿ ಹೇಳಿಕೆಯ ವಿರುದ್ಧವೂ ವ್ಯಂಗ್ಯವಾಡಿದ್ದಾರೆ.. "ನನ್ನ ಮಗ ಸೊಳ್ಳೆಯನ್ನು ಹೊಡೆಯಲ್ಲ ಎಂದು ಅವರ ತಾಯಿ ಹೇಳಿದ್ರಂತೆ.. ಹಾಗಾದರೆ ಹುಡುಗ ಕೊಲೆ ಮಾಡಿಲ್ಲ.. ಸಿಜೆ ಅಥವಾ ಎಐ ಮೂಲಕ ಈ ರೀತಿ ಚುಚ್ಚಿದ್ದಾರೆ.. ವಿರೋಧ ಪಕ್ಷದವರು ಹೀಗೆಲ್ಲ ಮಾಡಿದ್ದಾರೆ.. ಅವರ ಮಗ ಬಹಳ ಮುಗ್ಧ.. ಈ ವರ್ಷದ ಆಸ್ಕರ್‌ ನೋಬೆಲ್‌, ಭಾರತರತ್ನ ಪ್ರಶಸ್ತಿಗೆ ಆತನ ಹೆಸರನ್ನೇ ಶಿಫಾರಸ್ಸು ಮಾಡಬೇಕು ಹಾಗೂ ಅವನಿಗೆ ಈಗಲೇ ಪ್ರಶಸ್ತಿ ನೀಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದು ಪ್ರಥಮ್‌ ವ್ಯಂಗ್ಯವಾಡಿದ್ದಾರೆ.. 


ಇದನ್ನೂ ಓದಿ-ಒಬ್ಬನ ತಪ್ಪಿಗೆ ʼಆʼ ಕೋಮಿನ ಮೇಲೆ ಅಪರಾಧ ಹೊರಿಸುವುದು ಸರಿಯಲ್ಲ..! ನಟ ಕಿಶೋರ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.