ಮುಂಬೈ: ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಎಲ್ಲರಿಗೂ ತಿಳಿದೆ ಇದೆ. ಈ ದಿನದಂದು ರಣವಿಕ್ರಮದ ಬೆಡಗಿ ಅಧಾ ಶರ್ಮಾ ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ.



COMMERCIAL BREAK
SCROLL TO CONTINUE READING

2008 ರಲ್ಲಿ ತೆರೆಗೆ ಬಂದಂತಹ 1920 ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ  ಅಧಾ ಶರ್ಮಾ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿರುವ ರಣ ವಿಕ್ರಮ ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಇದಲ್ಲದೆ ತೆಲುಗು,ತಮಿಳು ಸಿನಿಮಾದಲ್ಲಿಯೂ ಕೂಡ ಅವರು ನಟಿಸಿದ್ದಾರೆ.