Ananya Pandey: ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಹೆಸರು. ಅನನ್ಯಾ ಪಾಂಡೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.. ನಟಿ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ಅನನ್ಯಾ ಪಾಂಡೆ ಪ್ರಸ್ತುತ ತನ್ನ ಚಿತ್ರಗಳಿಂದ ಮಾತ್ರವಲ್ಲದೆ ತನ್ನ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು ಅನನ್ಯಾ ಪಾಂಡೆ ಕಳೆದ ಕೆಲವು ವರ್ಷಗಳಿಂದ ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ವಿದೇಶದಲ್ಲಿ ಅವರ ರೊಮ್ಯಾಂಟಿಕ್ ಫೋಟೋಗಳು ಸಹ ವೈರಲ್ ಆಗುತ್ತಿದ್ದವು... ಆದರೆ, ಕಳೆದ ಕೆಲವು ದಿನಗಳಿಂದ ಇವರಿಬ್ಬರೂ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ..  


ಇದನ್ನೂ ಓದಿ-Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?


  ಆದಿತ್ಯ ರಾಯ್ ಕಪೂರ್ ಜೊತೆಗಿನ ಬ್ರೇಕಪ್‌ ನಂತರ, ಅನನ್ಯ ಪಾಂಡೆಯ ಹೆಸರು ನೇರವಾಗಿ ಹಾರ್ದಿಕ್ ಪಾಂಡ್ಯಗೆ ಅವರೊಂದಿಗೆ ತಳುಕು ಹಾಕಿಕೊಂಡಿತ್ತು... ಅನನ್ಯ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ ಡಾನ್ಸ್‌ನಕೆಲವು ವಿಶೇಷ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದವು... ಆದರೆ, ಇದೀಗ ಮತ್ತೊಬ್ಬ ಕ್ರಿಕೆಟಿಗನೊಂದಿಗೆ ಅನನ್ಯಾ ಪಾಂಡೆ ಹೆಸರು ಕೇಳಿಬರುತ್ತಿದೆ.


ಕೆಲವು ದಿನಗಳ ಹಿಂದೆ ಅನನ್ಯಾ ಪಾಂಡೆ ಮತ್ತು ಶುಬ್ಮನ್ ಗಿಲ್ ಒಟ್ಟಿಗೆ ಜಾಹೀರಾತು ಮಾಡಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಅನನ್ಯಾ ಪಾಂಡೆ ದೊಡ್ಡ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲ ಬಾರಿಗೆ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು ಮತ್ತು ನಂತರ ಪ್ರೀತಿಸುತ್ತಿದ್ದರು ಎಂದು ಅನನ್ಯಾ ಪಾಂಡೆ ಅವರ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ-Sudeep: ಬಿಗ್‌ ಬಾಸ್‌ ಕನ್ನಡ 11 ಗ್ರ್ಯಾಂಡ್‌ ಓಪನಿಂಗ್ ಕಿಚ್ಚ ಸುದೀಪ್‌ ಲುಕ್‌ ರಿವೀಲ್!


ವಿರಾಟ್ ಮತ್ತು ಅನುಷ್ಕಾ ಅವರಂತೆ ನೀವು ಮತ್ತು ಶುಭಮನ್‌ಗಿಲ್ ಸಂಬಂಧವನ್ನು ಹೊಂದಬಹುದೇ?‌ ಎಂದು ಕೇಳಲಾಯಿತು.. ಇದಕ್ಕೆ ನಟಿ ಮೂಲತಃ ನಾವು ತುಂಬಾ ಭಿನ್ನರು.. ನಾನು ಮತ್ತು ಗಿಲ್ ಎಂದಿಗೂ ಸಂಬಂಧ ಹೊಂದಲು ಸಾಧ್ಯವಿಲ್ಲ. ಆ ಜಾಹೀರಾತಿಗಾಗಿ ಮಾತ್ರ ನಾವು ಭೇಟಿಯಾದೆವು. ಅದರ ನಂತರ ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ.. ನಾವು ಮಾತನಾಡೂ ಇಲ್ಲ" ಎಂದು ಹೇಳಿದ್ದಾರೆ..


ಕಳೆದ ಕೆಲವು ದಿನಗಳಿಂದ ಶುಭಮನ್ ಗಿಲ್ ಅವರ ಹೆಸರು ಹಲವು ನಟಿಯರ ಜೊತೆ ತಳುಕು ಹಾಕಿಕೊಂಡಿದೆ. ಆದರೆ, ಶುಭಮನ್ ಗಿಲ್ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಹಿಂದೆ ಗಿಲ್ ಅವರ ಹೆಸರನ್ನು ಸಿರೀಯಲ್‌ ನಟಿಯೊಂದಿಗೆ ಲಿಂಕ್ ಮಾಡಲಾಗುತ್ತಿತ್ತು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.