Poonam Dubey: ವಿಭಿನ್ನ ಕ್ರೇಜ್ ಹೊಂದಿರುವ ಭೋಜ್‌ಪುರಿ ಇಂಡಸ್ಟ್ರಿಯಲ್ಲಿ ಸಾಕಷ್ಟು ಫೇಮಸ್ ನಟಿಯರಿದ್ದಾರೆ.. ಅವರಲ್ಲಿ ಈ ಸೂಪರ್‌ ಸ್ಟಾರ್‌ ಕೂಡ ಒಬ್ಬರು.. ಬೇರೆ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳುವ ಬಯಕೆ ಹೊಂದಿದ್ದ ಇವರು ಭೋಜ್‌ಪುರಿ ಇಂಡಸ್ಟ್ರಿಯನ್ನು ಆಯ್ಕೆ ಮಾಡಿಕೊಂಡಿದ್ಯಾಕೆ ಎನ್ನುವುದರ ಮಾಹಿತಿ ಇಲ್ಲಿದೆ..


COMMERCIAL BREAK
SCROLL TO CONTINUE READING

ಇದೀಗ ನಾವು ಮಾತನಾಡಲು ಹೊರಟಿರುವ ನಟಿ ಬೇರೆ ಯಾರೂ ಅಲ್ಲ.. ಪೂನಮ್ ದುಬೆ.. ಬೋಜ್‌ಪುರಿ ನಟಿಯರಲ್ಲಿ ಟಾಪ್‌ ಸ್ಥಾನದಲ್ಲಿರುವ ಇವರು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಈ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ. ಆದರೆ ಪೂನಂ ಯಾವತ್ತೂ ನಟಿಯಾಗಲು ಬಯಸಿರಲಿಲ್ಲ.. 


ಇದನ್ನು ಓದಿ : Upadhyksha team :ಉಪಾಧ್ಯಕ್ಷ ತಂಡದಿಂದ ರಾಕಿಂಗ್ ಕಪಲ್ ಭೇಟಿ : ಫೋಟೋಸ್ ಇಲ್ಲಿವೆ ನೋಡ


1990 ರಲ್ಲಿ ಅಲಹಾಬಾದ್‌ನಲ್ಲಿ ಜನಿಸಿದ ಪೂನಂ ಅಲ್ಲಿಂದಲೇ ವಿದ್ಯಾಭ್ಯಾಸ ಮುಗಿಸಿ.. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು 3 ತಿಂಗಳ ಏರ್ ಹೋಸ್ಟೆಸ್ ಕೋರ್ಸ್ ಕೂಡ ಮಾಡಿದ್ದಾರೆ.. ಪ್ಲೈಟ್‌ ನಲ್ಲಿ ಕುಳಿತುಕೊಳ್ಳಲು ಭಯಪಟ್ಟಿದ್ದರಿಂದ ಗಗನಸಖಿ ಕೆಲಸಕ್ಕೆ ಅವರನ್ನು ರಿಜೆಕ್ಟ್‌ ಮಾಡಲಾಗಿತ್ತು.. ನಂತರ ಮಾಡೆಲಿಂಗ್‌ ಕಡೆಗೆ ಹೆಜ್ಜೆ ಹಾಕಿದ ಪೂನಂ ಮಿಸ್ ಅಲಹಾಬಾದ್‌ ಪ್ರಶಸ್ತಿಯನ್ನೂ ಗೆದ್ದರು.. ಇದಾದ ನಂತರ ನಟಿ ಹಿಂತಿರುಗಿ ನೋಡಲಿಲ್ಲ. ನಟಿಯಾಗಿ ಭೋಜ್‌ಪುರಿ ಸಿನಿರಂಗವನ್ನು ಪ್ರವೇಶಿಸಿದರು. 


ಇವರು ಭೋಜ್‌ಪುರಿ ಚಿತ್ರ ರಂಗೀಲಾಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.. ಇನ್ನು ನಟಿ ಪೂನಂ ತಮ್ಮ ಫಿಟ್ನೆಸ್ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತಾ.. ಸೋಷಿಯಲ್‌ ಮಿಡಿಯಾದಲ್ಲಿ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಿದ್ದಾರೆ... 


ಇದನ್ನು ಓದಿ : Upadhyksha team :ಉಪಾಧ್ಯಕ್ಷ ತಂಡದಿಂದ ರಾಕಿಂಗ್ ಕಪಲ್ ಭೇಟಿ : ಫೋಟೋಸ್ ಇಲ್ಲಿವೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.