Cannes Flim Festival : ಬಾಲಿವುಡ್ ನಟಿಯರಾದ ಐಶ್ವರ್ಯ ರೈ ಹಾಗೂ ಅದಿತಿ ರಾವ್ ಹೈದರಿ ಕೆನ್ಸ್ ಫಿಲಂ ಫೆಸ್ಟಿವಲ್ ಗೆ ಸಿದ್ದರಾಗಿದ್ದಾರೆ ಮತ್ತು ಈ ಬಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಲೋರಿಯಲ್ ನ ರಾಯಭಾರಿಗಳಾಗಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೋರಾಡಲು ಸಿದ್ದರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ : ಹೀರಾಮಂಡಿಗಾಗಿ ರೇಖಾ ನನ್ನನ್ನು ಹೊಗಳಿದರು, 'ಅವರಿಗೆ ಈ ಪಾತ್ರ 20 ವರ್ಷದ ಹಿಂದೆಯೇ ನೀಡಲಾಗಿತ್ತು: ಮನೀಶಾ ಕೊಯಿರಾಲಾ


ಕೆನ್ಸ್ ಚಲನಚಿತ್ರೋತ್ಸವದ 77ನೇ ಆವೃತ್ತಿಯು ಮೇ 14ರಿಂದ 25ರವರೆಗೆ ನಡೆಯಲಿದೆ ಈ ಚಲನಚಿತ್ರೋತ್ಸವದಲ್ಲಿ ಲೋರಿಯಲ್ ಪ್ಯಾರಿಸ್ ನ ರಾಯಭಾರಿಗಳಾಗಿ ಈ ಚಲನಚಿತ್ರೋತ್ಸವದಲ್ಲಿ ನಟಿ ಐಶ್ವರ್ಯ ರೈ ಹಾಗೂ ಅದಿತಿ ರಾವ್ ಹೈದರಿ ಭಾಗಿಯಾಗಲಿದ್ದಾರೆ ಮತ್ತು ಪ್ರಪಂಚದಾದ್ಯಂತ ಭಾರತೀಯ ಸಿನಿಮಾದ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ಹಿಡಿಯಲಿದ್ದಾರೆ. 


ಈ ಚಲನಚಿತ್ರೋತ್ಸವದಲ್ಲಿ ಈ ವರ್ಷದ ಥೀಮ್ " ಮೆನಿ ವೇಸ್ ಟು ಬಿ ಆನ್ ಐಕಾನ್"  ಎಂಬುದರ ಮೇಲೆ ಆತ್ಮವಿಶ್ವಾಸ ಮತ್ತು ಸ್ವಯಂ ಸಬಲೀಕರಣದ ಕುರಿತು ಈ ಥೀಮ್ ನಡೆಯಲಿದೆ. ಈ ಕುರಿತು ಮಾತನಾಡಿದ ಅದಿತಿ ನಾನು ಬ್ರಾಂಡ್ ಅಂಬಾಸಿಡರ್ ಆಗಿ ಗೌರವಾನ್ವಿತ ಫೆಸ್ಟಿವಲ್ ಗೆ ಹೊರಡಲು  ಥ್ರಿಲ್ ಆಗಿದ್ದೇನೆ. ಮತ್ತು ಆತ್ಮವಿಶ್ವಾಸದಿಂದ ಈ ಚಲನಚಿತ್ರೋತ್ಸವದ ವಿಷಯದೊಂದಿಗೆ ನಾನು ಪ್ರತಿಧ್ವನಿಸುತ್ತೇನೆ ಎಂದು ಹೇಳಿದ್ದಾರೆ.


ಇದನ್ನು ಓದಿ : ಈ ಸೂಪರ್‌ ಸ್ಟಾರ್‌ ನಟ ಒಂದು ಕಾಲದಲ್ಲಿ ʼಮುಖ ನೋಡಿ.. ಇವನು ಹೀರೋ ನಾ..?ʼ ಅಂತ ಟ್ರೋಲ್‌ ಆಗಿದ್ದರು


ಭಾರತದಿಂದ ಎರಡು ಚಲನಚಿತ್ರಗಳು ಕೇನ್ಸ್ ಚಲನಚಿತ್ರೋತ್ಸವ 2024 ರಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಸಂಧ್ಯಾ ಸೂರಿಯವರ ಸಂತೋಷ್ ಅನ್ ಸೆರ್ಟೈನ್ ರಿಗಾರ್ಡ್ ವಿಭಾಗದಲ್ಲಿದ್ದರೆ, ಪಾಯಲ್ ಕಪಾಡಿಯಾ ಅವರ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಸ್ಪರ್ಧೆಯ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.