Samantha: ದಕ್ಷಿಣ ಚಿತ್ರರಂಗದ ಸುಂದರ ನಟಿ ಸಮಂತಾ ಪ್ರಭು ತಮ್ಮ ವೈಯಕ್ತಿಕ ಜೀವನದ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ನಟಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದು ಒಂಟಿಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ನಟಿ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ತಮ್ಮ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

 ಇತ್ತೀಚೆಗೆ ಸಮಂತಾ ಅಭಿಮಾನಿಗಳಿಗೆ ಒಂದು ಸುಳಿವು ನೀಡಿದ್ದಾರೆ. ಅವರ ಪೋಸ್ಟ್‌ವೊಂದರ ಶೀರ್ಷಿಕೆಯಲ್ಲಿ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ.. ಇದನ್ನು ನೋಡಿದ ನೆಟ್ಟಿಗರು ನಟಿ ಸಮಂತಾ ವಿಚ್ಛೇದನದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ..


ಇದನ್ನೂ ಓದಿ-‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ!’- ರೋಷಾವೇಶದಲ್ಲಿ ಹೀಗಂದಿದ್ದು ಯಾರಿಗೆ?


ಇದಾದ ಬಳಿಕ ಸ್ಯಾಮ್‌ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದರು.. ಅದರಲ್ಲಿ ಕೈಯಲ್ಲಿ Find Honey on 01-08.. ಎಂದು ಬರೆಯಲಾಗಿತ್ತು.. ಇದನ್ನೂ ನೋಡಿದ ನೆಟ್ಟಿಗರು ಇದು ಸಿನಿಮಾಗೆ ಸಂಬಂಧಿಸಿದ ಪೋಸ್ಟ್‌?ಅಥವಾ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪೋಸ್ಟ್‌ ಇರಬಹುದಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.. 


ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್‌ ಹೀರೋ..ಯಾರು ಗೊತ್ತಾ..?


ಕೆಲವು ಕಾಮೆಂಟ್‌ಗ:ನ್ನು ಗಮನಿಸುವುದಾದರೇ  ನಿಮ್ಮ ಜೀವನದಲ್ಲಿ ಬಂದ ಆ ನಿಗೂಢ ಮನುಷ್ಯ ಯಾರು? ಎಂದು ಒಬ್ಬರು ಬರೆದಿದ್ದಾರೆ.. ಇತ್ತ ಮತ್ತೊಬ್ಬರು ನನಗೆ ನಂಬಲು ಕಷ್ಟ.. ನಾನು 1ನೇ ತಾರೀಖಿಗೆ ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ.. ಆದರೆ ಇದು ಯಾರಿಗೆ ಸಂಬಂಧಪಟ್ಟಿದೆ ಎಂಬುದನ್ನು ಸಮಂತಾ ಈ ಪೋಸ್ಟ್‌ನಲ್ಲಿ ಖಚಿತಪಡಿಸಿಲ್ಲ. 


ಇನ್ನು ನಟಿಯ ವೈಯಕ್ತಿಕ ಜೀವನದ ಬಗ್ಗೆ ನೋಡಿದರೇ ಸಮಂತಾ 2017 ರಲ್ಲಿ ನಾಗ ಚೈತನ್ಯ ಅವರನ್ನು ವಿವಾಹವಾದರು. ಆದರೆ ಮದುವೆಯಾದ ನಾಲ್ಕು ವರ್ಷಗಳ ನಂತರ, ಇಬ್ಬರೂ 2021 ರಲ್ಲಿ ವಿಚ್ಛೇದನ ಪಡೆದರು. ಈಗ ನಟಿಯ ಪೋಸ್ಟ್ ನೋಡಿದ ನಂತರ, ಅವರ ಜೀವನದಲ್ಲಿ ಪ್ರೀತಿ ಬಡಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಆದರೆ, ಸತ್ಯ ಏನೆಂಬುದನ್ನು ಕಾಲವೇ ಹೇಳಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.