Meghna Gaonkar : ಇಳಕಲ್ ಸೀರೆ ಉಟ್ಕೊಂಡು.. ಮೊಣಕಾಲ್ ಗಂಟ ಎತ್ಕೊಂಡು ಪಡ್ಡೆಹೈಕ್ಳ ನಿದ್ದೆಗೆಡಿಸಿದ ನಟಿ ಮೇಘನಾ ..
Meghana Gaonkar Traditional Look: ಇತ್ತೀಚೆಗೆ ನಟಿಯರೆಲ್ಲಾ ತಮ್ಮ ಸಂಪ್ರದಾಯ ಮರೆತು ಬಾಲಿವುಡ್ ರೆಂಜ್ ನಲ್ಲಿ ಪೋಟೋ ಶೂಟ್ ಮಾಡಿಸುವವರೇ ಹೆಚ್ಚು. ಹೀಗಿರುವಾಗ ನಟಿ ಮೇಘನಾ ಗಾಂವ್ಕರ್ ಇಳಕಲ್ ಸೀರೆ ಉಟ್ಟು, ಮುಡಿಗೆ ಮಲ್ಲಿಗೆ ಇಟ್ಟು ಪೋಟೊ ಶೂಟ್ ಮಾಡಿಸಿ ಪಡ್ಡೆಹೈಕ್ಳ ನಿದ್ದೆಗೆಡಿಸಿದ್ದಾರೆ.
ಬೆಂಗಳೂರು: ಇತ್ತೀಚೆಗೆ ನಟಿಯರೆಲ್ಲಾ ತಮ್ಮ ಸಂಪ್ರದಾಯ ಮರೆತು ಬಾಲಿವುಡ್ ರೆಂಜ್ ನಲ್ಲಿ ಪೋಟೋ ಶೂಟ್ ಮಾಡಿಸುವವರೇ ಹೆಚ್ಚು. ಸ್ಯಾಂಡಲ್ವುಡ್ ಸಿನಿಮಾ ನಟಿಯರು ಮಾತ್ರವಲ್ಲದೇ ಕಿರುತರೆ ಬೆಡಗಿಯರು ಸಹ ಬಿಕಿನಿ ಅವತಾರದಲ್ಲಿ ಕಾಣುತ್ತಿದ್ದೇವೆ.
ಹೀಗಿರುವಾಗ ನಟಿ ಮೇಘನಾ ಗಾಂವ್ಕರ್ ಇಳಕಲ್ ಸೀರೆ ಉಟ್ಟು, ಮುಡಿಗೆ ಮಲ್ಲಿಗೆ ಇಟ್ಟು ಪೋಟೊ ಶೂಟ್ ಮಾಡಿಸಿದ್ದಾರೆ. ಮೇಘನಾ ಗಾಂವ್ಕರ್ ಅಪ್ಪಟ ಸಿಟಿ ಬೆಡಗಿಯಾಗಿದ್ದರೂ, ಸಂಪ್ರಾದಾಯ ಪಾಲಿಸುವಲ್ಲಿ ಸದಾ ಮುಂದೆ ಇರುತ್ತಾರೆ.
ಇದನ್ನೂ ಓದಿ: Saran Raj: ಸಹಾಯಕ ನಿರ್ದೇಶಕ ನಟ ಶರಣ್ ರಾಜ್ ಅಪಘಾತದಲ್ಲಿ ನಿಧನ!
ಇದೀಗ ಗಿಳಿ ಹಸಿರು ಇಳಕಲ್ ಸೀರೆ ಹಸಿರ ನಿಸರ್ಗ ತಾಣದಲ್ಲಿ ಪೋಟೊ ಶೂಟ್ ಮಾಡಿಸಿದ್ದಾರೆ. ಬೆಂಗಳೂರಿನ ಕೊತ್ನೂರು ಸಮೀಪದ ಗೊಟ್ಟಿಗೆರೆ ಕೆರೆ ದಡದ ಸುತ್ತಾ ಮುತ್ತಾ ಫೋಟೋ ಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ.
ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ಪೋಲಿಸ್ ಡ್ರಸ್‌ನಲ್ಲಿ ಮಿಂಚುತ್ತಿದ್ದ ನಟಿ ಮೇಘನಾ ಗಾಂವ್ಕರ್ ಇದೀಗ ಹೊಸ ಲುಕ್‌ನಲ್ಲಿ ಪಡ್ಡೆಹೈಕ್ಳ ನಿದ್ದೆಗೆಡಿಸಿದ್ದಾರೆ. ಮೇಘನಾ ಗಾಂವ್ಕರ್ ಫೋಟೊ ಹಂಚಿಕೊಳ್ಳುತ್ತಿದ್ದಂತೆ ಅನೇಕರಲ್ಲಿ ಕೂತಹಲ ಮೂಡಿಸಿದೆ. ಆದರೆ ಇಳಕಲ್ ಸೀರೆ ಉಟ್ಟು, ಮುಡಿಗೆ ಮಲ್ಲಿಗೆ ಇಟ್ಟು ಮಾಡಿಸಿರುವ ಪೋಟೋ ಶೂಟ್ ಯಾವುದೇ ಸಿನಿಮಾ ತಯಾರಿಯಲ್ಲ. ನಟಿಯ ಇಚ್ಚೆಯ ಸೀರೆಯಂತೆ.
ಇದನ್ನೂ ಓದಿ: A2 ಮ್ಯೂಸಿಕ್ʼ ಆಲ್ಬಂ ಸೀರೀಸ್ ರಿಲೀಸ್ ಮಾಡಿದ ನಟ ಅಜಯ್ ರಾವ್..!https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.