Taapsee Pannu Bikini Pics: ಟಾಲಿವುಡ್, ಬಾಲಿವುಡ್ ಅಥವಾ ಕಾಲಿವುಡ್ ಆಗಿರಲಿ, ತಾಪ್ಸಿ ಎಲ್ಲೆಡೆ ಬ್ಯುಸಿ. ಆದರೆ ತಾಪ್ಸಿಯ ಗಮನ ಹೆಚ್ಚಾಗಿ ಹಿಂದಿ ಚಿತ್ರಗಳ ಮೇಲಿದೆ. ಅಲ್ಲಿ ಮಹಿಳಾ ಕೇಂದ್ರಿತ ಕಥೆಗಳು ಸಿಗುತ್ತಿವೆ. ತಮ್ಮ ನಟನೆಯಿಂದ ಸಿಬಿಒರಿಯರ ಮನಗೆದ್ದಿದ್ದಾರೆ. ತಾಪ್ಸಿ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ. ಒಟಿಟಿಯಲ್ಲೂ ತಾಪ್ಸಿಯ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಪಿಂಕ್, ಬದ್ಲಾ, ಹಸೀನ್ ದಿಲ್ರುಬಾ ಮುಂತಾದ ಸಿನಿಮಾಗಳು ಉತ್ತಮ ಪ್ರದರ್ಶನ ನೀಡಿವೆ.


COMMERCIAL BREAK
SCROLL TO CONTINUE READING

ತಾಪ್ಸಿ ತನ್ನ ವರ್ಕೌಟ್ ವಿಡಿಯೋ ಮತ್ತು ಹಾಟ್‌ ಲುಕ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ತಾಪ್ಸಿ ಅವರ ಖಾಸಗಿ ಭಾಗಗಳ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಕಾಮೆಂಟ್‌ಗಳು ವೈರಲ್ ಆಗಿರುವುದು ಎಲ್ಲರಿಗೂ ತಿಳಿದಿದೆ. ತಾಪ್ಸಿ ಮತ್ತು ಕಂಗನಾ ನಡುವಿನ ಶೀತಲ ಸಮರ ಎಲ್ಲರಿಗೂ ತಿಳಿದಿದೆ.


ಇದನ್ನೂ ಓದಿ : Soundarya death : ಸೌಂದರ್ಯ ಸತ್ತಾಗ ಆಕೆಯ ದೇಹ ಮಾತ್ರ ಇತ್ತು, ತಲೆ ಇರಲಿಲ್ಲ..!


ತಾಪ್ಸಿ ಸಿಕ್ಸ್‌ ಪ್ಯಾಕ್‌ ಲುಕ್‌ ಇತ್ತೀಚೆಗೆ ಸಖತ್‌ ವೈರಲ್‌ ಆಗಿತ್ತು. ಸಿಕ್ಕಾಪಟ್ಟೆ ಕಷ್ಟಪಟ್ಟು ದೇಹದಂಡಿಸುತ್ತಾರೆ. ವರ್ಕೌಟ್‌ ಮೂಲಕ ತಾಪ್ಸಿ ಪನ್ನು ಸಖತ್‌ ಬಾಡಿ ಮೆಂಟೇನ್‌ ಮಾಡುತ್ತಾರೆ. ತಾಪ್ಸಿಯ ದೇಹ ಮತ್ತು ಎಬಿಎಸ್ ನೋಡಿ ಎಲ್ಲರೂ ಶಾಕ್ ಆಗಿದ್ದರು. ತಾಪ್ಸಿಯ ಸಿಕ್ಸ್ ಪ್ಯಾಕ್ ಲುಕ್ ಎಲ್ಲರನ್ನೂ ಆಕರ್ಷಿಸಿದೆ. ಇದೀಗ ತಾಪ್ಸಿ ಬಿಕಿನಿಯಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಬಿಕಿನಿ ಹಾಕಿಕೊಂಡು.. ಕನ್ನಡಿ ಮುಂದೆ ನಿಂತು.. ಹೀಗೆ ಪೋಸ್ ಕೊಟ್ಟಿದ್ದಾರೆ. ಆಕೆಯ ನಗು, ಸೊಂಟದ ಸೊಬಗನ್ನು ಕಂಡು ಜನ ಬೆರಗಾಗಿದ್ದಾರೆ.


ಕೊನೆಯದಾಗಿ ತಾಪ್ಸಿ ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ಅಷ್ಟಾಗಿ ಓಡಲಿಲ್ಲ. ಸದ್ಯ ತಾಪ್ಸಿ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 


ಇದನ್ನೂ ಓದಿ : Shah Rukh Khan - Karan Johar : ಎಲ್ಲರೆದುರೇ ಕರಣ್‌ ಜೋಹರ್‌ಗೆ ಶಾರುಖ್ ಖಾನ್‌ ಕ್ಲಾಸ್‌.!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.